US ಮಹಾ ಬಾಂಬ್ ದಾಳಿ; ಐಸಿಸ್ ಉಗ್ರರ ಸಾವಿನ ಸಂಖ್ಯೆ 90ಕ್ಕೆ ಏರಿಕೆ

Team Udayavani, Apr 15, 2017, 3:23 PM IST

us-military_650x400.jpg

ಜಲಾಲಾಬಾದ್‌(ಅಫ್ಘಾನಿಸ್ತಾನ): ಐಸಿಸ್‌ ಉಗ್ರರ ಅಡಗುದಾಣಗಳ ಮೇಲೆ ಅಮೆರಿಕ ಗುರುವಾರ ನಡೆಸಿದ “ಮದರ್‌ ಬಾಂಬ್‌’ ದಾಳಿಯಲ್ಲಿ ಸಾವನ್ನಪ್ಪಿದ್ದ ಉಗ್ರರ ಸಂಖ್ಯೆ 90ಕ್ಕೆ ಏರಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಜಿಬಿಯು-43/ಬಿ ಮಾದರಿಯ ಅತಿ ದೊಡ್ಡ ಸಾಂಪ್ರದಾಯಿಕ ಬಾಂಬ್‌ ಅನ್ನು ನಂಗರ್‌ಹಾರ್‌ ಪ್ರಾಂತ್ಯದ ಅಚಿನ್‌ ಜಿಲ್ಲೆಯ ಮೊಮಂದ್‌ ದಾರಾ ಪ್ರದೇಶದ ಅಡಗುತಾಣಗಳ ಮೇಲೆ ಹಾಕಲಾಗಿತ್ತು. ಬಾಂಬ್‌ ದಾಳಿಯಲ್ಲಿ ನಾಗರಿಕರಿಗೆ ಯಾವುದೇ ಅಪಾಯವಾಗಿಲ್ಲ. ಐಸಿಸ್‌ ಉಗ್ರರ ಸುರಂಗಗಳು ನಾಶವಾಗಿದ್ದು, 36 ಮಂದಿ ಮೃತಪಟ್ಟಿದ್ದರು ಎಂದು ಆಫ್ಘನ್ ರಕ್ಷಣಾ ಸಚಿವಾಲಯ ನಿನ್ನೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿತ್ತು. 

ಬಾಂಬ್ ದಾಳಿಯಲ್ಲಿ ಕನಿಷ್ಠ 92 ಮಂದಿ ಸಾವನ್ನಪ್ಪಿರುವುದಾಗಿ ಆಚಿನ್ ಜಿಲ್ಲಾ ಗವರ್ನರ್ ಇಸ್ಮಾಯಿಲ್ ಶಿನ್ವಾರಿ ಎಎಫ್ ಪಿ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

ಟಾಪ್ ನ್ಯೂಸ್

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

9

ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ 

ಪಂಚರತ್ನ ಯಾತ್ರೆ ಮುಗಿಯುವವರೆಗೂ ಬೆಂಗಳೂರಲ್ಲಿ ಯಾವುದೇ ಕಾರ್ಯಕ್ರಮವಿಲ್ಲ: ಎಚ್ ಡಿಕೆ ನಿರ್ಧಾರ

ಪಂಚರತ್ನ ಯಾತ್ರೆ ಮುಗಿಯುವವರೆಗೂ ಬೆಂಗಳೂರಲ್ಲಿ ಯಾವುದೇ ಕಾರ್ಯಕ್ರಮವಿಲ್ಲ: ಎಚ್ ಡಿಕೆ ನಿರ್ಧಾರ

tdy-4

ನನ್ನ ತಂದೆಯ ಬಳಿ ಸಾಲಗಾರರಿಗೆ ಕೊಡಲು ಒಂದು ಪೈಸೆಯೂ ಇರಲಿಲ್ಲ: ಆಮಿರ್‌ ಖಾನ್

8-1

ಗುರುಪುರ: ಟಿಪ್ಪರ್-ಲಾರಿ ಢಿಕ್ಕಿ; ಟಿಪ್ಪರ್‌ ಚಾಲಕ ಮೃತ್ಯು, ಲಾರಿ ಚಾಲಕ ಗಂಭೀರ

ಕರ್ನಾಟಕದತ್ತ ಮೋದಿ- ಶಾ ಚಿತ್ತ: ದೆಹಲಿಯಲ್ಲಿಂದು ರಾಷ್ಟ್ರೀಯ ಪದಾಧಿಕಾರಿಗಳ ಸಭೆ

ಕರ್ನಾಟಕದತ್ತ ಮೋದಿ- ಶಾ ಚಿತ್ತ: ದೆಹಲಿಯಲ್ಲಿಂದು ರಾಷ್ಟ್ರೀಯ ಪದಾಧಿಕಾರಿಗಳ ಸಭೆ

ಮಹಾ ಸಚಿವರು ಬರುವುದು ಬೇಡವೆಂದು ನಾವು ಪತ್ರ ಬರೆದಿದ್ದೇವೆ: ಸಿಎಂ ಬೊಮ್ಮಾಯಿ

ಮಹಾ ಸಚಿವರು ಬರುವುದು ಬೇಡವೆಂದು ನಾವು ಪತ್ರ ಬರೆದಿದ್ದೇವೆ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!

ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಅಂತ್ಯ

ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಅಂತ್ಯ

ಸೌರ ಸುನಾಮಿ, ಲ್ಯಾಬ್‌ ಶಿಶುಗಳು, ಅಣುಸ್ಥಾವರ ಸ್ಫೋಟ…!

ಸೌರ ಸುನಾಮಿ, ಲ್ಯಾಬ್‌ ಶಿಶುಗಳು, ಅಣುಸ್ಥಾವರ ಸ್ಫೋಟ…!

TDY-17

21 ವರ್ಷಕ್ಕೆ ಇಹಲೋಕ ತ್ಯಜಿಸಿದ ಖ್ಯಾತ ಟಿಕ್‌ಟಾಕ್‌ ಸ್ಟಾರ್

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

9

ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ 

ಪಂಚರತ್ನ ಯಾತ್ರೆ ಮುಗಿಯುವವರೆಗೂ ಬೆಂಗಳೂರಲ್ಲಿ ಯಾವುದೇ ಕಾರ್ಯಕ್ರಮವಿಲ್ಲ: ಎಚ್ ಡಿಕೆ ನಿರ್ಧಾರ

ಪಂಚರತ್ನ ಯಾತ್ರೆ ಮುಗಿಯುವವರೆಗೂ ಬೆಂಗಳೂರಲ್ಲಿ ಯಾವುದೇ ಕಾರ್ಯಕ್ರಮವಿಲ್ಲ: ಎಚ್ ಡಿಕೆ ನಿರ್ಧಾರ

ಪರ್ಕಳ: ಟೂರಿಸ್ಟ್ ವಾಹನಗಳ ಮೇಲೆರಗಿದ ಭತ್ತದ ಮೂಟೆ ಹೊತ್ತ ಲಾರಿ

ಪರ್ಕಳ: ಟೂರಿಸ್ಟ್ ವಾಹನಗಳ ಮೇಲೆರಗಿದ ಭತ್ತದ ಮೂಟೆ ಹೊತ್ತ ಲಾರಿ

tdy-4

ನನ್ನ ತಂದೆಯ ಬಳಿ ಸಾಲಗಾರರಿಗೆ ಕೊಡಲು ಒಂದು ಪೈಸೆಯೂ ಇರಲಿಲ್ಲ: ಆಮಿರ್‌ ಖಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.