ಮದುವೆಯಾದ ಕೆಲವೇ ಗಂಟೆಗಳಲ್ಲಿ ಉಸಿರು ನಿಲ್ಲಿಸಿದ ಖ್ಯಾತ ಗಾಯಕ: ಸಾವಿರಾರು ಮಂದಿ ಕಂಬನಿ


Team Udayavani, Nov 30, 2022, 6:10 PM IST

tdy-20

ವಾಷಿಂಗ್ಟನ್‌ : ಅಮೆರಿಕಾದ ಒಕ್ಲಾಹೋಮ ಪ್ರದೇಶದ ಖ್ಯಾತ ಗಾಯಕ, ಗೀತಾ ರಚನಾಕಾರ ಜೇಕ್ ಫ್ಲಿಂಟ್(37) ಮದುವೆಯಾದ ಕೆಲವೇ ಗಂಟೆಗಳಲ್ಲಿ ನಿಧನರಾಗಿದ್ದಾರೆ ಓಕ್ಲಾಹೋಮನ್ ವರದಿ ತಿಳಿಸಿದೆ.

ನ.26 ರಂದು (ಶನಿವಾರ) ಬ್ರೆಂಡಾ ವಿಲ್ಸನ್ ಅವರೊಂದಿಗೆ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ಗಂಟೆಗಳಾದ ಮೇಲೆ ಅಂದರೆ ರಾತ್ರಿ ನಿದ್ದೆಯಲ್ಲಿರುವಾಗ ಜೇಕ್ ಫ್ಲಿಂಟ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.

ಜೇಕ್ ಫ್ಲಿಂಟ್ ನಿಧನರಾಗಿರುವ ಸುದ್ದಿಯನ್ನು ಗಾಯಕನ ಮಾಜಿ ಮ್ಯಾನೇಜರ್‌ ಆಗಿರುವ ಬ್ರೆಂಡಾ ಕ್ಲೈನ್ ಅವರು, ಫೇಸ್‌ ಬುಕ್‌ ನಲ್ಲಿ ಬರೆದುಕೊಂಡು ದುಃಖ ವ್ಯಕ್ತಪಡಿಸಿ, ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜೇಕ್ ಫ್ಲಿಂಟ್ ಅವರು ಮೊದಲ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ತೆಗೆದುಕೊಂಡ ಫೋಟೋವನ್ನು ಹಂಚಿಕೊಂಡು, ಇಲ್ಲಿಂದ ನಮ್ಮ ಅದ್ಭುತ ಸ್ನೇಹ ಆರಂಭವಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಜೇಕ್ ಫ್ಲಿಂಟ್ ಅವರ ಪತ್ನಿ ಬ್ರೆಂಡಾ ವಿಲ್ಸನ್, ಜೇಕ್ ಅವರ ತಾಯಿ ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಸಹಿಸುವ ಶಕ್ತಿ ಭಗವಂತ ಭರಿಸಲಿ ಎಂದು  ಬ್ರೆಂಡಾ ಕ್ಲೈನ್ ಬರೆದುಕೊಂಡಿದ್ದಾರೆ.

ಪತ್ನಿ ಬ್ರೆಂಡಾ ವಿಲ್ಸನ್ ಅವರೊಂದಿಗೆ ಇದೇ ವರ್ಷದ ಜನವರಿಯಲ್ಲಿ ಜೇಕ್ ಫ್ಲಿಂಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಭಿಮಾನಿಗಳಿಗೆ ತನ್ನ ಭಾವಿ ಪತ್ನಿಯೊಂದಿಗೆ ಫೋಟೋ ಹಂಚಿಕೊಂಡು ವಿಷಯವನ್ನು ಜೇಕ್ ತಿಳಿಸಿದ್ದರು.

ನಾವು ಮದುವೆಯ ಫೋಟೋಗಳನ್ನು ತೆಗೆಯುತ್ತಿರಬೇಕಿತ್ತು. ಆದರೆ ನನ್ನ ಗಂಡನನ್ನು ಸಮಾಧಿ ಮಾಡಲು ನನ್ನೆಲ್ಲಾ ಮದುವೆ ಸಂಭ್ರಮದ ಕಳೆಯನ್ನು ಕೆಳಗಿಡುವ ಸ್ಥಿತಿ ಬಂದಿದೆ. ಇಷ್ಟು ನೋವು ಅನುಭವಿಸಬೇಕಾ? ನನ್ನ ಹೃದಯ ಕಳೆದು ಹೋಗಿದೆ. ನನಗೆ ನನ್ನ ಗಂಡಬೇಕು. ನನಗೆ ಬೇರೇನೂ ಬೇಡ. ಅವನಿಲ್ಲಿರಬೇಕೆಂದು ಎಂದು ನೋವಿನಿಂದ ವಿಧಿಗೆ ಪ್ರಶ್ನಿಸಿ ಬರೆದುಕೊಂಡಿದ್ದಾರೆ.

ಕಂಟ್ರಿ ಮ್ಯೂಸಿಕ್‌ ನಲ್ಲಿ ( ದಕ್ಷಿಣ ಅಮೆರಿಕಾದ ಪ್ರಾಂತೀಯ ಸಂಗೀತ ಪ್ರಕಾರ) ಹೆಚ್ಚು ಪರಿಚಿತರಾಗಿದ್ದ ಜೇಕ್ ಫ್ಲಿಂಟ್ ʼವಾಟ್ಸ್‌ ಯುವರ್‌ ನೇಮ್‌ʼ, ʼಲಾಂಗ್‌ ರೋಡ್‌ʼ, ʼಬ್ಯಾಕ್‌ ಟು ಹೋಮ್‌ʼ, ʼಕೌಟೌನ್ʼ, ಮತ್ತು ಫೈರ್‌ಲೈನ್ ಹಾಡುಗಳಿಂದ ಜನಪ್ರಿಯರಾಗಿದ್ದರು.

<iframe src=”https://www.facebook.com/plugins/post.php?href=https%3A%2F%2Fwww.facebook.com%2Fbrenda.cline.127%2Fposts%2Fpfbid02LUckjg43Co5N4Fv4fXUCyuDRWF8s1kUoBGndwZb6fu1sYWupK81n48RPitgRDBNAl&show_text=true&width=500″ width=”500″ height=”706″ style=”border:none;overflow:hidden” scrolling=”no” frameborder=”0″ allowfullscreen=”true” allow=”autoplay; clipboard-write; encrypted-media; picture-in-picture; web-share”></iframe>

ಟಾಪ್ ನ್ಯೂಸ್

1-asdasd-sa

ಅಮರಿಂದರ್ ಸಿಂಗ್ ಪತ್ನಿ ಸಂಸದೆ ಪ್ರಣೀತ್ ಕೌರ್ ರನ್ನು ಪಕ್ಷದಿಂದ ಅಮಾನತುಗೊಳಿಸಿದ ಕಾಂಗ್ರೆಸ್

ಬದಿಯಡ್ಕ: ಪ್ರಿಯತಮೆಯ ಕೊಲೆ: ಆರೋಪಿಯ ಬಂಧನ

ಬದಿಯಡ್ಕ: ಪ್ರಿಯತಮೆಯ ಕೊಲೆ: ಆರೋಪಿಯ ಬಂಧನ

1-asda-ss

ಸೂಕ್ತ ಸ್ಥಳಾವಕಾಶ ನೀಡಿದರೆ ರಬಕವಿ ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಮುನೇನಕೊಪ್ಪ

1-wa-sd

ಸಕಲೇಶಪುರ: ಅಟ್ಟಾಡಿಸಿಕೊಂಡು ಬಂದ ಕಾಡಾನೆಗಳು; ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬಂದಿ ಪಾರು

ರುಚಿಕರವಾದ ವೆಜ್‌ ಗೋಲ್ಡ್‌ ಕಾಯಿನ್‌ ರೆಸಿಪಿ

ಆರೋಗ್ಯವೇ ಭಾಗ್ಯ…ರುಚಿಕರವಾದ ವೆಜ್‌ ಗೋಲ್ಡ್‌ ಕಾಯಿನ್‌ ರೆಸಿಪಿ

kejriwal-2

ಆಪ್‌ ಕೌನ್ಸಿಲರ್‌ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಎಂದ ಕೇಜ್ರಿವಾಲ್‌

ಶ್ರವಣ ದೋಷಕ್ಕೆ ಪ್ರಮುಖ ಕಾರಣಗಳು…ಪರಿಹಾರವೇನು?

ಶ್ರವಣ ದೋಷಕ್ಕೆ ಪ್ರಮುಖ ಕಾರಣಗಳು…ಪರಿಹಾರವೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chinese Spy Balloon Spotted Surveilling US Nuclear Weapons Sites

ಅಮೆರಿಕ ಪರಮಾಣು ಶಸ್ತ್ರಾಸ್ತ್ರ ತಾಣಗಳ ಮೇಲೆ ಚೀನೀ ಸ್ಪೈ ಬಲೂನ್ ಕಣ್ಗಾವಲು

ಪಾಕ್‌ಗೆ ಐಎಂಎಫ್ ಶಾಕ್‌: ಸಾಲದ ಹೊಸ ಪ್ರಸ್ತಾವನೆ ತಿರಸ್ಕಾರ

ಪಾಕ್‌ಗೆ ಐಎಂಎಫ್ ಶಾಕ್‌: ಸಾಲದ ಹೊಸ ಪ್ರಸ್ತಾವನೆ ತಿರಸ್ಕಾರ

tdy-20

30 ಎಂಕ್ಯೂ-9ಬಿ ಡ್ರೋನ್‌ಗಳ ಖರೀದಿಗೆ ಒಪ್ಪಂದ

tdy-17

ಬಡ್ಡಿ ದರ ಏರಿಸಿದ ಬ್ಯಾಂಕ್‌ ಆಫ್ ಇಂಗ್ಲೆಂಡ್‌

ಅಮೆರಿಕ ಅಧ್ಯಕ್ಷ ಚುನಾವಣೆಗೆ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ?

ಅಮೆರಿಕ ಅಧ್ಯಕ್ಷ ಚುನಾವಣೆಗೆ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ?

MUST WATCH

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಹೊಸ ಸೇರ್ಪಡೆ

1-asdasd-sa

ಅಮರಿಂದರ್ ಸಿಂಗ್ ಪತ್ನಿ ಸಂಸದೆ ಪ್ರಣೀತ್ ಕೌರ್ ರನ್ನು ಪಕ್ಷದಿಂದ ಅಮಾನತುಗೊಳಿಸಿದ ಕಾಂಗ್ರೆಸ್

ಬದಿಯಡ್ಕ: ಪ್ರಿಯತಮೆಯ ಕೊಲೆ: ಆರೋಪಿಯ ಬಂಧನ

ಬದಿಯಡ್ಕ: ಪ್ರಿಯತಮೆಯ ಕೊಲೆ: ಆರೋಪಿಯ ಬಂಧನ

court

ವಿಜಯಪುರ: ಶೀಲ ಸಂಕಿಸಿ ಪತ್ನಿ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

1-asda-ss

ಸೂಕ್ತ ಸ್ಥಳಾವಕಾಶ ನೀಡಿದರೆ ರಬಕವಿ ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಮುನೇನಕೊಪ್ಪ

1-sad-sad

ಆರ‍್ಹಾಳ: ಭೂಮಿ ಪೋಡಿ ಮುಕ್ತ ಮಾಡದಿದ್ದರೆ ಮತದಾನ ಬಹಿಷ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.