
ಸಾಧನೇಯ ಪದ್ಮ – ಶ್ರೀಧರ್ ವೆಂಬು
Sadhaneya Padma - Shridhar Vembu
ಸಂಧ್ಯಾವಾಣಿ , Nov 30, 2021, 12:05 PM IST

Recharge: Kick start your day by tuning in to “Recharge” Podcast by Mr. Badekkila Pradeep.
ಊರಲ್ಲೇ ಶಿಕ್ಷಣ, ಉದ್ಯೋಗ , ಸಾಧನೆ
ಎಷ್ಟೇ ಶ್ರೀಮಂತರಾಗಿ ವಿದೇಶದಲ್ಲಿ ಒಳ್ಳೆ ಉದ್ಯೋಗ ಇದ್ರೂ ಅದರ ಯಶಸ್ಸಿಗೆ ಕಾರಣವಾದ ಮಾತೃಭೂಮಿಯನ್ನು ಮಾತ್ರ ಮರೆಯದೆ ತನ್ನ ಊರಿನವರು ಹುಟ್ಟೂರಲ್ಲೇ ಉದ್ಯೋಗ ಪಡೆಯಬೇಕೆಂಬ ಪ್ರಯೋಗ ಮಾಡಿ ಗೆದ್ದವರು ನಮ್ಮ ‘ಸಾಧನೆಯ ಪದ್ಮ’ ಎನಿಸಿಕೊಂಡ ಶ್ರೀಧರ ವೆಂಬು ಅವರ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
ಸಂಧ್ಯಾವಾಣಿ
