
S1EP- 319 : ಸಿರಿ, ಯಶಸ್ಸು ಮತ್ತು ಪ್ರೇಮ : ಸುಂದರ ಬದುಕಿಗೆ ಇವುಗಳಲ್ಲಿ ಯಾವುದು ಮುಖ್ಯ ?
UV Podcast, Feb 11, 2023, 4:21 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
in this episode, Dr. Sandhya S. Pai recites her very famous editorial Priya Odugare- S1EP- 319 : ಬದುಕಿಗೆ ಸಿರಿ, ಯಶಸ್ಸು ಮತ್ತು ಪ್ರೇಮ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life?
ಒಂದು ಸಂಜೆ ಮೂವರು ದೇವತೆಗಳು ಒಂದು ಮನೆಯ ಬಳಿ ಬಂದರು. ಹೀಗೆ ಬಂದ ಇವರು ಮನೆಯವರಲ್ಲಿ ನಾವು ಸಿರಿ, ಯಶಸ್ಸು ಮತ್ತು ಪ್ರೇಮ ದೇವತೆಗಳು. ನಾವು ಮೂವರೂ ಕೂಡಾ ಒಟ್ಟಾಗಿ ಮನೆಯೊಳಗೆ ಬರುವುದಿಲ್ಲ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮನೆಯವರು ಯಾರನ್ನು ಆಯ್ಕೆ ಮಾಡಿಕೊಂಡರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast

ಹೊಸ ಸೇರ್ಪಡೆ

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ