Daily Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭದ ಯೋಗವಿದೆ

Team Udayavani, Sep 7, 2023, 7:28 AM IST

TDY-1

ಮೇಷ: ಎರಗಿರುವ ವಿಪತ್ತುಗಳು ತರಗೆಲೆಯಂತೆ ಹಾರಿ ಹೋಗಲಿವೆ. ಉದ್ಯೋಗ, ವ್ಯವಹಾರ ರಂಗಗಳಲ್ಲಿ ಅಭೂತಪೂರ್ವ ಯಶಸ್ಸಿನ  ಅನುಭವ. ಕಿರಿಯ ಸಹೋದ್ಯೋಗಿಗಳಿಂದ ಮಾರ್ಗದರ್ಶನ ಯಾಚನೆ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ವೃಷಭ: ವ್ಯವಹಾರಸ್ಥರಿಗೆ ಅಪೇಕ್ಷಿತ ನೆರವು ಕೈಸೇರಿ ನೆಮ್ಮದಿ. ಹಣಕಾಸು ವ್ಯವಹಾರ ಸುಗಮ. ಪ್ರಭಾವಿ ವ್ಯಕ್ತಿಗಳೊಂದಿಗೆ ಹೊಸದಾಗಿ ಸಂಪರ್ಕ ಸಾಧ್ಯತೆ. ಸರಕಾರಿ  ನೌಕರರಿಗೆ ವರ್ಗಾವಣೆಯ ಸೂಚನೆ. ಮನೆಯಲ್ಲಿ  ನೆಮ್ಮದಿಯ ವಾತಾವರಣ.

ಮಿಥುನ: ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಗುರುದೇವತಾನುಗ್ರಹದಿಂದ ಎಲ್ಲ ವಿಘ್ನಗಳ ನಿವಾರಣೆ. ಉದ್ಯೋಗಸ್ಥರಿಗೆ ನಿರಾತಂಕದ ಪರಿ ಸ್ಥಿತಿ. ವ್ಯವ ಹಾರಸ್ಥ ರಿಗೆ ತಾತ್ಕಾಲಿಕ ಆತಂಕ ಸಂಭವ. ಆತ್ಮವಿಶ್ವಾಸ, ಭಗವತ್ಪ್ರೇಮದಿಂದ  ನಿಶ್ವಿ‌ಂತೆಯ ಪರಿಸ್ಥಿತಿ.

ಕರ್ಕಾಟಕ: ಕನಿಷ್ಠ ಪ್ರಯತ್ನದಿಂದ ಗರಿಷ್ಠ ಲಾಭ ಹೊಂದು ವಿರಿ. ಗೆಳೆಯರಿಂದ ನಿರೀಕ್ಷಿತ ಸಹಾಯ ವಿಳಂಬ. ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ನೆಮ್ಮದಿಯ ವಾತಾ ವರಣ. ಪಾಲುದಾರಿಕೆ ವ್ಯವ ಹಾರ ಕುಂಠಿತ. ಕಟ್ಟಡ ನಿರ್ಮಾಣ ಸಾಮಗ್ರಿ ಮಾರಾಟ ಗಾರರಿಗೆ  ಲಾಭ.

ಸಿಂಹ: ಕುಂದದ ಉತ್ಸಾಹ ದಿಂದ ಮುನ್ನುಗ್ಗು ವಿರಿ. ತಾತ್ಕಾಲಿಕ ವಿಘ್ನಗಳನ್ನು ಬದಿಗೆ ಸರಿಸಿ ಯಶಸ್ಸಿನತ್ತ ದಾಪುಗಾಲು ಹಾಕುವಿರಿ. ಸ್ವಯಂ ಉದ್ಯೋಗಸ್ಥರಿಗೆ ವಿಶೇಷ ಶುಭದಿನ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ.

ಕನ್ಯಾ: ಅನಿರೀಕ್ಷಿತ ಧನಲಾಭ ಯೋಗವಿದೆ. ಸಮಾಜದಲ್ಲಿ ಗೌರವದ ಸ್ಥಾನ ಪ್ರಾಪ್ತಿ. ಗುರು ಹಿರಿಯರ ಸೂಕ್ತ ಮಾರ್ಗದರ್ಶನದ ಲಾಭ. ಉದ್ಯೋಗಸ್ಥರಿಗೆ  ಮೇಲಧಿಕಾರಿ ಗಳ ಪ್ರೋತ್ಸಾಹ, ಸಹೋದ್ಯೋಗಿಗಳ ಸಹಾಯ.

ತುಲಾ: ಹಳೆಯ ಬಂಧುಗಳ ಆಗಮನ. ಉದ್ಯೋಗ ಕ್ಷೇತ್ರ ದಲ್ಲಿ ಹೆಚ್ಚುವರಿ ಜವಾಬ್ದಾರಿ.ವ್ಯವಹಾರಸ್ಥರಿಗೆ ಶುಭ ಸನ್ನಿವೇಶ. ಕೃಷಿ ಉತ್ಪನ್ನ ಮಾರಾಟಗಾರರಿಗೆ ಜಾಣತನದ ನಡೆಯಿಂದ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

ವೃಶ್ಚಿಕ: ದಿನವಿಡೀ ಆನಂದದ ಅನುಭವ. ಅಪೇಕ್ಷಿತ ಕಾರ್ಯ ಗಳು ನಿಮ್ಮ ನಿರೀಕ್ಷೆಯ ಪ್ರಕಾರ ನೆರವೇರುವ ಸಾಧ್ಯತೆ. ಹತ್ತಿರದ ಬಂಧುಗಳ ಆಗಮನದಿಂದ ಸಡಗರ. ಆಸ್ತಿ ಖರೀದಿ, ಮಾರಾಟ ಮಾತುಕತೆಯಲ್ಲಿ  ಪ್ರಗತಿ.

ಧನು: ಹೊಂದಾಣಿಕೆ ಮನೋ ಭಾವ, ಕಾರ್ಯನಿಷ್ಠೆ ಇವೆರಡೂ ನಿಮಗೆ ಯಶಸ್ಸನ್ನು ತಂದುಕೊಡುತ್ತವೆ. ಸಹೋದ್ಯೋಗಿಗಳ ಅಸೂಯೆಗೆ ಗುರಿಯಾಗದಂತೆ ಎಚ್ಚರ ವಹಿಸಿ. ಕಾರ್ಯದಕ್ಷತೆಗೆ ಮೇಲಧಿ ಕಾರಿ ಗಳಿಂದ ಪ್ರಶಂಸೆ.

ಮಕರ: ಆರೋಗ್ಯ ಉತ್ತಮ. ತಾಪತ್ರಯಗಳ ಕುರಿತು ಚಿಂತಿಸಲು ಸಮಯವಿಲ್ಲದಷ್ಟು ಕೆಲಸಗಳ ಒತ್ತಡ. ಮನೆಮಂದಿಯ ಸಹಕಾರ, ಪ್ರೋತ್ಸಾಹ ಉತ್ತಮ. ಮಕ್ಕಳ ಭವಿಷ್ಯ ಚಿಂತನೆ, ಸಮಾಧಾನ ಗೋಚರ. ಪಾಲು ದಾರಿಕೆ ವ್ಯವಹಾರಸ್ಥರಿಗೆ ಹಿನ್ನಡೆ.

ಕುಂಭ: ಸಾಮಾಜಿಕ ಚಟು ವಟಿಕೆ ಗಳನ್ನು ನೀವಾಗಿ ಹೆಚ್ಚಿಸಿ ಕೊಳ್ಳುವಿರಿ. ಸಮಾಜ ದಲ್ಲಿ ಗೌರವದ ಸ್ಥಾನ ಲಭ್ಯ. ಉದ್ಯೋಗ ರಂಗ ದಲ್ಲಿ ಹೆಚ್ಚು ಯಶಸ್ಸಿಗೆ ಪಾತ್ರ ರಾಗುವಿರಿ. ದಿನವಿಡೀ ಚಟುವಟಿಕೆ.  ಹತ್ತಿರದ ವಿಹಾರ ಸ್ಥಾನಕ್ಕೆ ಭೇಟಿಯ ಸಾಧ್ಯತೆ.

ಮೀನ: ಮೀನು  ನೀರಿನಲ್ಲಿ ಓಡಾಡಿದಷ್ಟು ಚುರುಕಿನಿಂದ ಚಟುವಟಿಕೆಗಳನ್ನು ನಿರ್ವ ಹಿಸು ವಿರಿ. ನಿಮ್ಮ ಕಾರ್ಯತತ್ಪರತೆಗೆ ಸವಾಲು ಹಾಕುವ ಸನ್ನಿವೇಶ ಎದು ರಾಗ ಲಿದೆ. ದೇವತಾ ಪ್ರಾರ್ಥನೆಯಿಂದ ಯಶಸ್ಸು ಲಭ್ಯ. ಶುಭ ಫ‌ಲಗಳ ದಿನ.

ಟಾಪ್ ನ್ಯೂಸ್

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

3-hunsur

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Daily Horoscope: ಶುಭಸೂಚನೆಗಳೊಂದಿಗೆ ದಿನಾರಂಭಗೊಳ್ಳಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

24-saturday

Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sandalwood: ರಿಲಯನ್ಸ್‌ ತೆಕ್ಕೆಗೆ ʼಜಡ್ಜ್ ಮೆಂಟ್‌ʼ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ

Sandalwood: ಸ್ಪಂದನಾ ಇದ್ದಿದ್ದರೆ ಬಹಳ ಖುಷಿಪಡುತ್ತಿದ್ದಳು.. ವಿಜಯ ರಾಘವೇಂದ್ರ ಭಾವುಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.