ಜನಸಂಖ್ಯೆ ಕುಸಿತ ತಡೆಯಲು ಕ್ರಮ

Team Udayavani, Aug 19, 2022, 7:30 AM IST

thumb russia 10

ನವದೆಹಲಿ: ಕೊರೊನಾ ವೈರಸ್‌ ದಾಳಿ, ಉಕ್ರೇನ್‌ ಮೇಲಿನ ಯುದ್ಧದಿಂದ ರಷ್ಯಾದಲ್ಲಿ ಜನಸಂಖ್ಯೆ ತೀವ್ರವಾಗಿ ಇಳಿದಿದೆ. ಯುದ್ಧದಲ್ಲಿ 50,000ದಷ್ಟು ಯೋಧರು ಮೃತಪಟ್ಟಿದ್ದಾರೆ. ಇದನ್ನು ಸರಿಮಾಡಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಒಂದು ಕ್ರಮವನ್ನು ಘೋಷಿಸಿದ್ದಾರೆ. ಅದೇನು ಗೊತ್ತಾ?

ಯಾವುದೇ ಹೆಣ್ಣುಮಗಳು 10 ಮಕ್ಕಳಿಗೆ ಜನ್ಮ ನೀಡಿದರೆ ಹಾಗೂ ಅವು ಬದುಕುಳಿದರೆ ತಕ್ಷಣ 13 ಲಕ್ಷ ರೂ. ಹಣವನ್ನು ನೀಡಲಾಗುತ್ತದೆ! ಇದು ಅಲ್ಲಿನ ಜನಸಂಖ್ಯೆ ಹೆಚ್ಚಿಸುವುದಕ್ಕೆ ತೀವ್ರ ಹತಾಶರಾಗಿ ಪುಟಿನ್‌ ಘೋಷಣೆ ಮಾಡಿರುವ ಕ್ರಮ. ಈ ಯೋಜನೆಗೆ ಅವರು “ಮದರ್‌ ಹೀರೋಯಿನ್‌’ ಎಂದು ಹೆಸರಿಟ್ಟಿದ್ದಾರೆ.

ಆದರೆ ಇದನ್ನು ಅಲ್ಲಿನ ರಾಜಕೀಯ ಮತ್ತು ಭದ್ರತಾ ತಜ್ಞ ಡಾ.ಜೆರೆಮಿ ಮ್ಯಾಥರ್ಸ್‌ ಟೀಕಿಸಿದ್ದಾರೆ. 10 ಮಕ್ಕಳನ್ನು ಹೆರಬೇಕು, 10ನೇ ಮಗುವಿಗೆ 1 ವರ್ಷ ತುಂಬಿದ ತಕ್ಷಣ 13 ಲಕ್ಷ ರೂ. ನೀಡಬೇಕು. ಆದರೆ ಈ ಹಣ ಬರಬೇಕಾದರೆ ಬಾಕಿ 9 ಮಕ್ಕಳು ಜೀವಂತವಿರಬೇಕು ಎಂಬ ಷರತ್ತೂ ಇದೆ. ಇಷ್ಟೆಲ್ಲದರ ನಡುವೆ ಈ ಹೆಣ್ಣುಮಕ್ಕಳು ತಮ್ಮ ಜೀವನ ನಿರ್ವಹಣೆಗೆ ಏನು ಮಾಡಬೇಕು? ಈ ಕಡಿಮೆ ಹಣದಲ್ಲಿ ಏನು ಸಾಧ್ಯ ಎಂಬ ಪ್ರಶ್ನೆಗಳನ್ನು ಜೆರೆಮಿ ಎತ್ತಿದ್ದಾರೆ. ಜತೆಗೆ, ಇದು ರಷ್ಯಾದಲ್ಲಿ ಮತ್ತಷ್ಟು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

ಪವರ್‌ಮ್ಯಾನ್‌ಗಳಿಗೆ ಹಲ್ಲೆ; ಆರೋಪಿಗೆ ನ್ಯಾಯಾಂಗ ಬಂಧನ

ಪವರ್‌ಮ್ಯಾನ್‌ಗಳಿಗೆ ಹಲ್ಲೆ; ಆರೋಪಿಗೆ ನ್ಯಾಯಾಂಗ ಬಂಧನ

ಚಿಕ್ಕಮಗಳೂರಿನಲ್ಲಿ ಅಪಘಾತ; ಅರಸಿನಮಕ್ಕಿಯ ಯುವಕ ಸಾವು

ಚಿಕ್ಕಮಗಳೂರಿನಲ್ಲಿ ಅಪಘಾತ; ಅರಸಿನಮಕ್ಕಿಯ ಯುವಕ ಸಾವು

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

ಕಾಂಗ್ರೆಸ್‌ ನಾಯಕರಿಂದ ಬೇಜವಾಬ್ದಾರಿ ವರ್ತನೆ: ಜಗದೀಶ ಶೆಟ್ಟರ್‌

ಕಾಂಗ್ರೆಸ್‌ ನಾಯಕರಿಂದ ಬೇಜವಾಬ್ದಾರಿ ವರ್ತನೆ: ಜಗದೀಶ ಶೆಟ್ಟರ್‌

ಅಕ್ರಮ ಆಧಾರ್‌ ಸೃಷ್ಟಿ: ನಿವೃತ್ತ ವೈದ್ಯ ಸಹಿತ 6 ಮಂದಿ ಸೆರೆ

ಅಕ್ರಮ ಆಧಾರ್‌ ಸೃಷ್ಟಿ: ನಿವೃತ್ತ ವೈದ್ಯ ಸಹಿತ 6 ಮಂದಿ ಸೆರೆ

ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ: 5 ತಂಡ ರಚನೆ

ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ: 5 ತಂಡ ರಚನೆ

155 ಲಕ್ಷ ಕೋಟಿ ರೂ.ಸಾಲ ಮಾಡಿದ್ದೇ ಮೋದಿ ಸಾಧನೆ: ಮಲ್ಲಿಕಾರ್ಜುನ ಖರ್ಗೆ

155 ಲಕ್ಷ ಕೋಟಿ ರೂ.ಸಾಲ ಮಾಡಿದ್ದೇ ಮೋದಿ ಸಾಧನೆ: ಮಲ್ಲಿಕಾರ್ಜುನ ಖರ್ಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sdsd-asda

ಚೀನದಾದ್ಯಂತ 9,000 ವಿಮಾನಗಳು ರದ್ದು; ಕಾರಣ ನಿಗೂಢ : ವರದಿ

ಆರ್ಡರ್‌ ಮಾಡಿದ ಫುಡ್‌ ಜೊತೆ ಸಿಕ್ತು 44 ಸಾವಿರ ನಗದು! ಹಣ ನೋಡಿ ಮಹಿಳೆ..

ಆರ್ಡರ್‌ ಮಾಡಿದ ಫುಡ್‌ ಜೊತೆ ಸಿಕ್ತು 44 ಸಾವಿರ ನಗದು! ಹಣ ನೋಡಿ ಮಹಿಳೆ…

3nose-ring

ಎದೆನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಎಕ್ಸ್-ರೇ ವರದಿಯಲ್ಲಿ ಕಾದಿತ್ತು ಶಾಕ್‌…

ಇರಾನ್ ನಲ್ಲಿ ಹಿಜಾಬ್ V/S ಹಿಜಾಬ್;ಭದ್ರತಾ ಪಡೆ ಗುಂಡಿನ ದಾಳಿ- ಸಾವಿನ ಸಂಖ್ಯೆ 50ಕ್ಕೆ ಏರಿಕೆ

ಇರಾನ್ ನಲ್ಲಿ ಹಿಜಾಬ್ V/S ಹಿಜಾಬ್;ಭದ್ರತಾ ಪಡೆ ಗುಂಡಿನ ದಾಳಿ- ಸಾವಿನ ಸಂಖ್ಯೆ 50ಕ್ಕೆ ಏರಿಕೆ

ಎಚ್ಚರವಾಗಿ ಇದ್ದೀರಾ? ಪ್ರಧಾನಿ ಕರೆ ಮಾಡಿದ್ದನ್ನು ನೆನೆಸಿದ ಸಚಿವ ಜೈಶಂಕರ್‌

ನಡುರಾತ್ರಿ ಫೋನ್‌ ಮಾಡಿ “ಎಚ್ಚರ ಇದ್ದೀರಾ’ ಎಂದು ಕೇಳಿದ್ದ ಪ್ರಧಾನಿ

MUST WATCH

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

udayavani youtube

ಮಂಗಳೂರು : PFI, SDPI ಕಛೇರಿ ಮೇಲೆ NIA ದಾಳಿ, ಕಾರ್ಯಕರ್ತರ ಪ್ರತಿಭಟನೆ

ಹೊಸ ಸೇರ್ಪಡೆ

ಪವರ್‌ಮ್ಯಾನ್‌ಗಳಿಗೆ ಹಲ್ಲೆ; ಆರೋಪಿಗೆ ನ್ಯಾಯಾಂಗ ಬಂಧನ

ಪವರ್‌ಮ್ಯಾನ್‌ಗಳಿಗೆ ಹಲ್ಲೆ; ಆರೋಪಿಗೆ ನ್ಯಾಯಾಂಗ ಬಂಧನ

ಚಿಕ್ಕಮಗಳೂರಿನಲ್ಲಿ ಅಪಘಾತ; ಅರಸಿನಮಕ್ಕಿಯ ಯುವಕ ಸಾವು

ಚಿಕ್ಕಮಗಳೂರಿನಲ್ಲಿ ಅಪಘಾತ; ಅರಸಿನಮಕ್ಕಿಯ ಯುವಕ ಸಾವು

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

ಎಸ್‌ಟಿ ಮೀಸಲು ; ಅ.8 ರಂದು ಸರ್ವಪಕ್ಷ ಸಭೆ; ಸಚಿವ ಶ್ರೀರಾಮುಲು

ಕಾಂಗ್ರೆಸ್‌ ನಾಯಕರಿಂದ ಬೇಜವಾಬ್ದಾರಿ ವರ್ತನೆ: ಜಗದೀಶ ಶೆಟ್ಟರ್‌

ಕಾಂಗ್ರೆಸ್‌ ನಾಯಕರಿಂದ ಬೇಜವಾಬ್ದಾರಿ ವರ್ತನೆ: ಜಗದೀಶ ಶೆಟ್ಟರ್‌

ಅಕ್ರಮ ಆಧಾರ್‌ ಸೃಷ್ಟಿ: ನಿವೃತ್ತ ವೈದ್ಯ ಸಹಿತ 6 ಮಂದಿ ಸೆರೆ

ಅಕ್ರಮ ಆಧಾರ್‌ ಸೃಷ್ಟಿ: ನಿವೃತ್ತ ವೈದ್ಯ ಸಹಿತ 6 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.