ಶ್ರೀಮಂತರ ಸಂಪತ್ತಿನಲ್ಲಿ 10% ಕುಸಿತ


Team Udayavani, Mar 2, 2023, 5:42 AM IST

ಶ್ರೀಮಂತರ ಸಂಪತ್ತಿನಲ್ಲಿ 10% ಕುಸಿತ

ಲಂಡನ್‌: ಆರ್ಥಿಕ, ಭೌಗೋಳಿಕ ಮತ್ತು ರಾಜಕೀಯ ಕಾರಣಗಳಿಂದ ಕಳೆದ ವರ್ಷ ವಿಶ್ವದ ಶ್ರೀಮಂತರು ತಮ್ಮ ಸಂಪತ್ತಿನಲ್ಲಿ ಒಟ್ಟಾರೆ 10 ಲಕ್ಷ ಕೋಟಿ ಡಾಲರ್‌ ಕಳೆದುಕೊಂಡಿದ್ದಾರೆ.

ಬುಧವಾರ ಪ್ರಕಟವಾದ ನೈಟ್‌ ಫ್ರಾಂಕ್‌ ಸಂಪತ್ತಿನ ವರದಿ ಪ್ರಕಾರ, ವಿಶ್ವದಲ್ಲಿ 2,18,000 ಮಂದಿಯು “ಅತೀ ಹೆಚ್ಚು ನಿವ್ವಳ ಮೌಲ್ಯದ ವ್ಯಕ್ತಿಗಳು’ ಅಂದರೆ ಅತಿ ಹೆಚ್ಚು ಸಂಪತ್ತುಳ್ಳ ವ್ಯಕ್ತಿಗಳ ಗುಂಪಿಗೆ ಸೇರುತ್ತಾರೆ. 2021ರಲ್ಲಿ ಇವರ ಬಳಿ 101.5 ಲಕ್ಷ ಕೋಟಿ ಡಾಲರ್‌ ಮೌಲ್ಯದ ಸಂಪತ್ತು ಇತ್ತು. 2022ರಲ್ಲಿ ಇದು 91.4 ಲಕ್ಷ ಕೋಟಿ ಡಾಲರ್‌ಗೆ ಕುಸಿದಿದೆ. ಈ ಮೂಲಕ ಒಟ್ಟಾರೆ ಸಂಪತ್ತಿನಲ್ಲಿ ಶೇ.10ರಷ್ಟು ಇಳಿಕೆ ಕಂಡಿದೆ.

“ಉಕ್ರೇನ್‌-ರಷ್ಯಾ ಯುದ್ಧದಿಂದ ವಿಶ್ವ ದಲ್ಲಿ ಉಂಟಾದ ಬಿಕ್ಕಟ್ಟು, ಯೂರೋಪಿ ಯನ್‌ ರಾಷ್ಟ್ರಗಳಲ್ಲಿ ಇಂಧನ ಕೊರತೆ, ಹಲವು ದೇಶಗಳಲ್ಲಿ ಹಣದುಬ್ಬರ, ಜಾಗತಿಕ ಆರ್ಥಿಕ ಹಿನ್ನಡೆ ಸೇರಿದಂತೆ ಅನೇಕ ಕಾರಣ ದಿಂದ ಕಳೆದ ವರ್ಷ ಸಂಪತ್ತಿನಲ್ಲಿ ಕುಸಿತ ವಾಗಿದೆ,’ ಎಂದು ನೈಟ್‌ ಫ್ರಾಂಕ್‌ನ ಮುಖ್ಯ ಸಂಪಾದಕ ಲಿಯಾಮ್‌ ಬೈಲಿ ತಿಳಿಸಿದ್ದಾರೆ.

ಖಂಡವಾರು ಸಂಪತ್ತು ಕುಸಿತ
ಯೂರೋಪ್‌ ಶೇ.17
ಒಶಾನಿಯಾ ಶೇ.11
ಅಮೆರಿಕ ಶೇ.10
ಮಧ್ಯ ಪ್ರಾಚ್ಯ ಶೇ.7
ಏಷ್ಯಾ ಶೇ.7
ಆಫ್ರಿಕಾ ಶೇ.5
ಜಾಗತಿಕ ಸರಾಸರಿ ಶೇ.10

ಟಾಪ್ ನ್ಯೂಸ್

6-fusion-meals

UV Fusion: ಅನ್ನದ ಮಹತ್ವ

tdy-10

Gandhi Jayanti : ಕಡೆಗೂ ಗೆದ್ದ ಗಾಂಧಿಗಿರಿ!

wc-2011

2011 Cricket World Cup: ಧೋನಿ ಪಡೆಯ ದಿಗ್ವಿಜಯ; ಭಾರತಕ್ಕೆ ಒಲಿಯಿತು 2ನೇ ವಿಶ್ವಕಪ್‌

ICC World Cup 2023; ತಂಡ ಬಿಟ್ಟು ಮನೆಗೆ ತೆರಳಿದ ವಿರಾಟ್ ಕೊಹ್ಲಿ; ಆಗಿದ್ದೇನು?

ICC World Cup 2023; ತಂಡ ಬಿಟ್ಟು ಮನೆಗೆ ತೆರಳಿದ ವಿರಾಟ್ ಕೊಹ್ಲಿ; ಆಗಿದ್ದೇನು?

Gandhi Jayanti: ದೊಡ್ಡಬಳ್ಳಾಪುರದಲ್ಲಿ ಗಾಂಧೀಜಿ ಭೇಟಿಯ ನೆನಪು

Gandhi Jayanti: ದೊಡ್ಡಬಳ್ಳಾಪುರದಲ್ಲಿ ಗಾಂಧೀಜಿ ಭೇಟಿಯ ನೆನಪು

Delhi Police: ದೆಹಲಿ ಪೊಲೀಸರ ಕಾರ್ಯಾಚರಣೆ… ಐಸಿಸ್‌ ಉಗ್ರ ಶಾಹ್‌ನವಾಜ್‌ ಬಂಧನ

Delhi Police: ದೆಹಲಿ ಪೊಲೀಸರ ಕಾರ್ಯಾಚರಣೆ.. ಶಂಕಿತ ಐಸಿಸ್‌ ಉಗ್ರ ಶಾಹ್‌ನವಾಜ್‌ ಬಂಧನ

Miya Community: ಮುಂದಿನ 10ವರ್ಷ BJP ಗೆ ಮಿಯಾ ಸಮುದಾಯದ ಮತಗಳ ಅಗತ್ಯವಿಲ್ಲ: ಹಿಮಂತ ಶರ್ಮಾ

Miya Community: ಮುಂದಿನ 10ವರ್ಷ BJPಗೆ ಮಿಯಾ ಸಮುದಾಯದ ಮತಗಳ ಅಗತ್ಯವಿಲ್ಲ: ಅಸ್ಸಾಂ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

maldieves

Maldives: ಮಾಲ್ದೀವ್ಸ್‌ ಚುನಾವಣೆ: ಚೀನ ಪರ ಅಭ್ಯರ್ಥಿಗೆ ಜಯ

DAWOOD IBRAHIM

Pakistan: ಪಾಕ್‌ ಗುಪ್ತಚರ ಸಂಸ್ಥೆಗೆ ದಾವೂದ್‌ ಸಾರಥ್ಯ?

Madrid: ಕ್ಲಬ್‌ನಲ್ಲಿ ಬೆಂಕಿ: 13 ಸಾವು

1-sadas

Khalistani ಉಗ್ರರ ವರ್ತನೆಗೆ ಸ್ಕಾಟ್‌ಲ್ಯಾಂಡ್‌ ಗುರುದ್ವಾರ ತೀವ್ರ ಖಂಡನೆ;ಪೊಲೀಸ್ ತನಿಖೆ

arrested

Multan ; ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿಯ ಬಂಧನ

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

7-fusion-machine

UV Fusion: ಅತಿಯಾದ ಯಂತ್ರಗಳ ಬಳಕೆ ಸಲ್ಲದು

ballari

Ballari; ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಕಾರ್ಯಕ್ರಮ

Waheeda Rehman: ವಹೀದಾ ಎಂಬ ತಂಗಾಳಿ…

Waheeda Rehman: ವಹೀದಾ ಎಂಬ ತಂಗಾಳಿ…

6-fusion-meals

UV Fusion: ಅನ್ನದ ಮಹತ್ವ

tdy-10

Gandhi Jayanti : ಕಡೆಗೂ ಗೆದ್ದ ಗಾಂಧಿಗಿರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.