

Team Udayavani, Apr 18, 2018, 10:15 AM IST
ನ್ಯೂಯಾರ್ಕ್: ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೀಡಲಾಗುವ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ‘ದ ನ್ಯೂಯಾರ್ಕ್ ಟೈಮ್ಸ್’ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಿದ ನ್ಯೂಯಾರ್ಕರ್ ಮ್ಯಾಗಜೀನ್‌ಗೆ ನೀಡಿ ಗೌರವಿಸಲಾಗಿದೆ.
‘ದ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಅತ್ಯುತ್ತಮ ತನಿಖಾ ಪತ್ರಿಕೋದ್ಯಮಕ್ಕೆ ನೀಡಲಾಗುವ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹಾಲಿವುಡ್‌ನ ಪ್ರಭಾವೀ ಸಿನೆಮಾ ನಿರ್ಮಾಪಕ ಹಾರ್ವೆ ವಿನ್‌ಸ್ಟನ್ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಬಗ್ಗೆ ‘ದ ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದ ನ್ಯೂಯಾರ್ಕರ್’ 2017ರ ಅಕ್ಟೋಬರ್‌ನಲ್ಲಿ ವರದಿ ಪ್ರಕಟಿಸಿತ್ತು.
Ad
Jack Dorsey: ಇಂಟರ್ನೆಟ್ ಇಲ್ಲದೇ ಮೆಸೆಜ್ ಕಳುಹಿಸುವ ಆ್ಯಪ್ ಅಭಿವೃದ್ಧಿ!
Trump tariffs: 12 ದೇಶಕ್ಕೆ ಮತ್ತೆ ಟ್ರಂಪ್ ಸುಂಕ ಬರೆ: ಮ್ಯಾನ್ಮಾರ್‌ಗೆ ಅತಿ ಹೆಚ್ಚು!
Yemen: ವ್ಯಕ್ತಿ ಹತ್ಯೆ ಪ್ರಕರಣದಲ್ಲಿ ಕೇರಳದ ನರ್ಸ್‌ಗೆ ಜು.16ಕ್ಕೆ ಗಲ್ಲು
Israel Iran War: ಇಸ್ರೇಲ್ ಯುದ್ಧದಲ್ಲಿ 1060 ಪ್ರಜೆಗಳ ಸಾವು: ಇರಾನ್ ಸರ್ಕಾರ
Milan Airport: ವಿಮಾನ ಎಂಜಿನ್‌ಗೆ ಸಿಲುಕಿ ವ್ಯಕ್ತಿ ಸಾವು!
You seem to have an Ad Blocker on.
To continue reading, please turn it off or whitelist Udayavani.