Ramzan Fasting ಚೀನಾದಲ್ಲಿ ರಂಜಾನ್ ಉಪವಾಸಕ್ಕೆ ನಿರ್ಬಂಧ
Team Udayavani, Apr 14, 2023, 8:10 AM IST
ಬೀಜಿಂಗ್: ಉಯಿಘರ್ ಮುಸ್ಲಿಂ ಸಮುದಾಯದ ವಿರುದ್ಧ ಈ ಹಿಂದಿನಿಂದಲೂ ದೌರ್ಜನ್ಯ ಎಸಗುತ್ತಲೇ ಇರುವ ಚೀನಾ, ಈ ಬಾರಿ ಅವರು ರಂಜಾನ್ ಉಪವಾಸ ಮಾಡದಂತೆ ನಿರ್ಬಂಧಿಸಿದೆ.
ಅಲ್ಲದೇ ಈ ನಿಯಮಗಳನ್ನು ಮೀರುವವರ ಬಗ್ಗೆ ಮಾಹಿತಿ ನೀಡಲು ಗೂಢಚಾರರನ್ನು ನೇಮಿಸಿದೆ. ರೇಡಿಯೋ ಫ್ರೀ ಏಷ್ಯಾ ಸುದ್ದಿ ಸಂಸ್ಥೆ ಈ ಕುರಿತಂತೆ ವರದಿ ಮಾಡಿದೆ. ಆ ಪ್ರಕಾರ, ಉಯಿಘರ್ ಮುಸಲ್ಮಾನರ ಸಾಂಸ್ಕೃತಿಕ-ಧಾರ್ಮಿಕ ಅಸ್ತಿಣ್ತೀಗಳನ್ನೇ ನಾಶಗೊಳಿಸಲು ಚೀನಾ ಆಡಳಿತ 2017ರಿಂದಲೇ ರಂಜಾನ್ ಉಪವಾಸಕ್ಕೆ ನಿರ್ಬಂಧ ಹೇರಿತ್ತು. ನಂತರ 2020-21ರ ಅವಧಿಯಲ್ಲಿ 60 ವರ್ಷ ಮೇಲ್ಪಟ್ಟ ಮುಸಲ್ಮಾನರಿಗೆ ಮಾತ್ರ ಆಚರಣೆಗೆ ಅವಕಾಶ ನೀಡಿತ್ತು. ಆದರೆ, ಈ ಬಾರಿ ಎಲ್ಲರಿಗೂ ನಿರ್ಬಂಧ ವಿಧಿಸಿದೆ. ಜತೆಗೆ ನಿಯಮ ಉಲ್ಲಂ ಸಿದರೆ ಅಂಥವರ ಬಗ್ಗೆ ಮಾಹಿತಿ ನೀಡಲು ಸ್ಥಳೀಯರು, ಪೊಲೀಸರು ಹಾಗೂ ಉಯಿಘರ್ ಸಮುದಾಯದ ಕೆಲ ಮಂದಿಯನ್ನೇ ಬೇಹುಗಾರಿಕೆಗೆ ನೇಮಿಸಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು