
ಲಂಡನ್‌ನಲ್ಲಿ ನೂರ್ ನಾಟಕ ಪ್ರದರ್ಶನ
Team Udayavani, Nov 14, 2022, 6:50 AM IST

ಲಂಡನ್: ಇಲ್ಲಿನ ಸೌತ್‌ವರ್ಕ್ ಪ್ಲೇಹೌಸ್‌ನಲ್ಲಿ “ನೂರ್’ ನಾಟಕ ಪ್ರದರ್ಶನದ ವೇಳೆ ಬ್ರಿಟೀಶ್-ಭಾರತೀಯ ನಟಿ ಆ್ಯನಿಸ್ ಬೊಪರಾಯ್ ಅವರು “ನೂರ್ ಇನಾಯತ್ ಖಾನ್’ ಪಾತ್ರದಲ್ಲಿ ಕಾಣಿಸಿದ್ದು ಹೀಗೆ.
ನೂರ್ ಅವರು ಟಿಪ್ಪು ಸುಲ್ತಾನ್ ವಂಶಸ್ಥೆಯಾಗಿದ್ದು, 2ನೇ ಮಹಾಯುದ್ಧದಲ್ಲಿ ಬ್ರಿಟನ್ ಪರ ಗೂಢಚಾರಿಕೆ ನಡೆಸಿ ಜರ್ಮನಿಯಲ್ಲಿ ಹತ್ಯೆಗೀಡಾಗಿದ್ದರು. ಅವರ ಜೀವನಗಾಥೆಯೇ “ನೂರ್’ ನಾಟಕವಾಗಿ ಪ್ರದರ್ಶನಗೊಳ್ಳುತ್ತಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಕ್ ನಲ್ಲಿ ದಟ್ಟ ದಾರಿದ್ರ್ಯ: ಉಚಿತ ಆಹಾರದ ಸಾಲಿನಲ್ಲಿ ನೂಕುನುಗ್ಗಲು, 20 ಮಂದಿ ಸಾವು

ನೇಪಾಳ ಅಧ್ಯಕ್ಷರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಸೀಕ್ವೇರಿಯಂನಲ್ಲಿ 50 ವರ್ಷ ಬಂಧಿಯಾಗಿದ್ದ ಲೋಲಿಟ ಇನ್ನು ಬಂಧ ಮುಕ್ತ…!

ಖಾಸಗಿ ಚಾಟ್‌ಗೆ “ಬೀಗ’ ಹಾಕಿ ಅಡಗಿಸಿಡಿ! ವಾಟ್ಸ್‌ಆ್ಯಪ್‌ನಿಂದ ಹೊಸ “ಲಾಕ್ ಚಾಟ್’ ಫೀಚರ್

“ವೋಗ್’ ಮುಖಪುಟದಲ್ಲಿ ಮಿಂಚಿದ 106ರ ಟ್ಯಾಟೂ ಕಲಾವಿದೆ!
MUST WATCH
ಹೊಸ ಸೇರ್ಪಡೆ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

ಇಹಲೋಕ ತ್ಯಜಿಸಿದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಪ್ರಧಾನಿಯಾಗುವುದಿಲ್ಲ: ಬಿಹಾರದಲ್ಲಿ ಗುಡುಗಿದ ಶಾ