ನಮೋ ನಿವಾಸದಲ್ಲಿ ಬಾಲಿವುಡ್ ಸ್ಟಾರ್ಸ್: ಸೂಪರ್ ಫೋಟೋ ಗ್ಯಾಲರಿ

11

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ ಬಾಲಿವುಡ್ ನಟ-ನಟಿಯರೊಂದಿಗೆ ಸಂವಾದ ನಡೆಸಿದರು. ಶಾರುಖ್ ಖಾನ್, ಅಮೀರ್ ಖಾನ್, ಕಂಗನಾ ರಣಾವತ್, ಆನಂದ್ ರೈ, ಎಸ್.ಪಿ. ಬಾಲಸುಬ್ರಹ್ಮಣ್ಯ, ಸೋನಮ್​ ಕಪೂರ್, ಜಾಕಿ ಶ್ರಾಫ್​, ರಾಜ್​ಕುಮಾರ್ ಇರಾನಿ, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಭಾರತೀಯ ಸಿನಿಮಾ ಮತ್ತು ಮನರಂಜನಾ ಸಂಸ್ಥೆಯ ಸದಸ್ಯರು ಮಹಾತ್ಮ ಗಾಂಧಿ ಸ್ಮರಣಾರ್ಥ ಸಂವಾದದಲ್ಲಿ ಭಾಗಿಯಾಗಿದ್ದು, ಕಾರ್ಯಕ್ರಮದ ಸೂಪರ್ ಫೋಟೋ ಗ್ಯಾಲರಿ ನಿಮಗಾಗಿ …

ಹೊಸ ಸೇರ್ಪಡೆ