S1EP- 373: ಪಂಡರಾಪುರದ ಯಾತ್ರೆ | A pilgrimage to Pandarapura


UV Podcast, Sep 7, 2023, 12:02 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai recites her very famous editorial Priya Odugare- S1EP- 373: ಪಂಡರಾಪುರದ ಯಾತ್ರೆ | A pilgrimage to Pandarapura ಒಮ್ಮೆ ಪಂಡರಾಪುರದ ಯಾತ್ರೆಗೆ ಅಂತ ಹೇಳಿ ಒಂದು ಗುಂಪು ಹೊರಟಿತ್ತು ತೀರ್ಥ ಸ್ನಾನ ಭಗವಂತನ ಬಿಂಬ ದರ್ಶನ, ಇವರ ಉದ್ದೇಶ ಆಗಿತ್ತು. ಇದರಿಂದ ಸಮಸ್ತ ಪಾಪಗಳು ಪರಿಹಾರವಾಗಿ ಮೋಕ್ಷ ಸಿಗ್ತದೆ ಅನ್ನುದು ಅವ್ರ ನಂಬಿಕೆ. ಯಾತ್ರೆಗೆ ಹೋಗುವಾಗ ಒಂದು ಕಟ್ಟಳೆಯಿತ್ತು ಏನಂದ್ರೆ.. ಸಮಾಜದಲ್ಲಿ ಆರ್ಥಿಕವಾಗಿ ಕೆಳ ಸ್ಥರದಲ್ಲಿರುವ ಅಂದ್ರೆ ಆರ್ಥಿಕವಾಗಿ ಹಿಂದುಳಿದವರನ್ನು ಅಥವಾ ಸಾಧು ಸಂತರನ್ನ ತಮ್ಮೊಂದಿಗೆ ಕರ್ಕೊಂಡು ಹೋಗಿ … ಮುಂದೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

2345

S1EP – 429 :ಭಾರದ್ವಾಜ ಋಷಿಯ ಕತೆ

Mahabartha sampale

S3 : EP – 53 : ಅಜ್ಞಾತವಾಸದ ತಯಾರಿ | Preparation for Ajnathavasa

Untitled-1 copy

S1EP – 428:ಪೆಟ್ಟುತಿಂದ ಮಕ್ಕಳು

Dvfsdvb

S1EP – 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ

dvsdfb

ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothers

scazc

S1EP – 426 : ಎಲ್ಲವೂ ದೇವರ ಇಚ್ಛೆ?


ಹೊಸ ಸೇರ್ಪಡೆ

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

BJP ಅಧಿಕಾರದ ರಾಜ್ಯಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.