ಫಾರ್ಚೂನ್ ವರ್ಷದ ಉದ್ಯಮಿ : ಸತ್ಯಾ ನಾಡೆಲ್ಲಾ ನಂ.1
Team Udayavani, Nov 21, 2019, 12:03 AM IST
ನ್ಯೂಯಾರ್ಕ್: ಮೈಕ್ರೋಸಾಫ್ಟ್ ಸಿಇಒ, ಅನಿವಾಸಿ ಭಾರತೀಯ ಸತ್ಯಾ ನಾಡೆಲ್ಲಾ ಫಾರ್ಚೂನ್ ಬ್ಯುಸಿನೆಸ್ ಪರ್ಸನ್ (ಫಾರ್ಚೂನ್ ವರ್ಷದ ಉದ್ಯಮಿ) 2019ರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಟಾಪ್ 20 ಪಟ್ಟಿಯಲ್ಲಿ ಭಾರತೀಯ ಮೂಲದ ಮಾಸ್ಟರ್ಕಾರ್ಡ್ ಸಿಇಒ ಅಜಯ್ ಬಂಗಾ (8ನೇ ರ್ಯಾಂಕ್) ಹಾಗೂ ಅರಿಸ್ತಾ ಸಂಸ್ಥೆ ಮುಖ್ಯಸ್ಥೆ ಜಯಶ್ರೀ ಉಳ್ಳಾಲ್ (18ನೇ ರ್ಯಾಂಕ್) ಕೂಡ ಸ್ಥಾನ ಪಡೆದಿದ್ದಾರೆ.
ಫಾರ್ಚೂನ್ ಬ್ಯುಸಿನೆಸ್ ಪರ್ಸನ್ ವಾರ್ಷಿಕ 20 ಭವಿಷ್ಯದ ಬ್ಯುಸಿನೆಸ್ ಲೀಡರ್ಗಳ ಪಟ್ಟಿಯನ್ನು ತಯಾರಿಸುತ್ತದೆ. ಗುರಿ ಮುಟ್ಟುವ ಕೌಶಲ್ಯ, ಕ್ರಿಯಾತ್ಮಕ ಪರಿಹಾರ, ಅಸಾಧ್ಯವಾದುದನ್ನು ಸಾಧಿಸುವ ಕಲೆಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ