ಈಕೆಗೆ ದಿನಾ ತಿನ್ನಲು ಜಾನ್ಸನ್ ಬೇಬಿ ಪೌಡರೇ ಬೇಕಂತೆ… ಇದು ಬಿಟ್ಟು ಬೇರೆ ಏನು ಬೇಡ್ವಂತೆ

ಇದಕ್ಕಾಗಿ ಆಕೆ ವರ್ಷಕ್ಕೆ ಎಷ್ಟು ದುಡ್ಡು ಖರ್ಚು ಮಾಡುತ್ತಾಳೆ ಗೊತ್ತಾ?

Team Udayavani, Dec 8, 2023, 4:47 PM IST

ಈಕೆಗೆ ದಿನಾ ತಿನ್ನಲು ಜಾನ್ಸನ್ ಬೇಬಿ ಪೌಡರೇ ಬೇಕಂತೆ… ಇದು ಬಿಟ್ಟು ಬೇರೆ ಏನು ಬೇಡ್ವಂತೆ

ವಾಷಿಂಗ್ಟನ್: ದೇಶದಲ್ಲಿ ನಾನಾ ರೀತಿಯ ಜನ ನೋಡಲು ಸಿಗುತ್ತಾರೆ ಅವರ ಆಚಾರ ವಿಚಾರಗಳು ಕೂಡಾ ಬೇರೆಯಾಗಿರುತ್ತವೆ ಆಯಾಯ ದೇಶಕ್ಕೆ ಹೊಂದುವಂತೆ ವಸ್ತ್ರ ವಿನ್ಯಾಸ, ಆಹಾರ ಪದ್ಧತಿಗಳಲ್ಲೂ ಬದಲಾಗಿರುತ್ತದೆ ಆದರೆ ಇಲ್ಲೊಬ್ಬಳು ಯುವತಿ ಅದಕ್ಕೆಲ್ಲ ಭಿನ್ನವೆಂಬಂತೆ ಎನಿಸಿಕೊಂಡಿದ್ದಾಳೆ ಅದು ಹೇಗೆ ಎನ್ನುತ್ತೀರಾ ಇಲ್ಲಿದೆ ಸ್ಟೋರಿ…

ಅಮೇರಿಕಾದ ಲೂಯಿಸಿಯಾನದ ನ್ಯೂ ಓರ್ಲಿಯನ್ಸ್‌ನ 27 ವರ್ಷದ ಡ್ರೆಕಾ ಮಾರ್ಟಿನ್ ಎಂಬ ಮಹಿಳೆ ಜೀವನ ಕ್ರಮದ ಬಗ್ಗೆ ಹೇಳಲು ಹೊರಟಿರುವುದು. ಇಲ್ಲಿ ಯಾಕೆ ಆಕೆ ಕೊಂಚ ಭಿನ್ನ ಎಂಬುದನ್ನು ಹೇಳುತ್ತೇವೆ… ಹುಟ್ಟಿದ ಮಕ್ಕಳ ಮೈ ಮೃದುವಾಗಿಡಲು ಹೆಚ್ಚಿನವರು ಜಾನ್ಸನ್ ಬೇಬಿ ಪೌಡರ್ ಉಪಯೋಗಿಸುತ್ತಾರೆ, ಅದು ಬಿಟ್ಟರೆ ಬೇರೆಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ ಆದರೆ ಅಮೆರಿಕದ ಡ್ರೆಕಾ ಮಾರ್ಟಿನ್ ಗೆ ಈ ಪೌಡರೇ ಫೆವರೇಟ್ ಫುಡ್ ಅಂತೆ.

ಈ ಕುರಿತು ಆಕೆಯೇ ಹೇಳಿದಂತೆ ಮೊದ ಮೊದಲು ಸ್ವಲ್ಪ ಸ್ವಲ್ಪವೇ ತಿನ್ನುತ್ತಿದ್ದ ಪೌಡರ್ ಈಗ ದಿನಕ್ಕೆ 623 ಗ್ರಾಂ ನಷ್ಟು ತಿನ್ನುತ್ತೇನೆ ಎಂದಿದ್ದಾಳೆ ಅಷ್ಟು ಮಾತ್ರವಲ್ಲದೆ ಕೇವಲ ಜಾನ್ಸನ್ ಬೇಬಿ ಪೌಡರ್ ತಿನ್ನಲು ವರ್ಷಕ್ಕೆ 4000 ಡಾಲರ್ (3.33 ಲಕ್ಷ ರೂ) ಖರ್ಚು ಮಾಡುತ್ತಾರಂತೆ. ಕೇವಲ ಪೌಡರ್ ತಿನ್ನುವ ಹವ್ಯಾಸ ಶುರು ಮಾಡಿದ ಆಕೆಗೆ ಇದುವರೆಗೂ ಯಾವುದೇ ಅರೋಗ್ಯ ಸಮಸ್ಯೆ ಎದುರಾಗಿಲ್ಲ ಎಂದು ಹೇಳಿದ್ದಾಳೆ. ಈ ಪೌಡರ್ ತಿನ್ನಲು ಶುರು ಮಾಡಿದ ಆಕೆ ಈಗ ಬೇಬಿ ಪೌಡರನ್ನೇ ಮುಖ್ಯ ಆಹಾರವಾಗಿ ಸೇವಿಸುತ್ತಿದ್ದಾಳಂತೆ.

ಚಿಕ್ಕ ಮಗುವಾಗಿದ್ದಾಗಲೇ ಶುರು
ಡ್ರೆಕಾ ಮಾರ್ಟಿನ್ ಚಿಕ್ಕ ಮಗುವಾಗಿದ್ದಾಗ ಆಕೆಯನ್ನು ಸ್ನಾನ ಮಾಡಿಸಿ ಮೈಗೆ ಪೌಡರ್ ಹಚ್ಚಿದ ವೇಳೆ ಆಕೆ ಅದನ್ನು ನೆಕ್ಕುತ್ತಿದ್ದಳಂತೆ ಬಳಿಕ ಅದು ಮುಂದುವರೆದು ಕಳೆದ ಹತ್ತು ವರ್ಷದಿಂದ ನಿರಂತರವಾಗಿ ಪೌಡರ್ ಸೇವನೆ ಮಾಡುತ್ತಿದ್ದಾಳಂತೆ. ಮಧ್ಯದಲ್ಲಿ ಆಕೆ ಗರ್ಭವತಿಯಾಗಿದ್ದಾಗ ಕೆಲವು ತಿಂಗಳು ತಿನ್ನುವುದನ್ನು ಬಿಟ್ಟಿದ್ದಳಂತೆ ಆ ಬಳಿಕ ಮತ್ತೆ ಪೌಡರ್ ತಿನ್ನಲು ಆರಂಬಿಸಿದ್ದೇನೆ ಎಂದಿದ್ದಾಳೆ, ಇದೀಗ ಆಕೆಯ ಮಗ ದೊಡ್ಡವನಾಗಿದ್ದು ಪೌಡರ್ ತಿನ್ನದಂತೆ ಹೇಳಿದ್ದಾನೆ ಅದಕ್ಕಾಗಿ ಈಗ ಪೌಡರ್ ತಿನ್ನುವುದನ್ನು ಕಡಿಮೆ ಮಾಡಿದ್ದೇನೆ ಕ್ರಮೇಣ ಮುಂದಿನ ದಿನಗಳಲ್ಲಿ ಮಗನಿಗಾಗಿ ಸಂಪೂರ್ಣ ತಿನ್ನುವುದನ್ನು ಬಿಡುವುದಾಗಿ ಹೇಳಿದ್ದಾಳೆ.

ಇದನ್ನೂ ಓದಿ: Guyana; ಮಿಲಿಟರಿ ಹೆಲಿಕಾಪ್ಟರ್ ಪತನ : 5 ಅಧಿಕಾರಿಗಳು ಮೃತ್ಯು, ಇಬ್ಬರು ಪಾರು 

ಟಾಪ್ ನ್ಯೂಸ್

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.