ವಿಡಿಯೋ… ಮನುಷ್ಯನ ರುಂಡವನ್ನು ಬಾಯಿಯಲ್ಲಿ ಹಿಡಿದು ನಗರ ತುಂಬಾ ಓಡಾಡಿದ ಬೀದಿ ನಾಯಿ

Team Udayavani, Nov 1, 2022, 10:09 AM IST

ಮನುಷ್ಯನ ರುಂಡವನ್ನು ಬಾಯಿಯಲ್ಲಿ ಹಿಡಿದು ಬೀದಿ ತುಂಬಾ ಓಡಾಡಿದ ನಾಯಿ, ಬೆಚ್ಚಿಬಿದ್ದ ಜನ

ಮೆಕ್ಸಿಕೋ : ಉತ್ತರ-ಮಧ್ಯ ಮೆಕ್ಸಿಕೋದ ಝಕಾಟೆಕಾಸ್ ರಾಜ್ಯದಲ್ಲಿ ಬೀದಿ ನಾಯಿಯೊಂದು ಮಾನವನ ತಲೆಯನ್ನು ತನ್ನ ಬಾಯಿಯಲ್ಲಿ ಹೊತ್ತುಕೊಂಡು ಹೋಗುತ್ತಿರುವ ಭಯಾನಕ ದೃಶ್ಯವೊಂದು ಕಂಡುಬಂದಿದೆ. ಈ ಘಟನೆ ಕಂಡು ನಗರದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರ ತಂಡ ನಾಯಿಯ ಬಾಯಿಯಿಂದ ಮಾನವ ತಲೆಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಬುಧವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ತಂಡವೊಂದು ಕೊಲೆಗೈದು ತಲೆ ಮತ್ತು ದೇಹದ ಇತರ ಭಾಗಗಳನ್ನು ಮಾಂಟೆ ಎಸ್ಕೊಬೆಡೊ ಡೌನ್‌ಟೌನ್‌ನಲ್ಲಿರುವ ಸ್ವಯಂಚಾಲಿತ ಟೆಲ್ಲರ್ ಬೂತ್‌ನಲ್ಲಿ ಎಸೆಯಲಾಯಿತು ಈ ವಿಚಾರ ಪೊಲೀಸ್ ಅಧಿಕಾರಿಗಳಿಗೆ ತಿಳಿದಿತ್ತು ಆದರೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳುವ ಮುನ್ನವೇ ಬೀದಿ ನಾಯಿ ಮನುಷ್ಯನ ರುಂಡವನ್ನು ಕಚ್ಚಿ ಓಡಿ ಹೋಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಾಯಿ ಮಾನವನ ತಲೆಯನ್ನು ಬಾಯಲ್ಲಿ ಹಿಡುಹೋಗುತ್ತಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಮೆಕ್ಸಿಕೋದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದ್ದು, ದುಷ್ಕರ್ಮಿಗಳ ಗುಂಪು ಇಂತಹ ಕೃತ್ಯಗಳನ್ನು ಇಲ್ಲಿ ಎಸಗುತ್ತಿರುತ್ತವೆ ಅಲ್ಲದೆ ಜನರನ್ನು ಹೆದರಿಸಲು ಈ ರೀತಿಯಲ್ಲಿ ಕೊಲೆ ಮಾಡಿ ಎಸೆಯಲಾಗಿದೆ. ಈ ವೇಳೆ ಬೀದಿ ನಾಯಿಯೊಂದು ಮನುಷ್ಯನ ರುಂಡವನ್ನು ಹಿಡಿದು ಬೀದಿ ತುಂಬಾ ಓಡಾಡಿ ಜನರಲ್ಲಿ ಭಯ ಹುಟ್ಟಿಸಿದೆ ಎನ್ನಲಾಗಿದೆ.

ಇದನ್ನೂ ಓದಿ : ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ: ಎಂಟು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

ಇನ್ನೊಂದು ವಿಚಾರದಲ್ಲಿ ಹಿಂಸಾಚಾರ ಪೀಡಿತ ನೈಋತ್ಯ ರಾಜ್ಯವಾದ ಗೆರೆರೊದಲ್ಲಿ ಎರಡು ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವಿನ ಹೋರಾಟದಲ್ಲಿ ಮೇಯರ್ ಮತ್ತು ಮಾಜಿ ಮೇಯರ್ ಸೇರಿದಂತೆ 18 ಮಂದಿ ಸಾವನ್ನಪ್ಪಿದರು. ಈ ಘಟನೆ ಕಳೆದ ತಿಂಗಳು ನಡೆದಿತ್ತು. “ಕ್ರಿಮಿನಲ್ ಗ್ಯಾಂಗ್‌ಗಳ ನಡುವಿನ ವಿವಾದದ ಸಂದರ್ಭದಲ್ಲಿ ಈ ಕೊಲೆಯೂ ನಡೆದಿರಬಹುದು” ಎಂದು ಮೆಕ್ಸಿಕೊದ ಉಪ ಭದ್ರತಾ ಸಚಿವ ರಿಕಾರ್ಡೊ ಮೆಜಿಯಾ ಹೇಳಿದ್ದಾರೆ.

ಟಾಪ್ ನ್ಯೂಸ್

1-abbi

Hosanagara: ಅಬ್ಬಿ ಫಾಲ್ಸ್ ನಲ್ಲಿ‌ ನೀರುಪಾಲಾಗಿದ್ದ ಯುವಕನ ಶವ ಪತ್ತೆ

JP-Nadda

Rajya Sabha ಸಭಾ ನಾಯಕರಾಗಿ ಜೆ.ಪಿ.ನಡ್ಡಾ ನೇಮಕ

1-modi

‘Emergency’ ಕುರಿತು ಪ್ರಧಾನಿ ಮೋದಿ ಹೇಳಿಕೆ: ವಿಪಕ್ಷಗಳ ಆಕ್ರೋಶ

zameer

Bidar; ವಕ್ಫ್ ಬೋರ್ಡ್ ಆಸ್ತಿ ಯತ್ನಾಳ್ ಅಪ್ಪನದ್ದೂ ಅಲ್ಲ; ಜಮೀರ್ ತಿರುಗೇಟು

ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ ಪ್ರಿಯಾಂಕಾ ಜಾರಕಿಹೊಳಿ

Chikkodi; ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ ಪ್ರಿಯಾಂಕಾ ಜಾರಕಿಹೊಳಿ

1-sadsdad

Rahul Gandhi ವಿಪಕ್ಷ ನಾಯಕನ ಜವಾಬ್ದಾರಿ ಅರ್ಥಮಾಡಿಕೊಂಡಿದ್ದಾರೆ: ರಾಬರ್ಟ್ ವಾದ್ರಾ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

Road mishap: ಖಾಸಗಿ ಬಸ್ – ಗೂಡ್ಸ್ ವಾಹನದ ನಡುವೆ ಅಪಘಾತ: ಇಬ್ಬರಿಗೆ ಸಣ್ಣಪುಟ್ಟ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Doha; ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Doha; ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Hajj: ಮೆಕ್ಕಾದಲ್ಲಿ ಬಿಸಿಲ ತಾಪ: ಭಾರತದ 98ಯಾತ್ರಿಕರು ಸೇರಿ ಮೃತರ ಸಂಖ್ಯೆ 1,301ಕ್ಕೆ ಏರಿಕೆ

Hajj: ಮೆಕ್ಕಾದಲ್ಲಿ ಬಿಸಿಲ ತಾಪ: ಭಾರತದ 98ಯಾತ್ರಿಕರು ಸೇರಿ ಮೃತರ ಸಂಖ್ಯೆ 1,301ಕ್ಕೆ ಏರಿಕೆ

Russia: ಡಾಗೆಸ್ತಾನ್‌ನಲ್ಲಿ ಭಯೋತ್ಪಾದಕರ ದಾಳಿ, ಪಾದ್ರಿ, ಪೊಲೀಸರು ಸೇರಿ 15 ಮಂದಿ ಮೃತ್ಯು

Russia: ಡಾಗೆಸ್ತಾನ್‌ನಲ್ಲಿ ಭಯೋತ್ಪಾದಕರ ದಾಳಿ, ಪಾದ್ರಿ, ಪೊಲೀಸರು ಸೇರಿ 15 ಮಂದಿ ಮೃತ್ಯು

1-oT

Work ಕೊಡದೆ 20 ವರ್ಷ ಸಂಬಳ ಕೊಟ್ಟ ಕಂಪೆನಿ ವಿರುದ್ಧ ಮಹಿಳೆ ದೂರು!;ವಿಚಿತ್ರ ಘಟನೆ

suicide (2)

Italy; ಕೈ ತುಂಡಾದ ಭಾರತೀಯ ವಲಸಿಗನನ್ನು ರಸ್ತೆ ಬಳಿ ಬಿಟ್ಟು ಹೋದ ವ್ಯಕ್ತಿ!

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

1-abbi

Hosanagara: ಅಬ್ಬಿ ಫಾಲ್ಸ್ ನಲ್ಲಿ‌ ನೀರುಪಾಲಾಗಿದ್ದ ಯುವಕನ ಶವ ಪತ್ತೆ

JP-Nadda

Rajya Sabha ಸಭಾ ನಾಯಕರಾಗಿ ಜೆ.ಪಿ.ನಡ್ಡಾ ನೇಮಕ

1-modi

‘Emergency’ ಕುರಿತು ಪ್ರಧಾನಿ ಮೋದಿ ಹೇಳಿಕೆ: ವಿಪಕ್ಷಗಳ ಆಕ್ರೋಶ

zameer

Bidar; ವಕ್ಫ್ ಬೋರ್ಡ್ ಆಸ್ತಿ ಯತ್ನಾಳ್ ಅಪ್ಪನದ್ದೂ ಅಲ್ಲ; ಜಮೀರ್ ತಿರುಗೇಟು

ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ ಪ್ರಿಯಾಂಕಾ ಜಾರಕಿಹೊಳಿ

Chikkodi; ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ ಪ್ರಿಯಾಂಕಾ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.