ಇಷ್ಟು ತೂಕದ ಗೋಲ್ಡ್‌ ಫಿಶ್ ಸಿಕ್ಕಿದ್ದು ಇದೇ ಮೊದಲು: ವಿಶ್ವ ದಾಖಲೆ ಬ್ರೇಕ್?


Team Udayavani, Nov 22, 2022, 12:37 PM IST

tdy-1

ಫ್ರಾನ್ಸ್:‌ ಕೆಲವರಿಗೆ ಬಿಡುವಿದ್ದಾಗ ಒಂಟಿಯಾಗಿ ನದಿಯ ತೀರದಲ್ಲಿ ಮೀನಿಗೆ ಗಾಳ ಹಾಕುವ ಹವ್ಯಾಸವಿರುತ್ತದೆ. ಇಲ್ಲೊಬ್ಬ ವ್ಯಕ್ತಿಯ ಮೀನಿನ ಸ್ಟಿಕ್‌ ಗೆ ದೈತ್ಯ ಗಾತ್ರದ ಮೀನೊಂದು ಸಿಕ್ಕಿದ್ದು ಅದರ ಫೋಟೋಗಳು ವೈರಲ್‌ ಆಗಿದೆ.

42 ವರ್ಷದ ಆಂಡಿ ಹ್ಯಾಕೆಟ್ ಫ್ರಾನ್ಸ್‌ನ ಶಾಂಪೇನ್‌ನಲ್ಲಿರುವ ಬ್ಲೂವಾಟರ್ ಕೆರೆಯಲ್ಲಿ ದೈತ್ಯಕಾರದ ಗೋಲ್ಡ್‌ ಫಿಶ್‌ ಗಾಳಕ್ಕೆ ಸಿಕ್ಕಿದ್ದು, ಇದನ್ನು ʼದಿ ಕ್ಯಾರೆಟ್ ಫಿಶ್ʼ ಎಂದೂ ಕರೆಯಲಾಗುತ್ತದೆ. ಆಂಡಿ ಹ್ಯಾಕೆಟ್ ಮೀನನ್ನು ಹಿಡಿದ ಬಳಿಕ ಅನುಭವವನ್ನು ಹಂಚಿಕೊಂಡಿದ್ದಾರೆ. “ನನಗೆ ಮೊದಲೇ ಗೊತ್ತಿತ್ತು ಇಲ್ಲಿ ದೈತ್ಯಕಾರದ ಗೋಲ್ಡ್‌ ಫಿಶ್‌ ಇದೆ ಎಂದು. ನನ್ನ  ಸ್ಟಿಕ್ ನ್ನು ಆ ಮೀನು ಎಳೆದಾಡಿತು. ಅದು ಕಿತ್ತಳೆ (ಆರೇಂಜ್) ಬಣ್ಣದಲ್ಲಿದೆ ಎನ್ನುವುದನ್ನು ಒಮ್ಮೆ ಸ್ಟಿಕ್ ನ್ನು ಎಳೆದಾಗ ನೋಡಿದೆ. ಸುಮಾರು 25 -30 ನಿಮಿಷದವರೆಗೆ ಮೀನನ್ನು ಹಾಗೆಯೇ ಸುತ್ತಾಡಿಸಿ ಬಳಿಕ ಮೀನನ್ನು ಮೇಲಕ್ಕೆ ತಂದೆ” ಎಂದರು.

ಬ್ಲೂವಾಟರ್ ಲೇಕೆಸ್ ತನ್ನ ಫೇಸ್‌ ಬುಕ್‌ ಖಾತೆಯಲ್ಲಿ ಮೀನಿನ ಫೋಟೋಗಳನ್ನು ಹಂಚಿಕೊಂಡಿದೆ. ಈ ಮೀನನ್ನು 15 ವರ್ಷಗಳ ಹಿಂದೆ ಕೆರೆಗೆ ಬಿಡಲಾಗಿತ್ತು. ಮೀನನ್ನು ಹಿಡಿದ ಬಳಿಕ ಆಂಡಿ ಹ್ಯಾಕೆಟ್ ಮೀನನ್ನು ಪುನಃ ಕೆರೆಗೆ ಬಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಈ ಮೀನಿನ ತೂಕ 30.5 ಕೆ.ಜಿ. ಇದಕ್ಕೂ ಮುನ್ನ 2019 ರಲ್ಲಿ ಯುಎಸ್‌ ನ ಮಿನ್ನೇಸೋಟದಲ್ಲಿ ಜೇಸನ್ ಫುಗೇಟ್ ಎನ್ನುವವರು 13.6 ಕೆ.ಜಿ ತೂಕವುಳ್ಳ ಗೋಲ್ಡ್‌ ಫಿಶನ್ನು ಹಿಡಿದಿದ್ದರು.‌ ಗೋಲ್ಡ್‌ ಫಿಶ್‌ ಮಾದರಿಯಲ್ಲಿ ಇಂಥಹ ದೈತ್ಯಕಾರದ ಮೀನು ಸಿಕ್ಕಿರುವುದು ಇದೇ ಮೊದಲು. ಆದುದರಿಂದ ಈ ಮೀನು ವಿಶ್ವ ದಾಖಲೆಯನ್ನು ಮುರಿಯಬಹುದು ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.