ಬ್ರಿಟನ್ನಲ್ಲಿ ಟಿಕ್-ಟಾಕ್ ನಿಷೇಧ !
Team Udayavani, Mar 17, 2023, 5:55 AM IST
ಲಂಡನ್: ವಿದೇಶಗಳ ಮೇಲೆ ಚೀನ ಬೇಹುಗಾರಿಕೆಯ ಕುತಂತ್ರ ನಡೆಸುತ್ತಿದೆ ಎನ್ನುವ ಆರೋಪಗಳ ನಡುವೆಯೇ ದೇಶದ ಭದ್ರತಾ ಹಿತದೃಷ್ಟಿಯ ಕಾರಣ ನೀಡಿ, ಬ್ರಿಟನ್ ಸರಕಾರವು ಚೀನ ಮೂಲದ ಆ್ಯಪ್ ಟಿಕ್-ಟಾಕ್ ಬಳಕೆಯನ್ನು ನಿಷೇಧಿಸಿದೆ.
ಸರಕಾರದ ಫೋನ್ಗಳು, ಸಾಧನಗಳಲ್ಲಿ ಟಿಕ್-ಟಾಕ್ ಆ್ಯಪ್ ಬಳಕೆಯನ್ನು ನಿಷೇಧಿಸಿರುವುದಾಗಿ ಸಂಪುಟ ಸಚಿವ ಒಲಿವರ್ ಡೋವxನ್ ಬ್ರಿಟನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಈ ಮೂಲಕ ಟಿಕ್-ಟಾಕ್ ನಿರ್ಬಂಧಿಸಿರುವ ದೇಶವಾದ ಭಾರತ, ಅಮೆರಿಕ, ಐರೋಪ್ಯ ಒಕ್ಕೂಟ, ಕೆನಡಾದ ಸಾಲಿಗೆ ಬ್ರಿಟನ್ ಕೂಡ ಸೇರ್ಪಡೆಗೊಂಡಿದೆ. ಸರಕಾರಿ ಕೆಲಸಗಳಿಗೆ ಸಂವಹನವಾಗಿ ಬಳಸುತ್ತಿರುವ ಸಾಧನಗಳಿಂದ ಸರಕಾರದ ಮಾಹಿತಿಗಳನ್ನು ಆ್ಯಪ್ ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳ ಹಿನ್ನೆಲೆ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು