2016ರಲ್ಲಿ ಭಾರತದ 7 ಟಾಪ್‌ ಐಟಿ ಕಂಪೆನಿಗಳ H-1B visa ಶೇ.37 ಕುಸಿತ

Team Udayavani, Jun 6, 2017, 11:24 AM IST

Visa-Passport-700.jpg

ವಾಷಿಂಗ್ಟನ್‌ : ಅಮೆರಿಕದಲ್ಲಿರುವ ಭಾರತೀಯ ಮೂಲದ ಏಳು ಉನ್ನತ ಐಟಿ ಹೊರಗುತ್ತಿಗೆ ಕಂಪೆನಿಗಳು 2015ಕ್ಕೆ ಹೋಲಿಸಿದರೆ 2016ರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಎಚ್‌-1ಬಿ ವೀಸಾ ಪಡೆದಿವೆ ಮತ್ತು ಒಂದು ಸಮೂಹವಾಗಿ ಈ ಏಳು ಕಂಪೆನಿಗಳನ್ನು ಪರಿಗಣಿಸಿದರೆ ಎಚ್‌-1ಬಿ ವೀಸಾ ಸ್ವೀಕೃತಿ ಪ್ರಮಾಣವು ಶೇ.37ರಷ್ಟು ಕುಸಿದಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.

2015ಕ್ಕೆ ಹೋಲಿಸಿದರೆ 2016ರಲ್ಲಿ ಈ ಕಂಪೆನಿಗಳಿಗೆ ಮಂಜೂರಾದ ಎಚ್‌-1ಬಿ ವೀಸಾ 5,436 ಆಗಿದ್ದು ಇದು ಶೇ.37ರ ಕುಸಿತವನ್ನು ಸೂಚಿಸುತ್ತದೆ ಎಂದು ವಾಷಿಂಗ್ಟನ್‌ನಲ್ಲಿ ನೆಲೆಗೊಂಡಿರುವ ಲಾಭರಹಿತ ಚಿಂತನ ಚಾವಡಿ “ನ್ಯಾಶನಲ್‌ ಫೌಂಡೇಶನ್‌ ಫಾರ್‌ ಅಮೆರಿಕನ್‌ ಪಾಲಿಸಿ’ ಇದರ ವರದಿ ತಿಳಿಸಿದೆ. 

2016ರಲ್ಲಿ ಈ ಏಳು ಕಂಪೆನಿಗಳಿಗೆ ಮಂಜೂರಾಗಿದ್ದ 9,356 ಹೊಸ ಎಚ್‌-1ಬಿ ವೀಸಾ ಅರ್ಜಿಗಳು ಅಮೆರಿಕದ ಒಟ್ಟು ಔದ್ಯೋಗಿಕ ಪ್ರಮಾಣದ ಕೇವಲ ಶೇ.0.006ರಷ್ಟು ಆಗಿದೆ ಎಂದು ವರದಿಯು ಹೇಳಿದೆ. 

ಭಾರತೀಯ ಕಂಪೆನಿಗಳಿಗೆ ಹೊರಗುತ್ತಿಗೆ ಕೊಡುವ ಮೂಲಕ ಮತ್ತು ಎಚ್‌-1ಬಿ ವೀಸಾಗಳನ್ನು ಮಂಜೂರು ಮಾಡುವ ಮೂಲಕ ಅಮೆರಿಕನ್ನರಿಗೆ ದೇಶೀಯ ಉದ್ಯೋಗ ನಷ್ಟವಾಗಿದೆ ಎಂಬ ಹುಯಿಲು ಕೇವಲ ಅತಿಶಯದ್ದಾಗಿದೆ ಎಂಬುದು ಈ ವರದಿಯಿಂದ ಶ್ರುತಪಟ್ಟಿದೆ. 

ಅಮೆರಿಕನ್‌ ಆರ್ಥಿಕತೆಯು ಸ್ವದೇಶೀಯರಿಗೆ 16 ಕೋಟಿ ಉದ್ಯೋಗಳನ್ನು ಒದಗಿಸುತ್ತಿರುವಾಗ ವಿದೇಶಿಗರಿಗೆ 10,000ಕ್ಕಿಂತಲೂ ಕಡಿಮೆ ಸಂಖ್ಯೆಯ ಉದ್ಯೋಗ ಸಿಗುತ್ತಿದೆ ಎಂಬ ಅಂಕಿ ಅಂಶಗಳಿಂದ “ಅಮೆರಿಕನ್ನರಿಗೆ ಉದ್ಯೋಗ ನಷ್ಟವಾಗುತ್ತಿದೆ’ ಎಂಬ ಹುಯಿಲು ಅರ್ಥಹೀನವಾಗಿದೆ ಎಂಬುದನ್ನು “ನ್ಯಾಶನಲ್‌ ಫೌಂಡೇಶನ್‌ ಫಾರ್‌ ಅಮೆರಿಕನ್‌ ಪಾಲಿಸಿ’ ಚಿಂತನ ಚಾವಡಿಯ ಸಂಶೋಧನಾತ್ಮಕ ವರದಿಯು ಸ್ಪಷ್ಟಪಡಿಸಿದೆ. 

ವರದಿಯ ಪ್ರಕಾರ 2016ರಲ್ಲಿ ಟಿಸಿಎಸ್‌ ಕಂಪೆನಿಗೆ ಮಂಜೂರಾದ ಎಚ್‌-1ಬಿ ವೀಸಾ ಪ್ರಮಾಣವು 2015ಕ್ಕೆ ಹೋಲಿಸಿದಾಗ ಶೇ.56ರಷ್ಟು ಕಸಿದಿದೆ. ಎಂದರೆ 2015ರಲ್ಲಿ 4,674ರ ಪ್ರಮಾಣವು 2016ರಲ್ಲಿ 2,040ಕ್ಕೆ ಕುಸಿದಿದೆ.

ಟಾಪ್ ನ್ಯೂಸ್

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ಭಾರತ-ಪಾಕಿಸ್ಥಾನ ಕೇವಲ ಮತ್ತೊಂದು ಪಂದ್ಯ ಅಷ್ಟೇ: ಸೌರವ್‌ ಗಂಗೂಲಿ

ಭಾರತ-ಪಾಕಿಸ್ಥಾನ ಕೇವಲ ಮತ್ತೊಂದು ಪಂದ್ಯ ಅಷ್ಟೇ: ಸೌರವ್‌ ಗಂಗೂಲಿ

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಡೇವಿಡ್‌ ವಾರ್ನರ್‌

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಡೇವಿಡ್‌ ವಾರ್ನರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬ್ರಿಟನ್‌ನಲ್ಲಿ ಬೀದಿ ಪಾಲಾಗುತ್ತಿವೆ ಸಾಕು ಪ್ರಾಣಿಗಳು!

ಬ್ರಿಟನ್‌ನಲ್ಲಿ ಬೀದಿ ಪಾಲಾಗುತ್ತಿವೆ ಸಾಕು ಪ್ರಾಣಿಗಳು!

ಮತ್ತೆ ತೈವಾನ್‌ಗೆ ಬಂದಿಳಿದ ಅಮೆರಿಕ ನಿಯೋಗ!

ಮತ್ತೆ ತೈವಾನ್‌ಗೆ ಬಂದಿಳಿದ ಅಮೆರಿಕ ನಿಯೋಗ!

16rasdi

ಹಿರಿಯ ಲೇಖಕ ಸಲ್ಮಾನ್‌ ರಶ್ದಿ ಆರೋಗ್ಯದಲ್ಲಿ ಸುಧಾರಣೆ

ಮತ್ತೆ ಭಾರತವನ್ನು ಹೊಗಳಿದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌

ಮತ್ತೆ ಭಾರತವನ್ನು ಹೊಗಳಿದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌

14-JK

ಜಾಸ್ತಿ ತಲೆಕೆಡಿಸಿಕೊಳ್ಳಬೇಡ ಮುಂದಿನ ಸರದಿ ನಿನ್ನದು: ಲೇಖಕಿ ರೌಲಿಂಗ್‌ಗೆ ಬೆದರಿಕೆ ಸಂದೇಶ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಹೊಸ ಸೇರ್ಪಡೆ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.