ಇದು ಕಡ್ಡಾಯ ಮನೆವಾಸದ ‘ಗೃಹ ಬಂಧ’! – ‘Stay Home Stay Safe’ ಮಂತ್ರಕ್ಕೆ ಶರಣಾದ ಜನತೆ
ಕೋವಿಡ್ 19 ವೈರಸ್ ಸಾಂಕ್ರಾಮಿಕವಾಗುವುದನ್ನು ತಪ್ಪಿಸಲು ಈಗ ಜಗತ್ತೇ ಲಾಕ್ ಡೌನ್ ಮೊರೆ ಹೋಗಿದೆ. ದಿನವೆಲ್ಲಾ ಹೊರಗಡೆ ತಿರುಗಿ ದುಡಿದು ರಾತ್ರಿಯಾಗುತ್ತಲೇ ಮನೆ ಸೇರಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದ ಮಂದಿಯೆಲ್ಲಾ ಇದೀಗ ಕಡ್ಡಾಯ ಮನೆವಾಸದಲ್ಲಿದ್ದಾರೆ. ಈ ಸಂದರ್ಭದಲ್ಲಿ ದೇಶದ ವಿವಿಧ ಕಡೆಗಳಲ್ಲಿ ಸೆರೆ ಸಿಕ್ಕಿರುವ ಕೆಲವೊಂದು ಭಾವ-ಭಂಗಿಗಳು ಇಲ್ಲಿವೆ.