ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?
Team Udayavani, Jul 6, 2022, 7:05 AM IST
ಲಂಡನ್: “ಮಂಗನಿಂದ ಮಾನವ’ ಎಂಬ ಮಾತಿದೆ. ಆದರೆ, ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?
ನಾಯಿಗಳ ಮೂಲ ತೋಳವಂತೆ! ಹೀಗೆಂದು ಲಂಡನ್ನ ಫ್ರಾನ್ಸಿಸ್ ಕ್ರಿಕ್ ಇನ್ಸ್ಟಿಟ್ಯೂಟ್ನ ಸಂಶೋಧಕರು ತಿಳಿಸಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ನಾಯಿಗಳೆಲ್ಲವೂ ತೋಳಗಳಾಗಿ ಇದ್ದವಂತೆ. ಕನಿಷ್ಠ 15 ಸಾವಿರ ವರ್ಷಗಳ ಹಿಂದೆ ಅಂದರೆ ಹಿಮ ಯುಗದಲ್ಲಿ ಈ ತೋಳಗಳನ್ನು ಮನುಷ್ಯ ಪಳಗಿಸಲು ಆರಂಭಿಸಿದ್ದು, ನಂತರದಲ್ಲಿ ತೋಳ ಗಳು ನಾಯಿಗಳಾಗಿ ಬದಲಾದವು ಎನ್ನುತ್ತದೆ ಈ ಸಂಶೋಧಕರ ಅಧ್ಯಯನ ವರದಿ.
ಆದರೆ, ಇಂಥದ್ದೊಂದು ಬದಲಾವಣೆ ಕೇವಲ ಒಂದು ಪ್ರದೇಶದಲ್ಲಿ ನಡೆಯಿತೋ ಅಥವಾ ಹಲವು ಕಡೆ ನಡೆಯಿತೋ ಎಂಬ ಬಗ್ಗೆ ಇನ್ನಷ್ಟೇ ಪುರಾವೆಗಳನ್ನು ಸಂಗ್ರಹಿಸಬೇಕಿದೆ ಎಂದಿದ್ದಾರೆ ಸಂಶೋಧಕರು. ಈ ವರದಿಯು ಜರ್ನಲ್ ನೇಚರ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
ಸಂಶೋಧನೆ ನಡೆದಿದ್ದು ಹೇಗೆ?: ಯುರೋಪ್, ಸೈಬೀರಿಯಾ, ಉತ್ತರ ಅಮೆರಿಕ ಸೇರಿ 16 ದೇಶಗಳ ಒಂದು ಲಕ್ಷ ವರ್ಷಗಳಷ್ಟು ಹಿಂದಿನ 72 ಪ್ರಾಚೀನ ತೋಳಗಳ ಡಿಎನ್ಎ ಸಂಗ್ರಹಿಸಿ ಪರೀಕ್ಷಿಸಿದಾಗ, ಅವುಗಳ ಡಿಎನ್ಎ ನಾಯಿಗಳಿಗೆ ಹೋಲಿಕೆಯಾಗಿವೆ. ಪ್ರಾಚೀನ ಹಾಗೂ ಆಧುನಿಕ ಶ್ವಾನಗಳ ಡಿಎನ್ಎಗಳು ಹಾಗೂ ಏಷ್ಯಾದ ಪ್ರಾಚೀನ ತೋಳಗಳ ಡಿಎನ್ಎ ಗಳಲ್ಲಿ ಹೆಚ್ಚು ಸಾಮ್ಯತೆ ಇರುವುದು ಪತ್ತೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಫ್ಘಾನ್ ನಲ್ಲಿ ತೆಹ್ರೀಕ್-ಇ-ತಾಲಿಬಾನ್ ಉನ್ನತ ಕಮಾಂಡರ್ ಸೇರಿ ಮೂವರ ಹತ್ಯೆ
ಅಕ್ಷತಾ ಪಕ್ಕ ಕೂರಬೇಕು ಎಂದೇ ಎಷ್ಟೋ ತರಗತಿಗಳನ್ನು ಬದಲಿಸಿಕೊಂಡಿದ್ದೆ: ರಿಷಿ ಸುನಕ್
ತೈವಾನ್-ಚೀನ ಶಕ್ತಿ ಪ್ರದರ್ಶನ; ಜಲಸಂಧಿಯಲ್ಲಿ ನೌಕಾಪಡೆಗಳ ಗಸ್ತು
ಇಸ್ರೇಲ್ ಕಾರ್ಯಾಚರಣೆ: ಕ್ಷಿಪಣಿ ಹಾರಿಸಿ ಉಗ್ರ ಕಮಾಂಡರ್ ಹತ್ಯೆ
ಆರ್ಯ ವಾಲ್ವೇಕರ್ ಮುಡಿಗೆ ಮಿಸ್ ಇಂಡಿಯಾ ಯುಎಸ್ಎ-2022 ಕಿರೀಟ
MUST WATCH
ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?
ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…
ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ
ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ
ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!
ಹೊಸ ಸೇರ್ಪಡೆ
ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮೂರನೇ ಚಿನ್ನ; ಟಿಟಿಯಲ್ಲಿ ಅಚಂತಾ ಕಮಾಲ್
ಅಕ್ಕಿ ಕಳ್ರು ಕೊರೊನಾ ಕಾಲದಲ್ಲಿ ಮಲಗಿದ್ರಾ?: ಪ್ರಿಯಾಂಕ್
ಮಳೆಗಾಲದ ಆರೋಗ್ಯಕ್ಕೆ ಮನೆ ಮದ್ದು…ಆಯುರ್ವೇದದ ಪಂಚಕರ್ಮ ಚಿಕಿತ್ಸೆಯ ಮಹತ್ವವೇನು?
ಸೊರಬ: ಅಂಗನವಾಡಿ ಕೇಂದ್ರದ ಮೇಲೆ ಉರುಳಿದ ಮರ; ಅದೃಷ್ಟವಶಾತ್ ಮಕ್ಕಳು ಪಾರು
ಬೆಳ್ಳಿ ಗೆದ್ದ ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿವ ಡಾ.ನಾರಾಯಣಗೌಡ ಅಭಿನಂದನೆ