ಬ್ರೇಕ್‌ ನಂತರ ಬೆಚ್ಚಿಬಿದ್ದ ಸುದ್ದಿ ನಿರೂಪಕಿ!


Team Udayavani, Apr 11, 2017, 3:50 AM IST

10-NATIONAL-9.jpg

ಸಿಡ್ನಿ: “ಈಗ ಒಂದು ಸಣ್ಣ ಬ್ರೇಕ್‌. ಬ್ರೇಕ್‌ನ ನಂತರ ಸುದ್ದಿ ಮುಂದುವರಿಯುತ್ತೆ,’ ಎನ್ನುವ  ಸುದ್ದಿ ನಿರೂಪಕರು ಈ “ಬ್ರೇಕ್‌’ ಅವಧಿಯಲ್ಲಿ ಫೋನ್‌ ಕಡೆ ಕಣ್ಣಾಯಿಸುವುದು, ಹಾಡು ಹಾಡುವುದು, ತಲೆ ಬಾಚಿಕೊಳ್ಳುವುದು, ಲಿಪ್‌ಸ್ಟಿಕ್‌ ಹಚ್ಚಿಕೊಳ್ಳೋದು, ಆಕಳಿಸೋದು, ಮೈಮುರಿಯೋದು ಎಲ್ಲವನ್ನೂ ಮಾಡುತ್ತಾರೆ. ಆದರೆ ಇದಾವುದೂ ವೀಕ್ಷಕರಿಗೆ ಕಾಣಿಸುವುದಿಲ್ಲ. ಬ್ರೇಕ್‌ ಟೈಮ್‌ ಮುಗಿಯುಲು ಕ್ಷಣ ಗಣನೆ ಆರಂಭವಾದಂತೆ, ಬ್ರೇಕ್‌ ವೇಳೆ ಹೆಂಗೆಂಗೋ ಆಡುವ ಸುದ್ದಿ ವಾಚಕರನ್ನು ಸ್ಟುಡಿಯೋದಲ್ಲಿರುವ ತಾಂತ್ರಿಕ ಸಿಬ್ಬಂದಿ ಎಚ್ಚರಿಸುತ್ತಾರೆ. ದುರಾದೃಷ್ಟವಶಾತ್‌ ಆಸ್ಟ್ರೇಲಿಯಾದ “ಎಬಿಸಿ 24′ ಸುದ್ದಿ ವಾಹಿನಿಯ ಸುದ್ದಿ ನಿರೂಪಕಿ ನತಾಶಾ ಎಕ್ಸೆಲೆº ಅವರಿಗೆ ಅಂಥ ಅವಕಾಶವೇ ಸಿಗಲಿಲ್ಲ. 

ಸಂಜೆಯ ಸುದ್ದಿ  ಓದುತ್ತಿದ್ದ ನತಾಶಾ, “ಲೆಟ್ಸ್‌ ಟೇಕ್‌ ಎ ಬ್ರೇಕ್‌’ ಎಂದ ನಂತರ ಪೆನ್‌ ಜತೆ ಆಟವಾಡುವುದರಲ್ಲಿ ತಲ್ಲೀನಳಾಗಿದ್ದರು. ಈ ನಡುವೆ ಬ್ರೇಕ್‌ ಟೈಂ ಮುಗಿದದ್ದು ಆಕೆ ಗಮನಕ್ಕೇ ಬಂದಿಲ್ಲ. ಆದರೆ ಆಕೆ ಪೆನ್‌ ಜತೆ ಆಟವಾಡುವ ದೃಶ್ಯ  ಪ್ರಸಾರವಾಗಿದೆ. ತನ್ನೆದುರಿನ ಟಿವಿ ಪರದೆ ನೋಡಿ ಊರಗಲ ಬಾಯಿ ತೆರೆದು ಬೆಚ್ಚಿಬಿದ್ದ ನಿರೂಪಕಿ, ಮರುಕ್ಷಣವೇ ಕ್ರೀಡಾ ಸುದ್ದಿಗಳನ್ನು ಓದಲು ಶುರು ಮಾಡುತ್ತಾಳೆ. 

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನ ನತಾಶಾಳ ಪ್ರತಿಕ್ರಿಯೆಯನ್ನ ಮತ್ತೆ ಮತ್ತೆ ನೋಡಿ, ಬಿದ್ದು ಬಿದ್ದು ನಗುತ್ತಿದ್ದಾರೆ. 2013ರಲ್ಲಿ ಗಂಭೀರವಾದ ವರದಿ ಪ್ರಸ್ತುತಪಡಿಸುವಾಗ ನಕ್ಕಿದ್ದ ನತಾಶಾ, ನಂತರ ಕ್ಷಮೆ ಯಾಚಿಸಿದ್ದರು.

ಟಾಪ್ ನ್ಯೂಸ್

5-Kunigal

Kunigal: ಗಮನ ಬೇರೆಡೆಗೆ ಸೆಳೆದು 3.30 ಲಕ್ಷ ರೂ. ಹಣ ದೋಚಿ ಪರಾರಿಯಾದ ದುಷ್ಕರ್ಮಿಗಳು

David Warner retired from all formats of the cricket

David Warner; ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಸ್ಟೈಲಿಶ್ ಬ್ಯಾಟರ್ ವಾರ್ನರ್

3-Sagara

Sagara: ಭಾಗವತ ವೇಣುಗೋಪಾಲ ಕೆಳಮನೆ ಇನ್ನಿಲ್ಲ

2-DKSHI

Subramanya: ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

Lok Sabha Speaker: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ. ಸುರೇಶ್ ನಾಮಪತ್ರ ಸಲ್ಲಿಕೆ

Speaker Election: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ.ಸುರೇಶ್ ನಾಮಪತ್ರ ಸಲ್ಲಿಕೆ

9

ಡಿಸೆಂಬರ್‌ 20, 21 ಹಾಗೂ 22 ರಂದು ಮಂಡ್ಯ ಸಾಹಿತ್ಯ ಸಮ್ಮೇಳನ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wdsdasd

Pakistan ದಲ್ಲಿ ಅಲ್ಪಸಂಖ್ಯಾಕರು ಸುರಕ್ಷಿತರಲ್ಲ!: ಪಾಕ್‌ ಸಂಸತ್‌ನಲ್ಲಿ ರಕ್ಷಣ ಸಚಿವ ಹೇಳಿಕೆ

1-sadasd

Hajj ಉಷ್ಣ ಮಾರುತಕ್ಕೆ ಬಲಿಯಾದವರು ಶೇ. 83ರಷ್ಟು ನೋಂದಣಿ ಮಾಡಿಸಿಕೊಳ್ಳದ ಯಾತ್ರಿಕರು

1-saddsad

Ram Setu ಚಿತ್ರ ಸೆರೆಹಿಡಿದ ಯುರೋಪಿಯನ್‌ ಉಪಗ್ರಹ

police USA

Russia; ಚರ್ಚ್‌ಗೆ ದಾಳಿ: 19 ಜನ ಸಾವು, 5 ಉಗ್ರರ ಹತ್ಯೆ

robbers

ಪ್ರವಾದಿ ನಿಂದನೆ: ಪಾಕ್‌ನಲ್ಲಿ ವ್ಯಕ್ತಿಯ ಕೊಂದ ಬಾಲಕ!

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

5-Kunigal

Kunigal: ಗಮನ ಬೇರೆಡೆಗೆ ಸೆಳೆದು 3.30 ಲಕ್ಷ ರೂ. ಹಣ ದೋಚಿ ಪರಾರಿಯಾದ ದುಷ್ಕರ್ಮಿಗಳು

David Warner retired from all formats of the cricket

David Warner; ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಸ್ಟೈಲಿಶ್ ಬ್ಯಾಟರ್ ವಾರ್ನರ್

ಉರ್ವ ಬಯೋಗ್ಯಾಸ್‌ ಸಾವರದಿಂದ ಇ-ವಾಹನಗಳಿಗೆ ಚಾರ್ಜಿಂಗ್‌!

ಉರ್ವ ಬಯೋಗ್ಯಾಸ್‌ ಸಾವರದಿಂದ ಇ-ವಾಹನಗಳಿಗೆ ಚಾರ್ಜಿಂಗ್‌!

4-sirsi

Sirsi: ಫಂಡರಾಪುರಕ್ಕೆ ವಿಶೇಷ ರೈಲ್ವೆ: ಕಾಗೇರಿ ಮನವಿಗೆ ಕೇಂದ್ರ ಸಚಿವರ ತಕ್ಷಣ ಸ್ಪಂದನೆ

3-Sagara

Sagara: ಭಾಗವತ ವೇಣುಗೋಪಾಲ ಕೆಳಮನೆ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.