
ಸೇನಾ ಹೆಲಿಕ್ಯಾಪ್ಟರ್ ನಲ್ಲಿ ವಧುವನ್ನು ಕರೆತಂದ ತಾಲಿಬಾನ್ ಕಮಾಂಡರ್!
Team Udayavani, Jul 4, 2022, 4:03 PM IST

ಕಾಬೂಲ್ : ಅಫ್ಘಾನ್ ನಲ್ಲಿ ಈಗ ತಾಲಿಬಾನ್ ದರ್ಬಾರು ನಡೆಯುತ್ತಿದ್ದು, ಉಗ್ರ ಸಂಘಟನೆಯ ಕಮಾಂಡರ್ ಒಬ್ಬ ಮದುವೆಯಾದ ಬಳಿಕ ವಧುವನ್ನು ಸೇನಾ ಹೆಲಿಕ್ಯಾಪ್ಟರ್ ನಲ್ಲಿ ಸುತ್ತಾಡಿಸಿ ಕರೆತಂದಿರುವ ವಿಡಿಯೋ ಈಗ ಭಾರಿ ಚರ್ಚೆಗೆ ಗುರಿಯಾಗುತ್ತಿದೆ.
ಲೋಗರ್ ಎಂಬಲ್ಲಿಂದ ಪೂರ್ವ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯಕ್ಕೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ್ದು, ಈ ವಿಚಾರವನ್ನು ಹಕ್ಕಾನಿ ಗುಂಪಿನ ತಾಲಿಬಾನ್ ಉನ್ನತ ನಾಯಕರು ಅಲ್ಲ ಗಳೆದಿದ್ದಾರೆ.
ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ತಾಲಿಬಾನ್ ಕಮಾಂಡರ್ ಕ್ವಾರಿ ಯೂಸುಫ್ ಅಹ್ಮದಿ, ಆರೋಪಗಳು ಸುಳ್ಳು ಎಂದು ವಾದಿಸಿದ್ದು, ಇದು ಶತ್ರುಗಳ ಅಪ ಪ್ರಚಾರ ಎಂದು ಹೇಳಿದ್ದಾರೆ.
ಮಗಳ ಮದುವೆಗೆ 12,00,000 ಅಫ್ಘಾನಿಗಳನ್ನು ಕಮಾಂಡರ್ ಗೆ ವರದಕ್ಷಿಣೆಯಾಗಿ ನೀಡಲಾಗಿದೆ ಎಂದೂ ಹೇಳಲಾಗುತ್ತದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chemistry ನೊಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಆಯ್ಕೆ

Nuclear Submarin:ಹಳದಿ ಸಮುದ್ರದಲ್ಲಿ ಚೀನಾ ಪರಮಾಣು ಜಲಾಂತರ್ಗಾಮಿ ದುರಂತ; 55 ನಾವಿಕರ ಸಾವು

London:ಭಾರತೀಯ ರಾಯಭಾರ ಕಚೇರಿ ಹೊರಗೆ ತ್ರಿವರ್ಣ ಧ್ವಜಕ್ಕೆ ಖಲಿಸ್ತಾನಿ ಬೆಂಬಲಿಗರಿಂದ ಬೆಂಕಿ

Tourist Bus: ಸೇತುವೆಯಿಂದ ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿ ಬಸ್… 21 ಮಂದಿ ಮೃತ್ಯು

Google: ಸರ್ಚ್ ಎಂಜಿನ್ ಕ್ಷೇತ್ರದಲ್ಲಿ ಏಕಸ್ವಾಮ್ಯತೆಗೆ ಗೂಗಲ್ ಕುತಂತ್ರ: ನಾದೆಳ್ಲ ಆರೋಪ