ದತ್ತು ಪ್ರಕ್ರಿಯೆ: ಹೆಚ್ಚುತ್ತಿದೆ ಹೆಣ್ಣು ಮಗುವಿಗೆ ಆದ್ಯತೆ
ಹೆತ್ತವಳಿಗೆ ಬೇಡವಾದ ಮಗು ಇನ್ನಾರದೋ ಮಡಿಲು ಸೇರಿ ಯಾರದೋ ಮನೆಯ ಮಗುವಾಗಿ ಬೆಳೆಯುತ್ತದೆ.
Team Udayavani
ದತ್ತು ಪಡೆಯಬಯಸುವ ಕುಟುಂಬ ಅಥವಾ ದಂಪತಿ ಅಥವಾ ವ್ಯಕ್ತಿಯ ಛಾಯಾಚಿತ್ರ, ಜನನ ಪ್ರಮಾಣ ಪತ್ರ, ಪಾನ್ ಕಾರ್ಡ್, ವಿಳಾಸ ಪುರಾವೆ, ದತ್ತು ಪಡೆಯುವ ವ್ಯಕ್ತಿಗೆ ಯಾವುದೇ ರೀತಿಯ ಗಂಭೀರ ಕಾಯಿಲೆಗಳಿಲ್ಲ ಎನ್ನುವ ಕುರಿತು ಸರಕಾರಿ ವೈದ್ಯಕೀಯ ಅಧಿಕಾರಿಯ ಸಹಿ ಇರುವ ಪ್ರಮಾಣ ಪತ್ರ, ದತ್ತು ಪಡೆಯುವ ದಂಪತಿಯ ವೈದ್ಯಕೀಯ ಪ್ರಮಾಣ ಪತ್ರ, ಮದುವೆ ಪ್ರಮಾಣ ಪತ್ರ, ಆದಾಯ ತೆರಿಗೆಯ ಅಧಿಕೃತ ಪ್ರತಿ, ವಿಚ್ಛೇದನ ಪಡೆದಿದ್ದರೆ ಅದರ ಪ್ರಮಾಣ ಪತ್ರ, ದತ್ತು ಪಡೆಯುವ ವ್ಯಕ್ತಿಗೆ ಸಂಬಂಧಿಸಿ ಇಬ್ಬರ ಹೇಳಿಕೆ, ಈಗಾಗಲೇ ಮಗು ಹೊಂದಿದ್ದು, ಅದರ ವಯಸ್ಸು 5ಕ್ಕಿಂತ ಮೇಲ್ಪಟ್ಟಿದ್ದರೆ...