
ಪಶ್ಚಿಮ ಇರಾಕ್‌ನಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ 11 ಬಲಿ
Team Udayavani, Aug 29, 2018, 3:25 PM IST

ರಮದಿ : ಪಶ್ಚಿಮ ಇರಾಕ್ ನ ಅಲ್ ಕಯಾಮಿ ಪಟ್ಟಣದಲ್ಲಿ ಆತ್ಮಾಹುತಿ ಬಾಂಬ್ ದಾಳಿ ಕೋರ ಸ್ಫೋಟಕ ತುಂಬಿದ ತನ್ನ ವಾಹನವನು ಉಡಾಯಿಸಿ ನಡೆಸಿದ ದಾಳಿಯಲ್ಲಿ ಐವರು ಭದ್ರತಾ ಸಿಬಂದಿಗಳು ಸೇರಿದಂತೆ ಕನಿಷ್ಠ 11 ಮಂದಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಅಲ್ ಕಾಯಿಮ್ ನಗರದ ಹೊರ ವಲಯದಲ್ಲಿನ ಚೆಕ್ ಪೋಸ್ಟ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿಕೋರನೋರ್ವ ನಡೆಸಿದ ಸ್ಫೋಟದಲ್ಲಿ ಐವರು ಭದ್ರತಾ ಸಿಬಂದಿಗಳು ಮತ್ತು 11 ಪೌರರು ಗಾಯಗೊಂಡರು ಎಂದು ಪೊಲೀಸ್ ಕ್ಯಾಪ್ಟನ್ ಮಹಮೂದ್ ಜ್ಯಾಸಮ್ ತಿಳಿಸಿದರು.
ಬಗ್ಧಾದ್‌ನಿಂದ 340 ಕಿ.ಮೀ. ದೂರದಲ್ಲಿ ಸಿರಿಯ ಗಡಿಯಲ್ಲಿರುವ ಈ ಪಟ್ಟಣವನ್ನು
ಇಸ್ಲಾಮಿಕ್ ಉಗ್ರರು ಕಳೆದ ವರ್ಷ ಕೊನೆಯ ಪಟ್ಟಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಅದಾಗಿ ಒಂದು ತಿಂಗಳ ಬಳಿಕವೇ ಪ್ರಧಾನಿ ಹೈದರ್ ಅಲ್ ಅಬಾದಿ ಅವರು ಜಿಹಾದಿಗಳ ವಿರುದ್ಧ ವಿಜಯ ಘೋಷಣೆ ಮಾಡಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khalistani ಉಗ್ರರ ವರ್ತನೆಗೆ ಸ್ಕಾಟ್ಲ್ಯಾಂಡ್ ಗುರುದ್ವಾರ ತೀವ್ರ ಖಂಡನೆ;ಪೊಲೀಸ್ ತನಿಖೆ

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

Pakistan; ಬಲೂಚಿಸ್ಥಾನ ಬಾಂಬ್ ದಾಳಿಗೆ ಭಾರತ ಕಾರಣ; ಪಾಕ್ ಆರೋಪ

Khalistani: ಇಂಗ್ಲೆಂಡ್ನಲ್ಲೂ ಖಲಿಸ್ಥಾನಿ ಪುಂಡಾಟ
MUST WATCH
ಹೊಸ ಸೇರ್ಪಡೆ

Khalistani ಉಗ್ರರ ವರ್ತನೆಗೆ ಸ್ಕಾಟ್ಲ್ಯಾಂಡ್ ಗುರುದ್ವಾರ ತೀವ್ರ ಖಂಡನೆ;ಪೊಲೀಸ್ ತನಿಖೆ

Sagara ಒಂದು ಹೆಬ್ಬಾವಿನ ಕಥೆ; ಬಾಯಿಗೆ ಸಿಕ್ಕಿದ್ದು ಹೊಟ್ಟೆಗಿಲ್ಲ!

Panaji ಮತ್ತೆ ಗೋವಾದಲ್ಲಿ ಮಳೆಯ ಆರ್ಭಟ; ಹಲವೆಡೆ ರಸ್ತೆಗಳು ಜಲಾವೃತ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ