ಅಮೆರಿಕದ ವ್ಯೋಮಿಂಗ್ನಲ್ಲಿ ಗರ್ಭಪಾತ ಮಾತ್ರೆ ನಿಷೇಧ
Team Udayavani, Mar 20, 2023, 7:25 AM IST
ವಾಷಿಂಗ್ಟನ್: ಗರ್ಭಪಾತ ಮಾತ್ರೆಗಳನ್ನು ಕಾನೂನುಬದ್ಧಗೊಳಿಸಿರುವ ನಿರ್ಣಯವನ್ನು ತೆಗೆದುಹಾಕುವಂತೆ ಅಮೆರಿಕದಲ್ಲಿ ನಡೆಯುತ್ತಿದ್ದ ಹೋರಾಟದ ಫಲವಾಗಿ ವ್ಯೋಮಿಂಗ್ ಪ್ರಾಂತ್ಯದಲ್ಲಿ ಗರ್ಭಪಾತ ಮಾತ್ರೆಗಳನ್ನು ನಿಷೇಧಿಸಲಾಗಿದೆ. ಈ ಮೂಲಕ ಗರ್ಭಪಾತದ ವಿರುದ್ಧದ ಗೆಲುವು ಸಾಧಿಸಿದ ದೇಶದ ಮೊದಲ ಪ್ರಾಂತ್ಯವೆಂಬ ಖ್ಯಾತಿಗೆ ವ್ಯೋಮಿಂಗ್ ಪಾತ್ರವಾಗಿದೆ.
ದೇಶದಲ್ಲಿ ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಸಂಪೂರ್ಣ ಗರ್ಭಪಾತ ನಿಷೇಧಕ್ಕೆ ಆಗ್ರಹಿಸಿ ಹೋರಾಗಳು ನಡೆಯುತ್ತಿವೆ. ಅದರ ಮೊದಲ ಹಂತವಾಗಿ ಪ್ರಾಂತ್ಯದಲ್ಲಿ ಗರ್ಭಪಾತ ಮಾತ್ರೆಗಳನ್ನು ನಿಷೇಧಿಸಲಾಗಿದೆ. ಸಂಪೂರ್ಣ ಗರ್ಭಪಾತ ನಿಷೇಧ ನಿರ್ಣಯಕ್ಕೆ ಜನರಿಂದಲೇ ಮತಪಡೆದು, ಆ ನಿರ್ಣಯವನ್ನೂ ಶೀಘ್ರವೇ ಜಾರಿಗೊಳಿಸಲಾಗುತ್ತದೆ ಎಂದು ವ್ಯೋಮಿಂಗ್ನ ರಿಪಬ್ಲಿಕನ್ ಗವರ್ನರ್ ಮಾರ್ಕ್ ಗಾರ್ಡನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ