
Germany ಆರ್ಥಿಕ ಹಿಂಜರಿತದ ನಂತರ ಸಿಂಗಾಪುರದಲ್ಲಿ ಆತಂಕ
Team Udayavani, May 26, 2023, 3:49 PM IST

ಸಿಂಗಾಪುರ: ಜರ್ಮನಿಯು ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದ ನಂತರ ಸಿಂಗಾಪುರದಲ್ಲಿಯೂ ‘ತಾಂತ್ರಿಕ ಹಿಂಜರಿತ’ದ ಭೀತಿ ಎದುರಾಗಿದೆ.
”ಜಾಗತಿಕ ಬೇಡಿಕೆಯಲ್ಲಿನ ನಿಧಾನಗತಿಯ ನಂತರ, ದೇಶದ ರಫ್ತು ದೃಷ್ಟಿಕೋನವು ದುರ್ಬಲಗೊಂಡಿದ್ದರಿಂದ, ಎರಡನೇ ತ್ರೈಮಾಸಿಕದಲ್ಲಿ ‘ತಾಂತ್ರಿಕ ಹಿಂಜರಿತ’ಕ್ಕೆ ಜಾರಿಬೀಳುವ ಆತಂಕವನ್ನು ಸಿಂಗಾಪುರ ಹೊಂದಿದೆ” ಎಂದು ಚಾನೆಲ್ ನ್ಯೂಸ್ ಏಷ್ಯಾ (ಸಿಎನ್‌ಎ) ಅರ್ಥಶಾಸ್ತ್ರಜ್ಞರನ್ನು ಉಲ್ಲೇಖಿಸಿ ವರದಿ ಮಾಡಿದೆ.
ಸಿಂಗಾಪುರದ ಆರ್ಥಿಕತೆಯೂ ಸಂಪೂರ್ಣವಾಗಿ ರಫ್ತು ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿದೆ. 2023 ರಿಂದ ಜಾಗತಿಕ ಆರ್ಥಿಕ ಹಿಂಜರಿಕೆಯ ನಡುವೆ ಪರಿಣಾಮ ಬೀರಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಸಿಂಗಾಪುರದ ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
