
ಫ್ರಾನ್ಸ್ ನಡೆಗೆ ವಿಷಾದವಿಲ್ಲ: ಆಸ್ಟ್ರೇಲಿಯಾ
Team Udayavani, Sep 20, 2021, 6:17 AM IST

ಸಿಡ್ನಿ: 2016ರ ಸಬ್‌ಮರೀನ್ ಒಪ್ಪಂದ ಮುರಿದು, ಆಸ್ಟ್ರೇಲಿಯಾ ಜತೆ ಮುನಿಸಿಕೊಂಡಿರುವ ಫ್ರಾನ್ಸ್‌ಗೆ ಆಸೀಸ್ ಪ್ರಧಾನಿ ತಿರುಗೇಟು ನೀಡಿದ್ದಾರೆ.
“ಫ್ರೆಂಚ್ ಒಪ್ಪಂದದ ಬಗ್ಗೆ ನಮಗೆ ಆಸಕ್ತಿಯೇ ಇರಲಿಲ್ಲ. ಹೊಸ ಬೆಳವಣಿಗೆ ಬಗ್ಗೆ ನಮಗೆ ಯಾವುದೇ ವಿಷಾದವೂ ಇಲ್ಲ. ಆಸ್ಟ್ರೇಲಿಯನ್ನರ ರಾಷ್ಟ್ರೀಯ ಹಿತಾಸಕ್ತಿ ನಮ್ಮ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ನಾವೂ ತಿರುಗೇಟು ನೀಡುತ್ತೇವೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಎಚ್ಚರಿಸಿದ್ದಾರೆ.
“ಅಮೆರಿಕ ಜತೆಗಿನ ಪರಮಾಣು ಚಾಲಿತ ಸಬ್‌ಮರಿನ್ ಒಪ್ಪಂದದ ಬಗ್ಗೆ ರಕ್ಷಣ ಸಚಿವರೊಂದಿಗೆ ಹಲವು ತಿಂಗಳುಗಳಿಂದ ಚರ್ಚಿಸಿದ್ದೇನೆ. ಫ್ರಾನ್ಸ್‌ನ ನಡೆ ಬಗ್ಗೆ ಕಾಳಜಿ ತೋರುವುದನ್ನು ಬಿಟ್ಟು ಬೇರೇನೂ ಹೇಳಲು ಉಳಿದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Partygate case: ಸಂಸತ್ ಸ್ಥಾನಕ್ಕೂ ರಾಜೀನಾಮೆ ನೀಡಿದ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್

ವಿಮಾನ ಅಪಘಾತದಲ್ಲಿ ನಾಪತ್ತೆ: 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ 4 ಮಕ್ಕಳು

Tokyo airport ರನ್ ವೇಯಲ್ಲಿ ಮುಖಾಮುಖಿಯಾದ ಎರಡು ಪ್ಯಾಸೆಂಜರ್ ವಿಮಾನಗಳು

ಡೊನಾಲ್ಡ್ ಟ್ರಂಪ್ ತಪ್ಪಿತಸ್ಥ; ಈ ಸ್ಥಿತಿ ಎದುರಿಸಿದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ

Pakistani; ಕೋರ್ಟ್ ಮಾರ್ಷಲ್‌ಗೆ ಸಂಚು: ಇಮ್ರಾನ್ ಖಾನ್ ಆರೋಪ
MUST WATCH

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
ಹೊಸ ಸೇರ್ಪಡೆ

ಮುಂಬೈ ಬೆಡಗಿಯ ಕನ್ನಡ ಎಂಟ್ರಿ; ‘ರೆಡ್ರಮ್’ನಲ್ಲಿ ಬೋಲ್ಡ್ ಪ್ರಾಚಿ

ಕಲಬುರಗಿ-ಯಾದಗಿರಿ ಹಾಲು ಒಕ್ಕೂಟದಿಂದ ಎಮ್ಮೆ ಹಾಲಿಗೆ ಹೆಚ್ಚಿನ ದರ ನಿಗದಿ

ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಕಾನೂನು ಸಹಾಯವಾಣಿ: ತೇಜಸ್ವಿ ಸೂರ್ಯ

Saroornagar: ಪ್ರೇಯಸಿಯನ್ನು ಕೊಂದು ದೇವಸ್ಥಾನದ ಬಳಿ ಚರಂಡಿಗೆ ಎಸೆದ ಅರ್ಚಕ!

Udupi Harsha Showroom: ‘ಐಎಫ್ ಬಿ ಡೀಪ್ ಕ್ಲೀನ್’ ವಾಷಿಂಗ್ ಮೆಷಿನ್ ಬಿಡುಗಡೆ