ಸಾಂಟ ಬೌವೌ
Team Udayavani, Dec 21, 2019, 6:00 AM IST
ಸಿಜೆ ಮೆಮೋರಿಯಲ್ ಟ್ರಸ್ಟ್ ಮತ್ತು ಕಬ್ಬನ್ ಪಾರ್ಕ್ ಕ್ಯಾನೈನ್ಸ್ ಜಂಟಿಯಾಗಿ, “ಸಾಂಟಬೌವೌ’ ಕಾರ್ಯಕ್ರಮವನ್ನು ಆಯೋಜಿಸಿವೆ. ಮಕ್ಕಳು ಮತ್ತು ನಾಯಿಗಳ ನಡುವಿನ ಬಾಂಧವ್ಯ ಹೆಚ್ಚಿಸುವ ಉದ್ದೇಶದಿಂದ ಕಳೆದೆರಡು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಬಾರಿ, ಕ್ರಿಸ್ಮಸ್ ಪರಿಕಲ್ಪನೆಯಲ್ಲಿ ಚಟುವಟಿಕೆಗಳು ನಡೆಯಲಿವೆ.
ತಮ್ಮ ನೆಚ್ಚಿನ ನಾಯಿಯೊಂದಿಗೆ ಪೋಷಕರು ಮತ್ತು ಮಕ್ಕಳು ಇಲ್ಲಿ ಒಂದುಗೂಡಲಿದ್ದಾರೆ. ಇದೇ ವೇಳೆ, ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಜೆಎಂಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇಲ್ಲಿ ಕರೋಲ್ ಗಾಯನದ ಜತೆಗೆ ಸಾಕಷ್ಟು ಚಟುವಟಿಕೆಗಳು ನಡೆಯಲಿವೆ. ಪರಿಕ್ರಾಮ ಫೌಂಡೇಶನ್ ಶಾಲೆಯ ಮಕ್ಕಳು ತಮ್ಮ ಶಾಲಾ ನಾಯಿಯೊಂದಿಗೆ ಹಾಜರಿರಲಿದ್ದಾರೆ.
ಎಲ್ಲಿ?: ಸಂಡೇ ಡಾಗ್ ಪಾರ್ಕ್, ಕಬ್ಬನ್ ಪಾರ್ಕ್, ಸೆಂಟ್ರಲ್ ಲೈಬ್ರೆರಿ ಬಳಿ
ಯಾವಾಗ?: ಡಿ. 22, ಭಾನುವಾರ ಬೆಳಗ್ಗೆ 9- 11.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…