ಅತ್ಯಂತ ಅಪಾಯಕಾರಿ ಲ್ಯಾಪ್ಟಾಪ್ಗೆ 6.5 ಕೋಟಿ ರೂ.!
Team Udayavani, May 28, 2019, 6:00 AM IST
ವಾಷಿಂಗ್ಟನ್: ವಿಶ್ವದಲ್ಲಿ ಕೋಟ್ಯಂತರ ಕಂಪ್ಯೂಟರುಗಳನ್ನು ಬಾಧಿಸಿದ ಹಾಗೂ ಕೋಟ್ಯಂತರ ರೂ. ನಷ್ಟಕ್ಕೆ ಕಾರಣವಾದ ವೈರಸ್ಗಳನ್ನು ಹೊಂದಿದ ಒಂದು ಲ್ಯಾಪ್ಟಾಪ್ ಅನ್ನು ಹರಾಜಿಗೆ ಹಾಕಲಾಗಿದೆ. ಇಂಥ ವೈರಸ್ಗಳನ್ನು ಹೊಂದಿದ ಲ್ಯಾಪ್ಟಾಪ್ ಅನ್ನು ಒಂದು ಕಲಾತ್ಮಕ ಸಾಮಗ್ರಿಯ ರೀತಿ ಹರಾಜು ಹಾಕಲಾಗುತ್ತಿದೆ.
ಇದನ್ನು ಗುವೋ ಒ ಡಾಂಗ್ ಎಂಬ ಕಲಾಕಾರರು ವಿನ್ಯಾಸಗೊಳಿಸಿ, ಡೀಪ್ ಇನ್ಸ್ಟಿಂಕ್ಟ್ ಎಂಬ ಸೈಬರ್ ಸೆಕ್ಯುರಿಟಿ ಸಂಸ್ಥೆ ಹರಾಜಿಗೆ ಹಾಕಿದೆ. ಈಗಾಗಲೇ ಇದು 120 ಕೋಟಿ ಡಾಲರ್ (6.5 ಕೋಟಿ ರೂ.) ಮೊತ್ತಕ್ಕೆ ಆನ್ಲೈನ್ನಲ್ಲಿ ಬಿಡ್ ಆಗಿದೆ. ಯಾರು ಬೇಕಾದರೂ ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಬಹುದು.
ಐ ಲವ್ ಯು, ಮೈಡೂಮ್, ಸೋ ಬಿಗ್, ವಾನಾಕ್ರೈ, ಡಾರ್ಕ್ ಟೆಕಿಲಾ ಮತ್ತು ಬ್ಲಾಕ್ ಎನರ್ಜಿ ಎಂಬ ಅಪಾಯಕಾರಿ ವೈರಸ್ಗಳು ಇದರಲ್ಲಿವೆ. ವಾನಾ ಕ್ರೈ ವೈರಸ್ ಅಂತೂ ಇಂಗ್ಲೆಂಡ್ನ ಆರೋಗ್ಯ ಸೇವೆ ವ್ಯವಸ್ಥೆಯನ್ನೇ ಹಾಳು ಮಾಡಿತ್ತು. ಸುಮಾರು 2 ಲಕ್ಷಕ್ಕೂ ಹೆಚ್ಚು ಕಂಪ್ಯೂಟರ್ಗಳಿಗೆ ಇದು ಬಾಧಿಸಿತ್ತು. 2015ರಲ್ಲಿ ಉಕ್ರೇನ್ನಲ್ಲಿ ಬ್ಲಾಕ್ ಎನರ್ಜಿ ಎಂಬ ವೈರಸ್ ಇಡೀ ದೇಶವನ್ನೇ ಕಂಗೆಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
MUST WATCH
ಹೊಸ ಸೇರ್ಪಡೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು
Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ