Love is Blind: 70 ವರ್ಷದ ಮುದುಕನನ್ನು ವರಿಸಿದ 19 ರ ಯುವತಿ! ಇಲ್ಲಿದೆ ನೋಡಿ ಇಬ್ಬರ ಪ್ರೇಮ್‌ ಕಹಾನಿ..

ನನಗೆ 70 ವರ್ಷವಾದರೂ ನಾನು ಹೃದಯದಲ್ಲಿ ಇನ್ನೂ ಚಿಕ್ಕವನು

Team Udayavani, Nov 19, 2022, 12:38 PM IST

TDY-2

ಲಾಹೋರ್‌: ಪ್ರೀತಿಗೆ ಕಣ್ಣಿಲ್ಲ. ವಯಸ್ಸಿನ ಗಡಿಯೂ ಇಲ್ಲ. ಈ ಮಾತು ಎಷ್ಟೋ ಬಾರಿ ಸರಿಯಾಗಿಯೇ ಕಂಡಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಪಾಕಿಸ್ತಾನದಲ್ಲಾದ ಅಪರೂಪದ ಪ್ರೇಮ ಕಥೆ.

ಪಾಕಿಸ್ತಾನದ ಯೂಟ್ಯೂಬರ್ ಸೈಯದ್ ಬಸಿತ್ 19 ವರ್ಷದ ಯುವತಿ ಹಾಗೂ 70 ವರ್ಷದ ಮುದುಕನ ನಡುವಿನ ಪ್ರೇಮ ಕಥೆಯನ್ನು ರಿವೀಲ್‌ ಮಾಡಿದ್ದಾರೆ. ಅವರಿಬ್ಬರ ಇಂಟರ್‌ ವ್ಯೂ ಮಾಡಿ ಇಬ್ಬರ ಪ್ರೇಮದ ಹಿಂದಿನ ಕಥೆಯನ್ನು ಹೇಳಿದ್ದಾರೆ.

70 ವರ್ಷದ ಲಿಯಾಕತ್ ಅಲಿ ಅದೊಂದು ದಿನ ಬೆಳಗಿನ ಜಾವದ ವಾಕಿಂಗ್‌ ನಲ್ಲಿ 19 ವರ್ಷದ ಯುವತಿ ಶುಮೈಲಾ ಅಲಿಯನ್ನು ನೋಡುತ್ತಾರೆ. ಅವರಿಬ್ಬರ ನಡುವೆ ಮೊದಲ ನೋಟವೂ ಎಕ್ಸ್‌ ಚೇಂಜ್ ಆಗುತ್ತದೆ. ಒಂದು ದಿನ ಲಿಯಾಕತ್ ಅಲಿ ವಾಕಿಂಗ್‌ ಮಾಡುವಾಗ ಶುಮೈಲಾ ಅಲಿಯನ್ನು  ಅವಳ ಹಿಂದೆ ಹಾಡನ್ನು ಹಾಡುತ್ತಾ ಸಾಗುತ್ತಾರೆ.

ಈ ಹಾಡು 19 ವರ್ಷದ ಯುವತಿಗೆ 70 ವರ್ಷದ ಮುದುಕನ ಮೇಲೆ ಪ್ರೀತಿ ಹುಟ್ಟುವಂತೆ ಮಾಡುತ್ತದೆ. ಇಬ್ಬರ ಬಳಿ ವಯಸ್ಸಿನ ಅಂತರದ ಬಗ್ಗೆ ಯೂಟ್ಯೂಬರ್‌ ಪ್ರಶ್ನೆ ಮಾಡಿದಾಗ “ ಪ್ರೀತಿಯಲ್ಲಿ ಬೀಳುವಾಗ ವಯಸ್ಸು ನೋಡುವುದಿಲ್ಲ. ಅದು ತಾನಾಗಿಯೇ ಆಗುತ್ತದೆ. ನನ್ನ ಪೋಷಕರು ನಮ್ಮ ಮದುವೆಗೆ ವಿರೋಧ ವ್ಯಕ್ಯಪಡಿಸಿದರು. ಬಳಿಕ ಬಹಳ ಸಮಯದ ನಂತರ ಅವರು ಮದುವೆಗೆ ಒಪ್ಪಿದರು” ಎಂದು ಶುಮೈಲಾ ಅಲಿ ಹೇಳುತ್ತಾರೆ.

“ಇಲ್ಲಿ ಚಿಕ್ಕವರು ದೊಡ್ಡವರು ಎನ್ನುವ ಪ್ರಶ್ನೆಯಿಲ್ಲ.  ಯಾರಾದರೂ ಆಗಲಿ ಕಾನೂನು ಬದ್ದವಾಗಿ ಮದುವೆಯಾಗಲು ಅರ್ಹವಾಗಿದ್ದರೆ, ಮದುವೆ ಆಗಬಹುದು” ಎಂದು ಹೇಳುತ್ತಾರೆ ಲಿಯಾಕತ್.

ಮದುವೆಗೂ ಮುನ್ನ ಬೇರೆ ಯಾವುದಕ್ಕೂ ಮೊದಲು ವೈಯಕ್ತಿಕ ಘನತೆ ಮತ್ತು ಗೌರವವನ್ನು ಪರಿಗಣಿಸಬೇಕು ಎನ್ನುತ್ತಾರೆ ಶುಮೈಲಾ.

“ನನಗೆ 70 ವರ್ಷವಾದರೂ ನಾನು ಹೃದಯದಲ್ಲಿ ಇನ್ನೂ ಚಿಕ್ಕವನು. ಪ್ರೀತಿಯ ವಿಷಯಕ್ಕೆ ಬಂದಾಗ ವಯಸ್ಸು ಒಂದು ಅಂಶವಲ್ಲ” ಎಂದು ಲಿಯಾಕತ್‌ ಹೇಳುತ್ತಾರೆ.

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಇವರಿಬ್ಬರ ಪ್ರೇಮ್‌ ಕಹಾನಿ ವೈರಲ್‌ ಆಗಿದೆ.

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್‌ ಬೈಬಲ್‌ ಮಾರಾಟ!

1—weqe

Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ

LGBTQ Couple anjali chakra sufi malik broke their marriage

Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್‌ ಸಲಿಂಗಿ ಜೋಡಿ ಬ್ರೇಕಪ್‌!

ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.