

Team Udayavani, Mar 24, 2020, 12:35 PM IST
ಕೋವಿಡ್ 19 ವೈರಸ್ ಸೋಂಕು ಪತ್ತೆಯಾದ ತಮ್ಮ ಸಹೋದ್ಯೋಗಿ ಜತೆ ಮೊದಲೇ ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿಯನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪಾಕಿಸ್ತಾನದ ಕಂದಾಯ ಇಲಾಖೆಯ 6 ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ. ಅವರನ್ನು ಕೈರ್‌ಪುರ್ ಜಿಲ್ಲಾಡಳಿತ ಕರ್ತವ್ಯದಿಂದ ಅಮಾನತು ಮಾಡಿದೆ ಎಂದು ಸೋಮವಾರ ಅಲ್ಲಿಯ ಮಾಧ್ಯಮಗಳು ವರದಿ ಮಾಡಿವೆ.
ಸೋಂಕಿತ ವ್ಯಕ್ತಿ ಇರಾನ್‌ನಿಂದ ಹಿಂದಿರುಗಿದ್ದರು. ಆ ವೇಳೆ ಅಧಿಕಾರಿಗಳು ಶುಭಾಶಯ ಕೋರಲು ಅವರ ಮನೆಗೆ ಭೇಟಿ ನೀಡಿದ್ದರು. ಆಗ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಆ ವ್ಯಕ್ತಿಯಲ್ಲಿ ಸೋಂಕು ದೃಢವಾದ ವೇಳೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
Ad
NASA: ಪ್ರತಿಷ್ಠಿತ ನಾಸಾದ 2000ಕ್ಕೂ ಅಧಿಕ ಉದ್ಯೋಗಿಗಳ ವಜಾ-ಟ್ರಂಪ್ ನಿರ್ಧಾರಕ್ಕೆ ಆಕ್ರೋಶ
fastest Internet: ಜಪಾನ್‌ನಲ್ಲೀಗ ಭಾರತಕ್ಕಿಂತ 16 ಮಿಲಿಯನ್ ಹೆಚ್ಚು ವೇಗದ ಇಂಟರ್ನೆಟ್
Dhaka; ಬಾಂಗ್ಲಾದೇಶ ಗಲಭೆ: ಹಸೀನಾ ವಿರುದ್ಧ ದೋಷಾರೋಪಣೆ
Elon Musk; ಎಐ ಚಾಟ್‌ಬೋಟ್‌ನ ಅತ್ಯಾಧುನಿಕ ಆವೃತ್ತಿ ಗ್ರಾಕ್ 4 ಅನಾವರಣ
Canada; ಹೊಸದಾಗಿ ತೆರೆದ ಕಪಿಲ್ ಶರ್ಮಾ ಕೆಫೆಯಲ್ಲಿ ಗುಂಡಿನ ದಾಳಿ!
You seem to have an Ad Blocker on.
To continue reading, please turn it off or whitelist Udayavani.