ಕುಳಿಯೊಳಗೆ ನಿಗೂಢ ಅರಣ್ಯ ಪತ್ತೆ! ಇಲ್ಲಿವೆ 130 ಮೀ. ಎತ್ತರದ ಮರಗಳು, ಚೀನಾದಲ್ಲೊಂದು ವಿಸ್ಮಯ

ಭೂ ಕುಳಿಯೊಳಗಿದೆ 130 ಮೀಟರ್‌ ಎತ್ತರದ ಮರಗಳು

Team Udayavani, May 24, 2022, 7:40 AM IST

thumb 3

ಬೀಜಿಂಗ್‌: ಭೂಮಿಯಲ್ಲಿನ ಕುಳಿಯೊಂದರೊಳಗೆ ಸದ್ದಿಲ್ಲದೇ ದಟ್ಟ ಅರಣ್ಯ ವೊಂದು ಬೆಳೆದರೆ…?

ಚೀನದ ಗುವಾಂಗ್‌ಕ್ಸಿ ಪ್ರದೇಶದಲ್ಲಿ ಇಂಥದ್ದೊಂದು ವಿಸ್ಮಯ ಪತ್ತೆಯಾಗಿದೆ. ಗುಹೆ ಅನ್ವೇಷಕರು ಈ ಪ್ರದೇಶದ ಬೃಹತ್‌ ಸಿಂಕ್‌ಹೋಲ್‌ನಲ್ಲಿ ಸಮೃದ್ಧವಾಗಿ ಬೆಳೆದಿ ರುವ ಅರಣ್ಯವೊಂದನ್ನು ಪತ್ತೆಹಚ್ಚಿದ್ದಾರೆ.

ಈ ಕುಳಿಯು 630 ಅಡಿ ಆಳವಿದ್ದು, 176 ದಶಲಕ್ಷ ಕ್ಯೂಬಿಕ್‌ ಅಡಿಗೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ವಿಶೇಷ ವೆಂದರೆ, ಭೂಮಿಯಾಳದ ಈ ಅರಣ್ಯ ದಲ್ಲಿ 130 ಮೀಟರ್‌ನಷ್ಟು ಎತ್ತರದ ಬಹಳಷ್ಟು ಮರಗಳಿವೆ. ಅಷ್ಟೇ ಅಲ್ಲ, ಇಲ್ಲಿ ವೈಜ್ಞಾನಿಕ ಜಗತ್ತು ಈ ಹಿಂದೆ ಎಲ್ಲೂ ಕಂಡಿರದಂಥ ವಿಶಿಷ್ಟ ಜೀವಿಗಳು ವಾಸವಿರಬಹುದು ಎಂದು ಚೀನದ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಸುಂದರವೂ, ಅಪಾಯಕಾರಿಯೂ: ದಕ್ಷಿಣ ಚೀನದಲ್ಲಿ ಈ ರೀತಿಯ ಕುಳಿಗಳಿಗೆ ಗುವಾಂಗ್‌ಕ್ಸಿ ಪ್ರದೇಶ ಜನಪ್ರಿಯವಾಗಿದ್ದು, ಇಲ್ಲಿರುವ 30 ಕುಳಿಗಳ ಪೈಕಿ ಇದು ಅತ್ಯಂತ ದೊಡ್ಡದು.

ಸ್ಥಳೀಯರು ಇದನ್ನು ಶೆನ್ಯಾಂಗ್‌ ಟಿಯಾಂಕೆಂಗ್‌ ಅಥವಾ “ತಳವಿಲ್ಲದ ಗುಂಡಿ’ ಎಂದು ಹೆಸರಿಸಿದ್ದಾರೆ. ಇದು ನೋಡಲು ರಮಣೀಯವಾಗಿದ್ದರೂ ಅತ್ಯಂತ ಭಯಾನಕ ಹಾಗೂ ಅಪಾಯಕಾರಿಯೂ ಆಗಿರಬಹುದು ಎಂದೂ ಹೇಳಲಾಗಿದೆ.

ಪತ್ತೆಯಾಗಿದ್ದು ಎಲ್ಲಿ?: ಚೀನದ ಗುವಾಂಗ್‌ಕ್ಸಿ ಪ್ರದೇಶದಲ್ಲಿ
630 ಅಡಿ ಭೂ ಕುಳಿಯ ಆಳ
176 ದಶಲಕ್ಷ ಕ್ಯೂಬಿಕ್‌ ಅಡಿ ವಿಸ್ತೀರ್ಣ
130 ಮೀಟರ್‌ ಇಲ್ಲಿರುವ ಮರಗಳ ಎತ್ತರ
30 ಈ ಪ್ರದೇಶದಲ್ಲಿರುವ ಒಟ್ಟು ಭೂ ಕುಳಿಗಳು

ಟಾಪ್ ನ್ಯೂಸ್

siddaramaiah

ಸರಕಾರ ಎಂಟು ವರ್ಷ ಪೂರೈಕೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಪುಸ್ತಕ

ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ

ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ

cm-bomm

ಸದ್ಯದಲ್ಲೇ ಸಂಪುಟ ವಿಸ್ತರಣೆ; ನಿಗಮ ಮಂಡಳಿಗಳಿಗೆ ಪಟ್ಟಿಯೂ ಅಂತಿಮ?

ವಿಶ್ವಾಸಮತ…ಮಹಾರಾಷ್ಟ್ರ ಗವರ್ನರ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ

ವಿಶ್ವಾಸಮತ…ಮಹಾರಾಷ್ಟ್ರ ಗವರ್ನರ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ

1-df-df-g

ಗೋವಾದತ್ತ ಬಂಡಾಯ ಶಿವಸೇನೆ ಶಾಸಕರು; ನಾಳೆ ನೇರವಾಗಿ ಸದನಕ್ಕೆ

ಬಹುಭಾಷಾ ಸ್ಟಾರ್ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ; ಗಣ್ಯರ ಸಂತಾಪ

ಬಹುಭಾಷಾ ಸ್ಟಾರ್ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ; ಗಣ್ಯರ ಸಂತಾಪ

Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆ

Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 5 case

101 ವರ್ಷದ ವ್ಯಕ್ತಿಯೊಬ್ಬನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಜರ್ಮನಿ ಕೋರ್ಟ್

ಭಾರತದ ಸಂಸ್ಕೃತಿ, ಪರಂಪರೆಯ “ಉಡುಗೊರೆ’

ಭಾರತದ ಸಂಸ್ಕೃತಿ, ಪರಂಪರೆಯ “ಉಡುಗೊರೆ’

ಚಂದ್ರನತ್ತ ಕ್ಯಾಪ್‌ಸ್ಟೋನ್ ಕ್ಯೂಬ್‌ಸ್ಯಾಟ್‌ ಪಯಣ

ಚಂದ್ರನತ್ತ ಕ್ಯಾಪ್‌ಸ್ಟೋನ್ ಕ್ಯೂಬ್‌ಸ್ಯಾಟ್‌ ಪಯಣ

ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ

ಪಿಎನ್‌ಬಿ ಹಗರಣದ ಆರೋಪಿ ನೀರವ್‌ ಮೋದಿಗೆ ಇಬ್ಬರು ಮನೋವೈದ್ಯರಿಂದ ಪರೀಕ್ಷೆ

ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ

ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ

MUST WATCH

udayavani youtube

ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌!

udayavani youtube

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು

udayavani youtube

ಸುಳ್ಯ – ಮಡಿಕೇರಿ ಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ : ಆತಂಕದಲ್ಲಿ ಜನತೆ

udayavani youtube

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ : ಸುಟ್ಟು ಕರಕಲಾಯ್ತು ಮನೆ

udayavani youtube

ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವ

ಹೊಸ ಸೇರ್ಪಡೆ

5

ನೀರಿನ ಪೈಪ್‌ಲೈನ್‌ಗೆ ಹಾನಿ: ರಸ್ತೆ ಬಿರುಕು

siddaramaiah

ಸರಕಾರ ಎಂಟು ವರ್ಷ ಪೂರೈಕೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಪುಸ್ತಕ

ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ

ಶಿರಚ್ಛೇದನ ಪ್ರಕರಣ: ಆರೋಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ; ಮಾಜಿ ಸಿಎಂ ಮಾಂಝಿ

cm-bomm

ಸದ್ಯದಲ್ಲೇ ಸಂಪುಟ ವಿಸ್ತರಣೆ; ನಿಗಮ ಮಂಡಳಿಗಳಿಗೆ ಪಟ್ಟಿಯೂ ಅಂತಿಮ?

4

ಗಡಿಯಾಚೆ ಅಡಗುವ ಅಪರಾಧಿಗಳ ಹೆಡೆಮುರಿ ಕಟ್ಟಲು ಕರ್ನಾಟಕ-ಕೇರಳ ಪೊಲೀಸ್‌ ಜಂಟಿ ಕಾರ್ಯಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.