“ಒಂಭತ್ತನೇ ದಿಕ್ಕಿ’ನಲ್ಲಿ ಯೋಗಿ: ಬ್ಯೂಟಿಫುಲ್‌ ಫೋಟೋ ಗ್ಯಾಲರಿ

15

ದಯಾಳ್‌ ಪದ್ಮನಾಭನ್‌ ನಿರ್ದೇಶನದ “ಒಂಭತ್ತನೇ ದಿಕ್ಕು’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಅವಿನಾಶ್‌ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ನಿತಿನ್‌ ಅವರು ಬರೆದಿರುವ ಕಥೆಗೆ ವೆಂಕಟ್‌ ದೇವ್‌, ಅಭಿಷೇಕ್‌.ಎಸ್‌.ಎನ್‌ ಹಾಗೂ ದಯಾಳ್‌ ಪದ್ಮನಾಭನ್‌ ಸಂಭಾಷಣೆ ಬರೆದಿದ್ದಾರೆ. ರಾಕೇಶ್‌ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಅವರ ಸಂಗೀತ ನಿರ್ದೇಶನವಿದೆ. ಪ್ರೀತಿ ಮೋಹನ್‌ ಸಂಕಲನ, ವಿಕ್ರಂ ಮೋರ್‌ ಸಾಹಸ ಹಾಗೂ ಮುರಳಿ ಅವರ ನೃತ್ಯ ಈ ಚಿತ್ರಕ್ಕಿದೆ. ಲೂಸ್‌ ಮಾದ ಯೋಗಿ, ಅದಿತಿ ಪ್ರಭುದೇವ, ಸಂಪತ್‌ ಕುಮಾರ್‌, ಸಾಯಿಕುಮಾರ್‌, ಅಶೋಕ್‌, ರಮೇಶ್‌ ಭಟ್‌, ಪ್ರಶಾಂತ್‌ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಹೊಸ ಸೇರ್ಪಡೆ

  • ಅನ್ನಭಾಗ್ಯ ಯೋಜನೆ ಜಾರಿಗೆ ಯಾರದೂ ತಕರಾರು ಇಲ್ಲ. ಆದರೆ, ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಗೆ ಹೋಗುತ್ತಿರುವುದು, ಎಪಿಎಲ್‌ ಮಿತಿಯವರೂ ಬಿಪಿಎಲ್‌ ಕಾರ್ಡ್‌...

  • ವಾಸ್ತವವಾಗಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಮೂರು ರಾಜಧಾನಿ ನಿರ್ಮಿಸಲು ಮುಂದಾಗಿರುವುದು ನಿಕಟಪೂರ್ವ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮೇಲಿರುವ...

  • ಕೋಡ್ಲು ರಾಮಕೃಷ್ಣ ನಿರ್ದೇಶನದ "ಉದ್ಭವ' ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿ ಮಾಡಿದ್ದ ಚಿತ್ರ. ಈಗ "ಮತ್ತೆ ಉದ್ಭವ' ಚಿತ್ರ ನಿರ್ದೇಶಿಸುವ ಮೂಲಕ ಒಂದಷ್ಟು ನಿರೀಕ್ಷೆ...

  • ಸಾಧನೆಗೆ ವಯಸ್ಸಿನ ಹಂಗಿಲ್ಲ. ಅಂತೆಯೇ ತಮ್ಮ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದವರ ಪಟ್ಟಿ ಇಲ್ಲಿದೆ. ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎಂಬಂತೆ...

  • ನಾನು ನನ್‌ ಜಾನು... -ಇದು ಚಿತ್ರದ ಹೆಸರು. ಬಹುಶಃ ಈ ಶೀರ್ಷಿಕೆ ಕೇಳಿದರೆ, ಇದೊಂದು ಪಕ್ಕಾ ಲವ್‌ಸ್ಟೋರಿ ಸಿನಿಮಾ ಅಂದೆನಿಸವುದು ಸಹಜ. ಆದರೆ, ಇಲ್ಲಿ ಪ್ರೀತಿಗೆ ಎಷ್ಟು...