ಬಂದೂಕುಧಾರಿಗಳಿಂದ ಶೂಟೌಟ್: 5 ಸಾವು, 21ಕ್ಕೂ ಹೆಚ್ಚು ಮಂದಿಗೆ ಗಾಯ

Team Udayavani, Sep 1, 2019, 8:07 AM IST

ಹೌಸ್ಟನ್: ಇಬ್ಬರು ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಗೆ ಐವರು ಮೃತಪಟ್ಟು , 21 ಮಂದಿ ಗಾಯಗೊಂಡ ದಾರುಣ ಘಟನೆ ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.

ಟ್ರಕ್ ನುಗ್ಗಿಸಿ ನಿರಂತರ ಗುಂಡಿನ ಮಳೆಗೆರದ ದುಷ್ಕರ್ಮಿಗಳಲ್ಲಿ ಓರ್ವನನ್ನು ಹತ್ಯೆ ಮಾಡುವಲ್ಲಿ ಒಡೆಸ್ಸಾ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ.

ಒಡೆಸ್ಸಾ, ಪಶ್ಚಿಮ ಟೆಕ್ಸಾಸ್ ನ ನಗರವಾಗಿದ್ದು ತೈಲ ಉದ್ಯಮ ಇಲ್ಲಿ ಹೆ್ಚ್ಚಾಗಿ ನಡೆಯುತ್ತಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ