19 ಕಾರುಗಳನ್ನು ಕದ್ದ ಭಾರತೀಯನಿಗೆ ಶಿಕ್ಷೆ

Team Udayavani, Dec 3, 2019, 8:06 AM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲಂಡನ್‌: ಸುಮಾರು 6.48 ಕೋಟಿ ರೂ. ಮೌಲ್ಯದ 19 ಕಾರುಗಳನ್ನು ಕದ್ದಿದ್ದ ಭಾರತೀಯ ಮೂಲದ ವ್ಯಕ್ತಿಗೆ ಇಲ್ಲಿಯ ಕ್ರೈಡಾನ್‌ ಕ್ರೌನ್‌ ಕೋರ್ಟ್‌ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಜತೆಗೆ 12.69 ಕೋಟಿ ರೂ. ದಂಡವನ್ನೂ ಪಾವತಿಸುವಂತೆ ಆದೇಶಿಸಿದೆ. ಚಿರಾಗ್‌ ಪಟೇಲ್‌(40) ದುಬಾರಿ ಕಾರುಗಳನ್ನು ಕದಿಯುತ್ತಿದ್ದ. ಆತ ದಂಡ ಪಾವತಿಸದಿದ್ದರೆ ಸಜೆಯನ್ನು 10 ವರ್ಷಗಳಿಗೆ ವಿಸ್ತರಿಸಲಾಗುವುದು ಎಂದು ಕೋರ್ಟ್‌ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ