Sandalwood ಚೆಲುವೆ “ಸಿಂಧು ಲೋಕನಾಥ್ ” Photo Gallery
ಸಿಂಧು ಲೋಕನಾಥ್ 2009 ರಲ್ಲಿ ಬಿಡುಗಡೆಗೊಂಡ “ಪರಿಚಯ” ಚಿತ್ರದಲ್ಲಿ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪ್ರವೇಶಿಸಿದರು. ನಂತರ 2012 ರಲ್ಲಿ ತೆರೆಕಂಡಿರುವ “ಲೈಫ್ ಇಷ್ಟೇನೆ” ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿ ಕಾಣಿಸಿಕೊಂಡಿದ್ದಾರೆ. “ರಾಕ್ಷಸಿ”, “ಯಾರೇ ಕೂಗಾಡಲಿ”, “ಡ್ರಾಮಾ”, ಮಂಡ್ಯ ಇನ್ ಲವ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.