

Team Udayavani, Nov 30, 2022, 7:55 AM IST
ಬ್ಯಾಂಕಾಕ್: ಥೈಲ್ಯಾಂಡ್‌ನ ಬೌದ್ಧ ದೇಗುಲ ಒಂದರ ಎಲ್ಲಾ ಬಿಕ್ಕುಗಳು ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿರುವುದರಿಂದ ಸದ್ಯ ದೇಗುಲ ಬಿಕ್ಕುಗಳಿಲ್ಲದೆ ಖಾಲಿಯಾಗಿದೆ.
ಥೈಲ್ಯಾಂಡ್‌ನ ಬಂಗ್ ಸ್ಯಾಮ್ ಫಾನ್ ಜಿಲ್ಲೆಯ ಬೌದ್ಧ ದೇಗುಲದ ನಾಲ್ವರು ಭಿಕ್ಕುಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಅವರು ಮೆಥಾಂಫೆಟಮೈನ್ ಸೇವಿಸಿರುವುದು ಸೋಮವಾರ ದೃಢವಾಗಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಕ್ಕುಗಳಿಲ್ಲದೆ ಈಗ ಬೌದ್ಧ ದೇಗುಲ ಖಾಲಿಯಾಗಿದೆ. ಬೌದ್ಧ ಬಿಕ್ಕುಗಳಿಗೆ ಪ್ರತಿದಿನ ಆಹಾರ ನೀಡುವುದು ಭಕ್ತರ ವಾಡಿಕೆ. ಆದರೆ ಈ ಸಂಪ್ರದಾಯದಿಂದ ಅಲ್ಲಿನ ಗ್ರಾಮಸ್ಥರು ವಂಚಿತರಾಗಿದ್ದಾರೆ.
Ad
Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!
Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ
ಶಿಕ್ಷಣ ಇಲಾಖೆ ಸಾಧನೆ ಕೇಳಿ ಸುರ್ಜೇವಾಲ ಖುಷ್: ಸಚಿವ ಮಧು ಬಂಗಾರಪ್ಪ
ಸಣ್ಣ ಉದ್ದಿಮೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ವಿರುದ್ಧ ಜು.23ರಿಂದ 2 ದಿನ ಬಂದ್
ಐಪಿಎಲ್ ಕಾಲ್ತುಳಿತ ಪ್ರಕರಣ: ಸ್ಥಿತಿಗತಿ ವರದಿ ಆರ್‌ಸಿಬಿ, ಕೆಎಸ್‌ಸಿಎ ಜತೆ ಹಂಚಲು ನಿರ್ದೇಶನ
You seem to have an Ad Blocker on.
To continue reading, please turn it off or whitelist Udayavani.