Daily Horoscope: ಅವಿವಾಹಿತರಿಗೆ ಆಪ್ತರ ಸಹಾಯದಿಂದ ಶೀಘ್ರ ವಿವಾಹ


Team Udayavani, Dec 10, 2023, 7:25 AM IST

1-Sundy

ಮೇಷ: ಉದ್ಯೋಗಕ್ಕೆ ವಿರಾಮವಾಗಿದ್ದರೂ ಚಿಂತನೆಗೆ ವಿರಾಮ ಇಲ್ಲ. ಉದ್ಯೋಗ ಸ್ಥಾನದಲ್ಲಿ ಕೆಲಸದ ಹೊರೆ ಇಳಿಯದು. ಉದ್ಯಮದ ವ್ಯವಹಾರ ಅಬಾಧಿತ. ದೂರದಲ್ಲಿರುವ ಬಂಧುಗಳಿಂದ ಶುಭ ಸಮಾಚಾರ. ಗಣ್ಯ ವ್ಯಕ್ತಿಯ ಅಕಸ್ಮಾತ್‌ ಪರಿಚಯ. ಪತ್ನಿಯ ಕಡೆಯ ಬಂಧುಗಳ ಆಗಮನ.

ವೃಷಭ: ಹಲವಾರು ಒಳ್ಳೆಯ ಘಟನೆಗಳು ನಡೆ ಯುವ ದಿನ. ವಿರಾಮದ ದಿನ ಸಹೋದ್ಯೋಗಿಗಳ ಕೌಟುಂಬಿಕ ಮಿಲನ. ಉದ್ಯಮಕ್ಕೆ ಹೊಸ ಯಂತ್ರ ಸಾಮಗ್ರಿ ಖರೀದಿ. ಸೌಲಭ್ಯಗಳ ಹೆಚ್ಚಳದಿಂದ ನೌಕರರಿಗೆ ಹರ್ಷ. ವಿದೇಶದ ಲ್ಲಿರುವ ಮಕ್ಕಳೊಡನೆ ದೂರವಾಣಿ ಸಂಭಾಷಣೆ.

ಮಿಥುನ: ಜಗನ್ನಿಯಾಮಕ ಶಕ್ತಿಗೆ ಶರಣಾಗು ವುದರಿಂದ ಎಂತಹ ಜಟಿಲ ಸಮಸ್ಯೆಯೂ ಉಳಿಯ ಲಾರದು. ಆಪ್ತರು ಮತ್ತು ಸಹೋದ್ಯೋಗಿಗಳ ಧೈರ್ಯದ ಮಾತುಗಳೇ ಅಮೃತ ಸಮಾನ. ಲೇವಾದೇವಿ ವ್ಯವಹಾರ ನಿಮಗೆ ಹೇಳಿದ್ದಲ್ಲ. ಸರಕಾರಿ ಕಚೇರಿಗಳಲ್ಲಿ ಕಾರ್ಯ ವಿಳಂಬ.

ಕರ್ಕಾಟಕ: ಎಲ್ಲರೊಡನೆ ಸರಳ ನಡವಳಿಕೆಯಿಂದ ಜನಪ್ರಿಯತೆ ವೃದ್ಧಿ. ಸಾಮಾಜಿಕ ರಂಗದಲ್ಲಿ ಸಜ್ಜನಿಕೆಗೆ ಯೋಗ್ಯಗೌರವ. ಕಟ್ಟಡ ನಿರ್ಮಾಣ ಕಾಮಗಾರಿ ಆರಂಭ.ಲೇವಾ ದೇವಿ ವ್ಯವಹಾರ ಕೈಹಿಡಿಯದು. ಊರಿನ ದೇವಾಲಯಕ್ಕೆ ಭೇಟಿ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.

ಸಿಂಹ: ದೃಢಕಾಯ, ದೃಢ ಮನಸ್ಸು ಎರಡೂ ಉಳ್ಳವರಿಗೆ ಕಾರ್ಯದ ಹೊರೆ ಏನೂ ಅಲ್ಲ. ವಿರಾಮದ ದಿನವಾದರೂ ಸಹಚರರ ಕ್ರಿಯಾಶೀಲತೆ ವೃದ್ಧಿಗೆ ಉತ್ತೇಜನ. ಲೇವಾದೇವಿ ವ್ಯವಹಾರದಲ್ಲಿ ಸಾಧಾರಣ ಲಾಭ. ಅವಿವಾಹಿತರಿಗೆ ಆಪ್ತರ ಸಹಾಯದಿಂದ ಶೀಘ್ರ ವಿವಾಹ.

ಕನ್ಯಾ: ಆಗಾಗ ಕಾಡುವ ಚಿತ್ತಚಾಂಚಲ್ಯ. ಉದ್ಯೋಗ ಬದಲಾವಣೆಗೆ ಮಾನಸಿಕ ಸಿದ್ಧತೆ. ಅಪರಿಚಿತರೊಂದಿಗೆ ವಾಗ್ವಾದ ಬೇಡ. ಪಶುಪಾಲನೆ, ಹೈನುಗಾರಿಕೆಯಿಂದ ಪ್ರಯೋಜನ. ಸಕಾಲಕ್ಕೆ ಒದಗಿ ಬರುವ ಸಹಾಯ. ದಂಪತಿಗಳ ನಡುವೆ ಸಾಮರಸ್ಯ. ಎಲ್ಲರಿಗೂ ಆನಂದ, ಆರೋಗ್ಯಗಳ ಅನುಭವ.

ತುಲಾ: ಭಗವಂತನಿಗೆ ಸಂಪೂರ್ಣ ಶರಣಾಗು ವುದರಿಂದ ಎಲ್ಲ ಕಾಟಗಳ ನಿವಾರಣೆ. ಹಿರಿಯರಿಂದ ಸಕಾಲದಲ್ಲಿ ಧೈರ್ಯ ವಚನ. ಆಪ್ತಮಿತ್ರರ ಭೇಟಿಯಿಂದ ಸಮಾಧಾನ. ಗೃಹೋದ್ಯಮದ ಕ್ಷೇತ್ರಕ್ಕೆ ಪದಾರ್ಪ ಣೆಗೈಯುವ ನಿರ್ಧಾರ. ಕೃಷಿಪಂಡಿತರೊಡನೆ ವಿಚಾರ ವಿನಿಮಯ.

ವೃಶ್ಚಿಕ: ಭರವಸೆಯ ಬದುಕಿನಿಂದ ಸುತ್ತಲಿನವರಿಗೆ ಮಾದರಿಯಾಗಿದ್ದೀರಿ. ಸೋದರಿಗೆ ಅಪೇಕ್ಷಿತ ಸಹಾಯ. ಪಿತ್ರಾರ್ಜಿತ ಕೃಷಿಭೂಮಿಗೆ ಮಕ್ಕಳೊಂದಿಗೆ ಭೇಟಿ. ಮನೆಯಲ್ಲಿ ದೇವತಾಕಾರ್ಯ. ರೋಗಿಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ. ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯ ಭಾಗ್ಯ.

ಧನು: ನಿರಂತರ ಕ್ರಿಯಾಶೀಲತೆಯಿಂದ ಜೀವನಕ್ಕೆ ಸ್ಪಷ್ಟ ಮಾರ್ಗ ಗೋಚರ. ಪರೋಪಕಾರದಿಂದ ಸಮಾಜದಲ್ಲಿ ಅಚಲವಾದ ಗೌರವದ ಸ್ಥಾನ. ಸಣ್ಣ ಉದ್ಯಮ ದಿಂದ ದೊಡ್ಡ ಯಶಸ್ಸು ಪ್ರಾಪ್ತಿ. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನ ಸಾರ್ಥಕ.

ಮಕರ. ಕೌಟುಂಬಿಕ ಸಮಸ್ಯೆಗೆ ಶಾಶ್ವತ ಪರಿಹಾರ ಶೋಧನೆಗೆ ಪ್ರಯತ್ನ. ವಿರಾಮದ ದಿನವಾದ ಕಾರಣ ಉದ್ಯೋಗದ ಒತ್ತಡ ಇಲ್ಲ. ಹೊಸ ಉದ್ಯೋಗ ಅರಸುವ ಕಾರ್ಯ ಮುಂದುವರಿಕೆ. ಅಂಚೆ ಮೂಲಕ ಶಿಕ್ಷಣ ಮುಂದುವರಿಸಲು ನಿರ್ಧಾರ. ತಾಯಿಯ ಕಡೆಯ ಬಂಧುಗಳ ಆಗಮನ.

ಕುಂಭ: ಹೊಸ ಉದ್ಯಮ ಆರಂಭಿಸುವ ಪ್ರಸ್ತಾವಕ್ಕೆ ಒಪ್ಪಿಗೆ. ಅಪರಾಹ್ನ ಉದ್ಯೋಗ ಸ್ಥಾನದ ಮಿತ್ರರ ಆಗಮನ.ಉದ್ಯಮದ ಹೊಸ ಉತ್ಪನ್ನಗಳ ಪ್ರಚಾರಕ್ಕೆ ಕ್ರಮ. ಬರಬೇಕಾದ ಬಾಕಿ ವಸೂಲಿಯ ಚಿಂತೆ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ದೊಡ್ಡ ಪ್ರಮಾಣದಲ್ಲಿ ಲಾಭ.

ಮೀನ: ಸಪ್ತಾಹದ ವಿರಾಮದ ದಿನ . ಕೆಲಸಗಳನ್ನು ಪೂರ್ಣಗೊಳಿಸಿದ ಸಂತೃಪ್ತಿ . ಸಮಾಜದ ಹಿರಿಯರ ಸಮ್ಮಾನಕ್ಕೆ ಸಿದ್ಧತೆ. ಕೃಷಿಭೂಮಿಯಲ್ಲಿ ಹೊಸ ಪ್ರಯೋಗಕ್ಕೆ ಪೂರ್ವಸಿದ್ಧತೆ. ನೀರಾವರಿಗೆ ಸ್ವಂತ ವ್ಯವಸ್ಥೆ ಮಾಡುವ ನಿರ್ಧಾರ. ಸಮಾಜ ಬಾಂಧವರ ಸಹಾಯದ ಕರೆಗೆ ಸ್ಪಂದನ. ಎಲ್ಲರಿಗೂ ಆನಂದ, ಆರೋಗ್ಯಗಳ ಅನುಭವ.

ಟಾಪ್ ನ್ಯೂಸ್

Udupi;ಇಂದ್ರಾಳಿ ರುದ್ರಭೂಮಿಯಲ್ಲಿ ರಷ್ಯಾ ಪ್ರಜೆಯ ಅಂತ್ಯಸಂಸ್ಕಾರ

Udupi; ಇಂದ್ರಾಳಿ ರುದ್ರಭೂಮಿಯಲ್ಲಿ ರಷ್ಯಾ ಪ್ರಜೆಯ ಅಂತ್ಯಸಂಸ್ಕಾರ

Sandalwood; “ಪುರುಷೋತ್ತಮನ ಪ್ರಸಂಗ’ ಸಿನೆಮಾ ನಾಳೆ ತೆರೆಗೆ

Sandalwood; “ಪುರುಷೋತ್ತಮನ ಪ್ರಸಂಗ’ ಸಿನೆಮಾ ನಾಳೆ ತೆರೆಗೆ

Coastal Karnataka; 6 ಲೈಟ್‌ಹೌಸ್‌ಗಳ ಅಭಿವೃದ್ಧಿ: ಸಚಿವೆ ಶೋಭಾ ಕರಂದ್ಲಾಜೆ

Coastal Karnataka; 6 ಲೈಟ್‌ಹೌಸ್‌ಗಳ ಅಭಿವೃದ್ಧಿ: ಸಚಿವೆ ಶೋಭಾ ಕರಂದ್ಲಾಜೆ

1-saddads

Pro Kabaddi ಸೀಸನ್‌ 10 : ಪುನೇರಿ-ಹರ್ಯಾಣ ಫೈನಲ್‌ ಸೆಣಸಾಟ

Yuva Nidhi Scheme: ಪ್ರತೀ ತಿಂಗಳು ಸ್ವಯಂ ಘೋಷಣೆ ಕಡ್ಡಾಯ

Yuva Nidhi Scheme: ಪ್ರತೀ ತಿಂಗಳು ಸ್ವಯಂ ಘೋಷಣೆ ಕಡ್ಡಾಯ

“NIA ತನಿಖೆಯಿಂದ ಸತ್ಯಾಸತ್ಯ ಹೊರಕ್ಕೆ’: ಸಚಿವೆ ಶೋಭಾ ಕರಂದ್ಲಾಜೆ

“NIA ತನಿಖೆಯಿಂದ ಸತ್ಯಾಸತ್ಯ ಹೊರಕ್ಕೆ’: ಸಚಿವೆ ಶೋಭಾ ಕರಂದ್ಲಾಜೆ

Belthangady ಅಪಘಾತದ ಗಾಯಾಳು ಮಹಿಳೆ ಸಾವು

Belthangady ಅಪಘಾತದ ಗಾಯಾಳು ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-wednesday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ಆವಶ್ಯಕತೆಗೆ ಸರಿಯಾಗಿ ಧನಾಗಮ

1-24-tuesday

Daily Horoscope: ಹಲವು ಸಂದರ್ಭಗಳಲ್ಲಿ ವಿಜಯ ಪ್ರಾಪ್ತಿ,ಅಪೇಕ್ಷೆಗಳು ಬಹುಪಾಲು ಫ‌ಲಿಸುವ ದಿನ

1-24-monday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

1-24-sunday

Horoscope: ಉದ್ಯೋಗಾಸಕ್ತರಿಗೆ ಶೀಘ್ರ ನೌಕರಿ ಲಭಿಸುವ ಸಾಧ್ಯತೆ, ಅವಿವಾಹಿತರಿಗೆ ಕಂಕಣ ಭಾಗ್ಯ

1-24-saturday

Daily Horoscope: ಸ್ವಂತ ವ್ಯವಹಾರಸ್ಥರಿಗೆ ಅನಿರೀಕ್ಷಿತ ಯಶಸ್ಸು, ಧನಪ್ರಾಪ್ತಿ

MUST WATCH

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

ಹೊಸ ಸೇರ್ಪಡೆ

Udupi;ಇಂದ್ರಾಳಿ ರುದ್ರಭೂಮಿಯಲ್ಲಿ ರಷ್ಯಾ ಪ್ರಜೆಯ ಅಂತ್ಯಸಂಸ್ಕಾರ

Udupi; ಇಂದ್ರಾಳಿ ರುದ್ರಭೂಮಿಯಲ್ಲಿ ರಷ್ಯಾ ಪ್ರಜೆಯ ಅಂತ್ಯಸಂಸ್ಕಾರ

1-cgh

International swimming: ಚಿಂತನ್‌ ಶೆಟ್ಟಿ ದಾಖಲೆ

Sandalwood; “ಪುರುಷೋತ್ತಮನ ಪ್ರಸಂಗ’ ಸಿನೆಮಾ ನಾಳೆ ತೆರೆಗೆ

Sandalwood; “ಪುರುಷೋತ್ತಮನ ಪ್ರಸಂಗ’ ಸಿನೆಮಾ ನಾಳೆ ತೆರೆಗೆ

1-ewewqe

WPL: ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್

Coastal Karnataka; 6 ಲೈಟ್‌ಹೌಸ್‌ಗಳ ಅಭಿವೃದ್ಧಿ: ಸಚಿವೆ ಶೋಭಾ ಕರಂದ್ಲಾಜೆ

Coastal Karnataka; 6 ಲೈಟ್‌ಹೌಸ್‌ಗಳ ಅಭಿವೃದ್ಧಿ: ಸಚಿವೆ ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.