ಸ್ಕಿಝೋಫ್ರೇನಿಯಾ


Team Udayavani, Jul 8, 2018, 6:15 AM IST

schizophrenia-252525.jpg

ಹಿಂದಿನ ವಾರದಿಂದ- ಇದರಲ್ಲಿ. ವ್ಯಕ್ತಿಯು ದೀರ್ಘ‌ ಕಾಲದಿಂದ ಸ್ಕಿಝೋಫ್ರೇನಿಯಾದಿಂದ ಬಳಲುತ್ತಿದ್ದು, ಮುಖ್ಯ ಲಕ್ಷಣಗಳೆಲ್ಲಾ ಸುಮಾರು ಪ್ರಮಾಣದಲ್ಲಿ ಕಡಿಮೆ ಯಾಗಿರುತ್ತದೆ. ಆದರೆ, ಋಣಾತ್ಮಕ ಲಕ್ಷಣಗಳು  (Negative Symptoms) ಹಲವಾರು ವರ್ಷಗಳಿಂದ ಹಾಗೆಯೇ ಉಳಿದುಕೊಂಡಿರುತ್ತವೆ. ಚಲನ-ವಲನಗಳಲ್ಲಿ  ಮಂದಗತಿಯಿರುವುದು, ಪ್ರತಿಕ್ರಿಯೆಗಳಿರದಿರುವುದು, ಮುಖದಲ್ಲಿ ಹಾವ-ಭಾವಗಳಿರುವುದಿಲ್ಲ. ಕಣ್ಣಿಗೆ ಕಣ್ಣಿಟ್ಟು ಮಾತಾಡುವುದಿಲ್ಲ. 

ಧ್ವನಿಯಲ್ಲಿ ಏರಿಳಿತಗಳಿರುವುದಿಲ್ಲ.ದಿನಚರಿಗಳಾದ ಸ್ನಾನ, ಶುಚಿತ್ವಗಳಿರುವುದಿಲ್ಲ. ಸಾಮಾಜಿಕ ಜವಾಬ್ದಾರಿಗಳನ್ನು ಪಾಲಿಸುವುದಿಲ್ಲ. ಕಳೆದ ಒಂದು ವರ್ಷದಲ್ಲಿ  ಯಾವುದೇ ಸಂಶಯಾತ್ಮಕ ನಡವಳಿಕೆ ಅಥವಾ ಕಿವಿಯಲ್ಲಿ ಯಾರೋ ಮಾತಾಡುತ್ತಿದ್ದಾರೆ ಎಂದು ಹೇಳಿರುವುದಿಲ್ಲ ಆದರೆ ಅದಕ್ಕೆ ಮುಂಚಿನ ವರ್ಷಗಳಲ್ಲಿ ಆ ತರಹದ ಲಕ್ಷಣಗಳು ಕಂಡುಬಂದಿರುತ್ತವೆ.

6. ಸಹಜ ಸ್ಕಿಝೋಫ್ರೇನಿಯಾ (Simple Schizophenia)
ಇದು ಅತೀ ವಿರಳವಾಗಿ ಕಂಡುಬರುವ ಸ್ಕಿಝೋಫ್ರೇನಿಯಾ. ಇದು ನಿಧಾನವಾಗಿ ಆರಂಭವಾಗಿ ನಿಧಾನವಾಗಿ ಮುಂದುವರಿಯುತ್ತದೆ. ಇದರಲ್ಲಿ  ಮೇಲೆ ನಮೂದಿಸಿದ ಎಲ್ಲಾ ಲಕ್ಷಣಗಳಲ್ಲಿ ಕೆಲವು ಅಲ್ಪ ಪ್ರಮಾಣಗಳಲ್ಲಿರುತ್ತವೆ. ಹೀಗಾಗಿ ಇದನ್ನು ಗುರುತಿಸುವುದು ಸ್ವಲ್ಪ ಕಷ್ಟಕರ.

ಮನೆಯವರು/ಸ್ನೇಹಿತರು/
ಸಹೋದ್ಯೋಗಿಗಳು 
ಗುರುತಿಸುವುದು ಹೇಗೆ?

ಮೇಲೆ ನಮೂದಿಸಿದ ಲಕ್ಷಣಗಳನ್ನು ಸಾಮಾನ್ಯ ಜನರು ವಿಂಗಡಿಸಿ ಗುರುತಿಸುವುದು ಕಷ್ಟಕರವಾಗಬಹುದು. ಆದರೆ ವ್ಯಕ್ತಿಯಲ್ಲಿ ತೊಂದರೆಯಿದೆ ಎಂದು ಗುರುತಿಸುವುದು ಅತೀ ಮುಖ್ಯ. 

ಟಾಪ್ ನ್ಯೂಸ್

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Monsoon Diseases:ಮಳೆಗಾಲದಲ್ಲಿ ಸಾಮಾನ್ಯ; ಮಾನ್ಸೂನ್‌ ರೋಗಗಳು,ತಡೆಗಟ್ಟುವಿಕೆಗಾಗಿ ಸಲಹೆಗಳು

2-health

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.