

Team Udayavani, Oct 30, 2018, 11:23 AM IST
ಜಕಾರ್ತಾ : 189 ಪ್ರಯಾಣಿಕರನ್ನು ಒಯ್ಯುತ್ತಿದ್ದ ವೇಳೆ ನಿನ್ನೆ ಸಮುದ್ರದಲ್ಲಿ ಪತನಗೊಂಡಿದ್ದ ಲಯನ್ ಏರ್ ಜೆಟ್ ವಿಮಾನ ದುರಂತದಲ್ಲಿ ಬದುಕುಳಿದಿರಬಹುದಾದ ಪ್ರಯಾಣಿಕರನ್ನು ಹುಡುಕಾಡುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಇಂಡೋನೇಶ್ಯದ ರಕ್ಷಣಾ ತಂಡಕ್ಕೆ ಇಂದು ಹಲವಾರು ಮೃತ ದೇಹಗಳ ಅಂಗಾಂಗಳು ಪತನ ತಾಣದಲ್ಲಿ ತೇಲುತ್ತಿದ್ದುದು ಕಂಡು ಬಂತು.
ನತದೃಷ್ಟ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಯಾವುದೋ ಒಂದು ಅತೀ ಮುಖ್ಯ ಉಪಕರಣ ಕೆಟ್ಟು ಹೋದ ಕಾರಣ ದುರಂತಕ್ಕೆ ಗುರಿಯಾಗಿ ಜಾವಾ ಸಮುದ್ರದಲ್ಲಿ ಪ್ನನಗೊಂಡಿತ್ತು. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಾಕ್ಷಣ ಅದನ್ನು ಮರಳಿ ವಿಮಾನ ನಿಲ್ದಾಣಕ್ಕೆ ತರಲು ಸೂಚಿಸಲಾಗಿತ್ತು; ಆದರೆ ವಿಫಲಗೊಂಡು ಸಮುದ್ರದಲ್ಲಿ ಪತನಗೊಂಡಿತು.
ಈ ತನಕ ಸುಮಾರು 15 ಚೀಲಗಳಲ್ಲಿ ಮೃತ ದೇಹಗಳ ಭಾಗಗಳನ್ನು ತುಂಬಿಸಲಾಗಿದ್ದು ಇವುಗಳಲ್ಲಿ ಒಂದು ಮಗುವಿನ ಆಂಗಾಂಗಗಳು ಕೂಡ ಸೇರಿವೆ ಇವುಗಳನ್ನು ಜಕಾರ್ತಕ್ಕೆ ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದು ರಾಷ್ಟ್ರೀಯ ಡೆಪ್ಯುಟಿ ಪೊಲೀಸ್ ಮುಖ್ಯಸ್ಥ ಆ್ಯರಿ ದೋನೋ ಸುಕಮಾಂತೋ ತಿಳಿಸಿದ್ದಾರೆ.
Ad
America: ಕಾರು-ಮಿನಿ ಟ್ರಕ್ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ
ಅಧ್ಯಕ್ಷ ಟ್ರಂಪ್ vs ಉದ್ಯಮಿ ಎಲಾನ್ ಮಸ್ಕ್: ಅಮೆರಿಕದಲ್ಲಿ ಸ್ನೇಹಿತರ ಸವಾಲ್!
Roman Starovoit: ಕಾರಿನಲ್ಲೇ ಗುಂಡಿಕ್ಕಿ ಆತ್ಮಹ*ತ್ಯೆಗೆ ಶರಣಾದ ರಷ್ಯಾದ ಮಾಜಿ ಸಚಿವ…
ಬ್ರಿಕ್ಸ್ ರಾಷ್ಟ್ರಗಳಿಗೆ 10% ಹೆಚ್ಚುವರಿ ಸುಂಕ: ಅಮೆರಿಕ ಅಧ್ಯಕ್ಷ ಬೆದರಿಕೆ
Dubai: 2024ರಲ್ಲಿ ಸೌದಿ ಅರೇಬಿಯಾದಲ್ಲಿ 345 ಮಂದಿಗೆ ಗಲ್ಲು ಶಿಕ್ಷೆ: ದಾಖಲೆ
Udupi: ಶಾಸಕರೊಬ್ಬರ ಹೇಳಿಕೆ ರಾಜ್ಯ ಕಾಂಗ್ರೆಸ್ ಸರಕಾರದ ಇಂದಿನ ನೈಜ ಸ್ಥಿತಿ ಅನಾವರಣ: ಗುರ್ಮೆ
Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!
Kota: ಯಡ್ತಾಡಿ ಕಂಬಳ ಗದ್ದೆಯ ಸಾಂಪ್ರದಾಯಿಕ ನಾಟಿ: ನೂರಕ್ಕೂ ಅಧಿಕ ಮಹಿಳೆಯರು ಭಾಗಿ!
Udupi: ಆಯುರ್ವೇದ ಶಿಕ್ಷಣ, ಚಿಕಿತ್ಸೆ, ಔಷಧ ಕ್ಷೇತ್ರದಲ್ಲಿ ದಾಪುಗಾಲು
Kundapura: ಶತಮಾನದ ಹೊಸ್ತಿಲಲ್ಲಿರುವ ಕೊಡ್ಲಾಡಿ ಶಾಲೆಗೆ ಬೇಕು ಕೊಠಡಿ
You seem to have an Ad Blocker on.
To continue reading, please turn it off or whitelist Udayavani.