

Team Udayavani, Sep 14, 2024, 12:35 AM IST
ವಾಷಿಂಗ್ಟನ್: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಜತೆಗೆ 2ನೇ ಬಾರಿ ಅಧ್ಯಕ್ಷೀಯ ಚುನಾವಣೆ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯ ಕ್ಷೀಯ ಚುನಾವಣೆಗಾಗಿ ಈ ವಾರ ನಡೆದ ಚರ್ಚೆಯಲ್ಲಿ ಟ್ರಂಪ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಮುಂಚೂಣಿಯಲ್ಲಿದ್ದಾರೆಂದು ಸಮೀಕ್ಷೆಗಳು ಹೇಳಿವೆ. ಈ ಬೆನ್ನಲ್ಲೇ ಟ್ರಂಪ್ “3ನೇ ಬಾರಿಗೆ ಅಧ್ಯಕ್ಷೀಯ ಚರ್ಚೆ ಇಲ್ಲ’ ಎಂದಿದ್ದಾರೆ. ಜೂನ್‌ನಲ್ಲಿ ನಡೆದ ಮೊದಲ ಚರ್ಚೆಯಲ್ಲಿ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಟ್ರಂಪ್ ಭಾಗಿಯಾಗಿದ್ದರು.
Ad
ಭಾರತ-ಪಾಕ್ ಯುದ್ಧ ನಿಲ್ಸಿದ್ದು ಟ್ರಂಪ್: ಅಮೆರಿಕ ವಿದೇಶಾಂಗ ಸಚಿವ
Ukraine: 728 ಡ್ರೋನ್ ಬಳಸಿ ರಷ್ಯಾ ದಾಳಿ… 8 ಮಂದಿ ಸಾ*ವು
ಬ್ಯಾಂಕ್ ನೌಕರಿಗೆ ಸೇರಿದ ರಿಷಿ ಸುನಕ್: 70 ಗಂಟೆ ಕೆಲಸದ ಬಗ್ಗೆ ಭಾರಿ ಚರ್ಚೆ
Jack Dorsey: ಇಂಟರ್ನೆಟ್ ಇಲ್ಲದೇ ಮೆಸೆಜ್ ಕಳುಹಿಸುವ ಆ್ಯಪ್ ಅಭಿವೃದ್ಧಿ!
Trump tariffs: 12 ದೇಶಕ್ಕೆ ಮತ್ತೆ ಟ್ರಂಪ್ ಸುಂಕ ಬರೆ: ಮ್ಯಾನ್ಮಾರ್ಗೆ ಅತಿ ಹೆಚ್ಚು!
You seem to have an Ad Blocker on.
To continue reading, please turn it off or whitelist Udayavani.