
S2EP – 55 : ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ?
ಸಂಧ್ಯಾವಾಣಿ , Sep 9, 2022, 5:30 PM IST

In this episode, Dr. Sandhya S. Pai narrates very famous Aithihya mala | S2 EP – 55 : ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ? | Thief and his good deeds
ಕೊಚ್ಚುಚ್ಚುನ್ನಿ ಎನ್ನುವ ಹೆಸರನ್ನು ಕೇರಳ ರಾಜ್ಯದಲ್ಲಿ ಕೇಳದವರೇ ಇರಲಿಲ್ಲ. ಅವನೊಬ್ಬ ಕಳ್ಳನಾಗಿದ್ದರೂ ಅಸಾಮಾನ್ಯ ವ್ಯಕ್ತಿಯಾಗಿದ್ದನಂತೆ. ಅವನಿಂದ ಸಾಕಷ್ಟು ಮಂದಿ ಸಹಾಯ ಪಡೆದಿದ್ದರಂತೆ. ಕಳ್ಳನೊಬ್ಬ ಜನರಿಗೆ ಉಪಕಾರಿಯಾಗಿ ಬದುಕಿದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
ಸಂಧ್ಯಾವಾಣಿ
