
ಪಾಕಿಸ್ಥಾನ: ಹಿಂದೂಗಳ ಮತಾಂತರ ಖಂಡಿಸಿ ಪ್ರತಿಭಟನೆ
Team Udayavani, Apr 1, 2023, 6:48 AM IST

ಕರಾಚಿ: ಪಾಕಿಸ್ಥಾನದಲ್ಲಿ ಹಿಂದೂ ಬಾಲಕಿಯರು ಹಾಗೂ ಮಹಿಳೆಯರ ಅಪ ಹರಣ, ಬಲವಂತದ ಮತಾಂತರ ಮತ್ತು ಮದುವೆ ಖಂಡಿಸಿ ಅಲ್ಪಸಂಖ್ಯಾಕ ಹಿಂದೂ ಸಮುದಾಯುವು ಕರಾಚಿಯಲ್ಲಿ ಬೃಹತ್ ಪ್ರತಿ ಭಟನೆ ನಡೆಸಿತು.
ಹಿಂದೂ ಸಂಘಟನೆ ಯಾದ ಪಾಕಿಸ್ಥಾನ್ ದಾರಾವರ್ ಇತ್ತೇ ಹಾದ್(ಪಿಡಿಐ) ವತಿಯಿಂದ ಕರಾಚಿ ಪ್ರಸ್ ಕ್ಲಬ್ ಮತ್ತು ಸಿಂಧ್ ವಿಧಾನಸಭೆ ಎದುರು ಗುರುವಾರ ಪ್ರತಿ ಭಟನೆ ನಡೆಯಿತು. ಈ ವೇಳೆ ಮಾತ ನಾಡಿದ ಪಿಡಿಐ ನಾಯಕ, “ಹಾಡಹಗಲೇ 12, 13 ವರ್ಷದ ಹಿಂದೂ ಬಾಲಕಿ ಯರನ್ನು ಅಪಹರಣ ಮಾಡಲಾಗುತ್ತಿದೆ. ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ ಅನಂತರ ವಯಸ್ಸಾದ ಪುರುಷನೊಂದಿಗೆ ಮದುವೆ ಮಾಡಲಾಗುತ್ತದೆ. ಹಿಂದೂ ಬಾಲಕಿಯರು, ಮಹಿಳೆಯರ ರಕ್ಷಣೆಗೆ ಪಾಕ್ ಸರಕಾರ ಕಠಿನ ಕಾನೂನು ಜಾರಿಗೆ ತರಬೇಕು,’ ಎಂದು ಆಗ್ರಹಿಸಿದ್ದಾರೆ.
ಹಿಂದೂ ವೈದ್ಯನ ಕೊಲೆ: ಹಿಂದೂಗಳನ್ನು ಗುರಿಯಾಗಿಸಿ ಕೊಂಡು ಪಾಕಿಸ್ಥಾನದಲ್ಲಿ ನಡೆಯುತ್ತಿ ರುವ ಹತ್ಯೆಗಳ ಸಂಖ್ಯೆ ಅಧಿಕವಾ ಗುತ್ತಿದೆ. ಆಸ್ಪತ್ರೆ ಯಿಂದ ಮನೆಗೆ ಮರಳು ತ್ತಿದ್ದ ಹಿಂದೂ ವೈದ್ಯರೊಬ್ಬ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಗುರು ವಾರ ರಾತ್ರಿ ನಡೆದಿದೆ.
ಕರಾಚಿ ಮೆಟ್ರೋಪಾಲಿಟನ್ ಕಾರ್ಪೊರೇಶನ್(ಕೆಎಂಸಿ)ನ ಹಿರಿಯ ಆರೋಗ್ಯ ನಿರ್ದೇಶಕ ಹಾಗೂ ಕಣ್ಣಿನ ತಜ್ಞರಾಗಿರುವ ಡಾ| ಬೀರ್ಬಲ್ ಗೆನಾನಿ ಗುಲಾÏನ್ ಅವರನ್ನು ದುಷ್ಕರ್ಮಿ ಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹೊಸ ಸೇರ್ಪಡೆ

Kalaburagi: ತಲ್ವಾರ್ ನಿಂದ ಕೊಚ್ಚಿ ಯುವಕನ ಕೊಲೆ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು

Gujarat: ಕ್ರಿಕೆಟ್ ಬಾಲ್ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ

Saidapur: ನಿಂತಿದ್ದ ಲಾರಿಗೆ ಕ್ರೂಷರ್ ಢಿಕ್ಕಿ; ಐದು ಮಂದಿ ಸ್ಥಳದಲ್ಲೇ ಮೃತ್ಯು