Udayavni Special

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ


Team Udayavani, Jul 7, 2020, 12:16 PM IST

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ

ಬೀಜಿಂಗ್‌: 7 ವರ್ಷಗಳ ಹಿಂದೆಯೇ ಚೀನದ ವುಹಾನ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿಗೆ ವೈರಸ್‌ನ ಮಾದರಿಗಳನ್ನು ಕಳುಹಿಸಲಾಗಿತ್ತು. ಈ ವೈರಸ್‌ನ ಮಾದರಿ ಕೋವಿಡ್‌-19ನ್ನು ಹೋಲುತ್ತದೆ ಎಂದು ಸಂಡೆ ಟೈಮ್ಸ್‌ ವರದಿ ಮಾಡಿದೆ. 2013ರಲ್ಲಿ ನೈರುತ್ಯ ಚೀನದ ಯುನ್ನಾನ್‌ ಪ್ರಾಂತ್ಯದಲ್ಲಿರುವ ತಾಮ್ರದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 6 ಕಾರ್ಮಿಕರು ಅಲ್ಲಿದ್ದ ಬಾವಲಿಯ ಮಲವನ್ನು ಸ್ವಚ್ಛಗೊಳಿಸಿದ ನಂತರ ಜ್ವರಕ್ಕೆ ತುತ್ತಾಗಿದ್ದರು. ಬಳಿಕ, 6 ಕಾರ್ಮಿಕರ ಪೈಕಿ ಮೂವರು ಮೃತಪಟ್ಟಿದ್ದರು. ಬಹುಶಃ ಬಾವಲಿಯಿಂದ ಹರಡಿದ ಕೋವಿಡ್ ವೈರಸ್‌ ಇವರ ಸಾವಿಗೆ ಕಾರಣ ಎನ್ನಲಾಗಿದೆ. ನಂತರ, ಈ ಬಾವಲಿಯ ಮಲದಲ್ಲಿದ್ದ ವೈರಸ್‌ನ ಮಾದರಿಗಳನ್ನು ವುಹಾನ್‌ನ ಪ್ರಯೋಗಾಲಯಕ್ಕೆ ಕಳುಹಿಸಿಕೊಡ­ಲಾಗಿತ್ತು. ನಂತರದ ದಿನಗಳಲ್ಲಿ ವುಹಾನ್‌ ಲ್ಯಾಬ್‌ನ ಖ್ಯಾತ ವೈರಾಲಜಿಸ್ಟ್‌ , “ಬ್ಯಾಟ್‌ ವುಮೆನ್‌’ ಎಂದೇ ಖ್ಯಾತರಾದ ಶಿ ಜೆಂಗ್‌ಲಿಯವರು ಈ ಗಣಿ ಪ್ರಾಂತ್ಯದಲ್ಲೇ ಅಧ್ಯಯನ ನಡೆಸಿದರು ಎಂದು ಪತ್ರಿಕೆ ವರದಿ ಮಾಡಿದೆ.

ಈ ವರ್ಷದ ಫೆಬ್ರವರಿಯಲ್ಲಿ ಹೇಳಿಕೆ ನೀಡಿದ್ದ ಶಿ ಜೆಂಗ್‌ಲಿ, ಕೋವಿಡ್‌-19ಗೂ, 2013ರ ಯುನ್ನಾನ್‌ ಪ್ರಾಂತ್ಯದಲ್ಲಿ ಕಂಡು ಬಂದ ಕೊರೊನಾ ವೈರಸ್‌ನ (ಆರ್‌ಎಟಿಜಿ13) ಮಾದರಿಗೂ ಶೇ. 96.2ರಷ್ಟು ಹೋಲಿಕೆಯಿದೆ ಎಂದಿದ್ದರು. ಆಗ ಗಣಿಯಲ್ಲಿ ಕಂಡು ಬಂದ ವೈರಸ್‌ನ ಮಾದರಿ ಇದೇ “ಆರ್‌ಎಟಿಜಿ13′ ಎಂದು ಪತ್ರಿಕೆ ಹೇಳಿದೆ. ಆದರೆ, ಈ ಬಗ್ಗೆ ವುಹಾನ್‌ ಲ್ಯಾಬ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ; UPSCಯಲ್ಲಿ ರಾಜ್ಯಕ್ಕೆ 15ನೇ ರ‍್ಯಾಂಕ್

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

Ayodhya 3

ನಾಳೆ ಅಯೋಧ್ಯೆಯಲ್ಲಿ ಏನೇನಿರಲಿದೆ? ಭದ್ರತೆ ಹೇಗಿದೆ ಗೊತ್ತಾ?

Ayodhya 1

ಅಯೋಧ್ಯೆ: 1528ರಿಂದ 2020ರ ಅಗಸ್ಟ್‌ 5ರ ವರೆಗೆ

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಭರ್ಜರಿ ರಜೆ ; ಇಲ್ಲಿದೆ ಫುಲ್ ಡೀಟೇಲ್ಸ್!

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಭರ್ಜರಿ ರಜೆ ; ಇಲ್ಲಿದೆ ಫುಲ್ ಡೀಟೇಲ್ಸ್!

ಕೋವಿಡ್ ಕಳವಳ-ಆಗಸ್ಟ್ 04: 6259 ಹೊಸ ಪ್ರಕರಣಗಳು ; 6777 ಡಿಸ್ಚಾರ್ಜ್ ; 110 ಸಾವು

ಕೋವಿಡ್ ಕಳವಳ-ಆಗಸ್ಟ್ 04: 6259 ಹೊಸ ಪ್ರಕರಣಗಳು ; 6777 ಡಿಸ್ಚಾರ್ಜ್ ; 110 ಸಾವು

ಅಯೋಧ್ಯೆ ರಾಮಮಂದಿರ ಕಟ್ಟಡ ನಿರ್ಮಾಣ ಹಿಂದಿನ ರೂವಾರಿ ವಾಸ್ತುಶಿಲ್ಪಿ “ಸೋಂಪುರಾ” ಕುಟುಂಬ

ಅಯೋಧ್ಯೆ ರಾಮಮಂದಿರ ಕಟ್ಟಡ ನಿರ್ಮಾಣ ಹಿಂದಿನ ರೂವಾರಿ ವಾಸ್ತುಶಿಲ್ಪಿ “ಸೋಂಪುರಾ” ಕುಟುಂಬ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

microsoft

ಟಿಕ್ ಟಾಕ್ ಖರೀದಿಗೆ ಟ್ರಂಪ್ ಅನುಮತಿ ಕೋರಿದ ಮೈಕ್ರೋಸಾಫ್ಟ್ ಸಿಇಓ ಸತ್ಯನಾದೆಲ್ಲಾ ?

ಖಗೋಳ ಯಾತ್ರೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯ

ಖಗೋಳ ಯಾತ್ರೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯ

ಐಸಿಸ್‌ ದಾಳಿ: 39 ಸಾವು : ಅಫ್ಘಾನಿಸ್ಥಾನದ ಜಲಾಲಾಬಾದ್‌ ಜೈಲಿಗೆ ನುಗ್ಗಿದ ಉಗ್ರರು

ಐಸಿಸ್‌ ದಾಳಿ: 39 ಸಾವು : ಅಫ್ಘಾನಿಸ್ಥಾನದ ಜಲಾಲಾಬಾದ್‌ ಜೈಲಿಗೆ ನುಗ್ಗಿದ ಉಗ್ರರು

ಭಾರತದ ವಕೀಲರ ನೇಮಕಕ್ಕೆ ಅಸ್ತು

ಭಾರತದ ವಕೀಲರ ನೇಮಕಕ್ಕೆ ಅಸ್ತು

ಯುಎಇ: ಭಾರತೀಯ ಮೂಲದ ಯುವ ಇಂಜಿನಿಯರ್ ಆರನೇ ಮಹಡಿಯಿಂದ ಬಿದ್ದು ಸಾವು

ಯುಎಇ: ಭಾರತೀಯ ಮೂಲದ ಯುವ ಇಂಜಿನಿಯರ್ ಆರನೇ ಮಹಡಿಯಿಂದ ಬಿದ್ದು ಸಾವು

MUST WATCH

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer



ಹೊಸ ಸೇರ್ಪಡೆ

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ; UPSCಯಲ್ಲಿ ರಾಜ್ಯಕ್ಕೆ 15ನೇ ರ‍್ಯಾಂಕ್

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

Ayodhya 3

ನಾಳೆ ಅಯೋಧ್ಯೆಯಲ್ಲಿ ಏನೇನಿರಲಿದೆ? ಭದ್ರತೆ ಹೇಗಿದೆ ಗೊತ್ತಾ?

ಚಿಕ್ಕಮಗಳೂರು: 63 ಹೊಸ ಪಾಸಿಟಿವ್ ಪ್ರಕರಣಗಳು ; ಇಬ್ಬರು ಸಾವು

ಚಿಕ್ಕಮಗಳೂರು: 63 ಹೊಸ ಪಾಸಿಟಿವ್ ಪ್ರಕರಣಗಳು ; ಇಬ್ಬರು ಸಾವು

Ayodhya 1

ಅಯೋಧ್ಯೆ: 1528ರಿಂದ 2020ರ ಅಗಸ್ಟ್‌ 5ರ ವರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.