
ಸ್ಥೈರ್ಯ ಪರೀಕ್ಷೆಗೆ ಹಿಮಾಗ್ನಿ ಪರ್ವತಾರೋಹಣ!
Team Udayavani, Apr 1, 2023, 7:33 AM IST

ಮಾನಸಿಕ ಸ್ಥೈರ್ಯದ ಮೂಲಕವೇ ಮಹಿಳೆಯರಿಗೆ ಮಾದರಿಯಾಗಬೇಕು ಎಂದುಕೊಂಡಿರುವ ಯುವತಿಯೊಬ್ಬರು ಉತ್ತರ ಅಮೆರಿಕದ ಅತೀ ಎತ್ತರದ ಪರ್ವತ “ಪಿಕೊ ಡಿ ಒರಿಜಾಬಾ’ದ ತುತ್ತ ತುದಿಯಲ್ಲಿ ಹಿಮ ಜ್ವಾಲಾಮುಖಿ ಪ್ರದೇಶ ತಲುಪುವ ಸಾಹಸಕ್ಕೆ ಕೈ ಇಟ್ಟಿದ್ದಾರೆ.
ಮೆಕ್ಸಿಕೋದ ಸಾಲ್ಟಿಲ್ಲೋ ನಿವಾಸಿ ಪೆರ್ಲಾ ತಿಜೇರಿನಾ(31) ಸಮುದ್ರ ಮಟ್ಟದಿಂದ 18,941 ಅಡಿ ಎತ್ತರದ ಪರ್ವತವನ್ನೇರಿದ್ದು, ಪಯಣದ ವೀಡಿಯೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಉಸಿರಾಟ ಏರಿಳಿತ ಕಂಡಬಂದಿದ್ದರೂ ಗುರಿ ತಲುಪಿ ಇತಿಹಾಸ ನಿರ್ಮಿಸುವುದಾಗಿ ಹೇಳಿಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
