ಅಧ್ಯಾಯ 28 : ಶ್ರೀರಾಮ-ಹನುಮಂತ ಭೇಟಿ
UV Podcast, Mar 5, 2021, 4:38 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್ಕಾಸ್ಟ್ ಕೇಳಿ.
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 28 : When Sri Ram and Hanuman met | ಶ್ರೀರಾಮ-ಹನುಮಂತ ಭೇಟಿ
ವಾಯುಪುತ್ರ ಬ್ರಾಹ್ಮಣ ವೇಷ ಧರಿಸಿ ರಾಮ, ಲಕ್ಷ್ಮಣರನ್ನು ಭೇಟಿ ಮಾಡಿದ್ದ. ಕುಶಲೋಪರಿ ನಂತರ ಹನುಮಂತ ತನ್ನ ಪರಿಚಯ ಹೇಳಿ ನಿಜರೂಪ ತಳೆದಿದ್ದ. ರಾಮ, ಲಕ್ಷ್ಮಣರನ್ನು ಸುಗ್ರೀವನ ಬಳಿ ಕರೆದೊಯ್ದ ನಂತರ ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ….
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯುತ್ತವೆ.