ಖ್ಯಾತ ಪತ್ರಕರ್ತರ ಟ್ವಿಟರ್ ಖಾತೆ ಅಮಾನತು
Team Udayavani, Dec 17, 2022, 6:40 AM IST
ನ್ಯೂಯಾರ್ಕ್: ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮತ್ತು ಅವರ ಕಂಪನಿ ಕುರಿತು ವರದಿ ಮಾಡುವ ಅನೇಕ ಖ್ಯಾತ ಪತ್ರಕರ್ತರ ಟ್ವಿಟರ್ ಖಾತೆಗಳನ್ನು ಅನಾಮತ್ತಾಗಿ ಕಂಪನಿ ಅಮಾನತುಗೊಳಿಸಿದೆ.
ದಿ ನ್ಯೂಯಾರ್ಕ್ ಟೈಮ್ಸ್ನ ರಿಯಾನ್ ಮ್ಯಾಕ್, ಸಿಎನ್ಎನ್ ಸುದ್ದಿ ವಾಹಿನಿಯ ಡೋನಿ ಒ ಸುಲ್ಲಿವನ್, ವಾಷಿಂಗ್ಟನ್ ಪೋಸ್ಟ್ನ ಡ್ರೂ ಹಾರ್ವೆಲ್, ಮ್ಯಾಶಬಲ್ನ ಮ್ಯಾಟ್ ಬೈಂಡರ್, ದಿ ಇಂಟರ್ಸೆಪ್ಟ್ನ ಮಿಕಾ ಲೀ, ವಾಯ್ಸ ಆಫ್ ಅಮೆರಿಕದ ಸ್ಟೀವ್ ಹರ್ಮನ್ ಹಾಗೂ ಫ್ರೀಲ್ಯಾನ್ಸರ್ಗಳಾದ ಆರನ್ ರುಪಾರ್, ಕೀತ್ ಓಲ್ಬರ್ಮನ್ ಮತ್ತು ಟೋನಿ ವೆಬ್ಸ್ಟರ್ ಅವರ ಟ್ವಿಟರ್ ಖಾತೆಗಳನ್ನು ಅಮಾನತುಗೊಳಿಸಲಾಗಿದೆ.
ಟ್ವಿಟರ್ನ ಹೊಸ ನಿಯಮಗಳ ಪ್ರಕಾರ ಇವರ ಖಾತೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು