ವರ್ಕ್‌ ಫ್ರಂ ಹೋಮ್‌ ಕತೆಗಳು

Team Udayavani, Mar 21, 2020, 6:07 AM IST

work-from

ಆಫೀಸಿನ ಅಷ್ಟೂ ಮಂದಿಗೆ, “ವರ್ಕ್‌ ಫ್ರಂ ಹೋಮ್‌ ಮಾಡಿ, ಸಂಜೆ 6 ಗಂಟೆಯಷ್ಟೊಟ್ಟಿಗೆ ದಿನದ ಫೈಲ್‌ಗ‌ಳನ್ನು ಮೇಲ್‌ ಮಾಡಿ’ ಅಂತ್ಹೇಳಿ ಬಂದಿದ್ದೆ. ಸಹೋದ್ಯೋಗಿಗಳಿಗೆ ಮನೆಕೆಲಸ ಕೊಟ್ಟಾಗ, ನನ್ನಂಥ ಬಾಸ್‌ಗೂ ಸ್ವಲ್ಪ ಜಾಸ್ತಿಯೇ ಕೆಲಸ, ಟೆನ್ಶನ್‌, ಎರಡೂ ಇರುತ್ತೆ. ಎಲ್ಲಿ? ಏನಾಯ್ತು?- ಅಂತ ನೋಡಲು ಸಿಸಿ ಟಿವಿ ಇರೋಲ್ಲ. ಇನ್ನೊಬ್ಬನ ಡೆಸ್ಕ್ಟಾಪ್‌ನಲ್ಲಿ ಏನಾಗ್ತಿದೆ ಅಂತ ಚೆಕ್‌ ಮಾಡೋಕೂ ಆಗೋದಿಲ್ಲ.

ಬಾಸ್‌ ಇದ್ದಾಗ ಆಗುವ ಕೆಲಸದ ವೇಗಕ್ಕೂ, ಇಲ್ಲದಿದ್ದಾಗ ಆಗುವ ಕೆಲಸದ ಸ್ಪೀಡ್‌ಗೂ ಬಹಳ ವ್ಯತ್ಯಾಸಗಳುಂಟು. ಆದರೆ, ಕೊರೊನಾದ ಭಯದಿಂದ ಅನಿವಾರ್ಯವಾಗಿ ರಜೆಯೇನೋ ಕೊಟ್ಟೆ. ಮರುದಿನ ಬೆಳಗ್ಗೆ ಎದ್ದಾಗ, ಮನೆಗೆಲಸದ ಸಂಜೀವಮ್ಮ ಬಂದರು. ನಾನು ಲ್ಯಾಪ್‌ಟಾಪ್‌ ಹಿಡಿದು, ಪ್ರೋಗ್ರಾಮ್‌ಗಳ ವಿಡಿಯೋ ನೋಡ್ತಾ ಇರೋದನ್ನೆಲ್ಲ ಅವಳು ಗಮನಿಸಿದ್ದಳು.

ಅಷ್ಟರಲ್ಲಾಗಲೇ ಅವಳು ನಮ್ಮ ಮನೆಯ ಹತ್ತಾರು ಕೆಲಸ ಮುಗಿಸಿದ್ದಾಯ್ತು. ಹೋಗುವಾಗ ನನ್ನ ಹೆಂಡ್ತಿಗೆ ಕೇಳಿದಳು. “ಅಮ್ಮಾವ್ರೆ, ಯಾಕೆ ಯಜಮಾನ್ರು ಮನೇಲೆ ಕುಂತವ್ರೆ?’. “ಅವರದ್ದು ಇವತ್ತಿಂದ ಹತ್ತು ದಿನ ವರ್ಕ್‌ ಫ್ರಮ್‌ ಹೋಮ್‌. ಅಂದ್ರೆ, ಮನೆಯಿಂದಲೇ ಕೆಲಸ ಮಾಡೋದು’ ಅಂದಳು, ಹೆಂಡ್ತಿ.

“ಹೌದಾ, ಅಮ್ಮಾವ್ರೆ… ಹಾಗಾದ್ರೆ ನಾನೂ ವರ್ಕ್‌ ಫ್ರಂ ಹೋಮ್‌ ಮಾಡ್ತೀನ್ರೀ. ನಂಗೂ ಕೊರೊನಾ ಬಂದ್ರೆ ಕಷ್ಟ’ ಅಂತ್ಹೇಳಿ ಹೋದವಳು, ಮತ್ತೆ ಮನೆಕಡೆ ಬರಲೇ ಇಲ್ಲ. ಇವತ್ತಿಗೆ ನನ್ನ ವರ್ಕ್‌ ಫ್ರಮ್‌ ಹೋಂ, ನಾಲ್ಕನೇ ದಿನ. ಸಂಜೀವಮ್ಮ ಮಾಡಬೇಕಾದ ಕೆಲಸ, ನನ್ನ ಪಾಲಿಗೆ ಬಂದಿದೆ. ನಮ್ಮನೇಲಿ ಇಷ್ಟು ಪಾತ್ರೆಗಳಿವೆ ಅಂತ ನನಗೆ ಗೊತ್ತಾಗಿದ್ದೇ ಈಗ.

* ಶರತ್‌ ಪಿ.ಎಚ್‌., ಖಾಸಗಿ ಕಂಪನಿಯ ಮ್ಯಾನೇಜರ್‌

ಟಾಪ್ ನ್ಯೂಸ್

Tragedy: ಭಧ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಶಿವಮೊಗ್ಗ ಮೂಲದ ಮೂವರು ನೀರುಪಾಲು

Tragedy: ಭದ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಶಿವಮೊಗ್ಗ ಮೂಲದ ಮೂವರು ನೀರುಪಾಲು

Flight: ಜುಲೈ 15ರಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನಯಾನ ಪುನರಾರಂಭ

Flight: ಜುಲೈ 15ರಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನಯಾನ ಪುನರಾರಂಭ

ಜೂ.25 ರೊಳಗೆ ಕಬ್ಬು ಬೆಳೆಗಾರರ ಬಾಕಿ ಬಿಲ್ ಬಡ್ಡಿ ಸಮೇತ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

ಜೂ.25 ರೊಳಗೆ ಕಬ್ಬು ಬೆಳೆಗಾರರ ಬಾಕಿ ಬಿಲ್ ಬಡ್ಡಿ ಸಮೇತ ಪಾವತಿಸಿ: ಜಿಲ್ಲಾಧಿಕಾರಿ ಆದೇಶ

CM-Siddaramaiah

Actor Darshan Case: ಒತ್ತಡ ಹಾಕಿದ್ರೆ ನಾನು ಕೇಳುವವನಲ್ಲ; ಸಿಎಂ ಸಿದ್ದರಾಮಯ್ಯ

20

ಮಾನಹಾನಿ, ದುಷ್ಕೃತ್ಯದಿಂದ ನೆಮ್ಮದಿ ಹಾಳು.. ನಿಜವಾಯ್ತು ದರ್ಶನ್‌ ಬಗೆಗಿನ ಸ್ವಾಮೀಜಿ ಭವಿಷ್ಯ

Thirthahalli ಬೆಟ್ಟಮಕ್ಕಿಯಲ್ಲಿ ವಿಷ ಸೇವಿಸಿ ಯುವಕ ಆತ್ಮಹತ್ಯೆ!

Thirthahalli ಬೆಟ್ಟಮಕ್ಕಿಯಲ್ಲಿ ವಿಷ ಸೇವಿಸಿ ಯುವಕ ಆತ್ಮಹತ್ಯೆ!

Gujarat: ಮಾನವನ ಬೆರಳು,ಇಲಿ ಆಯ್ತು.. ಈಗ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ!

Gujarat: ಮಾನವನ ಬೆರಳು,ಇಲಿ ಆಯ್ತು.. ಈಗ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Tragedy: ಭಧ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಶಿವಮೊಗ್ಗ ಮೂಲದ ಮೂವರು ನೀರುಪಾಲು

Tragedy: ಭದ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಶಿವಮೊಗ್ಗ ಮೂಲದ ಮೂವರು ನೀರುಪಾಲು

Flight: ಜುಲೈ 15ರಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನಯಾನ ಪುನರಾರಂಭ

Flight: ಜುಲೈ 15ರಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನಯಾನ ಪುನರಾರಂಭ

ಜೂ.25 ರೊಳಗೆ ಕಬ್ಬು ಬೆಳೆಗಾರರ ಬಾಕಿ ಬಿಲ್ ಬಡ್ಡಿ ಸಮೇತ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

ಜೂ.25 ರೊಳಗೆ ಕಬ್ಬು ಬೆಳೆಗಾರರ ಬಾಕಿ ಬಿಲ್ ಬಡ್ಡಿ ಸಮೇತ ಪಾವತಿಸಿ: ಜಿಲ್ಲಾಧಿಕಾರಿ ಆದೇಶ

CM-Siddaramaiah

Actor Darshan Case: ಒತ್ತಡ ಹಾಕಿದ್ರೆ ನಾನು ಕೇಳುವವನಲ್ಲ; ಸಿಎಂ ಸಿದ್ದರಾಮಯ್ಯ

20

ಮಾನಹಾನಿ, ದುಷ್ಕೃತ್ಯದಿಂದ ನೆಮ್ಮದಿ ಹಾಳು.. ನಿಜವಾಯ್ತು ದರ್ಶನ್‌ ಬಗೆಗಿನ ಸ್ವಾಮೀಜಿ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.