ಕೆರೆ -ದಂಡೆ, ದಂಡೆ -ಕೆರೆ! ನಾವು ಮರೆತ ಹಳೆಯ ಆಟ

Team Udayavani, Jan 19, 2021, 3:59 PM IST

ಕೆರೆ -ದಂಡೆ, ದಂಡೆ -ಕೆರೆ! ನಾವು ಮರೆತ ಹಳೆಯ ಆಟ

ಕೆರೆ ಎಂದ ತಕ್ಷಣ ಚಿಕ್ಕವರಿರುವಾಗ ಆಡಿದ ಕೆರೆ ದಂಡೆ ಆಟ ನೆನಪಿಗೆ ಬರುತ್ತದೆ.ಇದು ನಾಲ್ಕು ಅಥವಾ ಹೆಚ್ಚು ಜನರು
ಆಡುವಂತಹ ಆಟ. ಈ ಆಟದಲ್ಲಿ ಆಡುವವರ ಜೊತೆಗೆ ಒಬ್ಬರು ಕಂಟ್ರೋಲರ್‌ ಕೂಡ ಇರಲೇಬೇಕು. ಒಂದು ಉದ್ದನೆಯ ಅಡ್ಡ ಗೆರೆ ಎಳೆದು ಗೆರೆಯ ಒಂದು ಬದಿಯನ್ನು ಕೆರೆ, ಇನ್ನೊಂದು ಬದಿಯನ್ನು ದಂಡೆ ಎಂದು ಗುರುತಿಸಬೇಕು. ಆಟಗಾರರನ್ನು ಗೆರೆಯ ಮೇಲೆ ನಿಲ್ಲಿಸಬೇಕು. ನಂತರ, ಈ ಆಟದ ಕಂಟ್ರೋಲರ್‌ ಅಥವಾ ನಿರ್ವಾಹಕರು ರೆಡೀ ಎಂದು ಹೇಳಿ, ಮುಂದೆ ನಿಂತು, ಕೆರೆ,
ದಂಡೆ ಎಂದು ಹೇಳಬೇಕು. ನಿರ್ವಾಹಕರು ಕೆರೆ ಎಂದಾಗ, ಕೆರೆಯ ಬದಿಗೂ, ದಂಡೆ ಎಂದಾಗ ದಂಡೆಯ ಬದಿಗೂ ಆಟಗಾರರು
ಜಿಗಿಯಬೇಕು.

ಮೊದಮೊದಲೂ ನಿಧಾನವಾಗಿ ಸೂಚನೆ ನೀಡುತ್ತಾ, ನಂತರ ವೇಗವಾಗಿ ಕೆರೆ-ದಂಡೆ ಎಂದು ಹೇಳುತ್ತಾ ಸಾಗಿದಂತೆ, ಕೆರೆ-ಕೆರೆ, ದಂಡೆ-ದಂಡೆ ಎಂದು ಸೂಚನೆ ನೀಡಿದಾಗ ಆಟಗಾರರಿಗೆ ಗೊಂದಲ ಶುರುವಾಗುತ್ತದೆ. ಅವರು ಮೈಮರೆವಿನಲ್ಲಿ ಕೆರೆ ಎಂದಾಗ ದಂಡೆಯತ್ತ ಜಿಗಿಯುತ್ತಾರೆ. ದಂಡೆ ಎಂದಾಗ ಕೆರೆಯತ್ತ ಹಾರುತ್ತಾರೆ!. ಹೀಗೆ ಮಾಡಿದವರು ಆಟದಿಂದ ಔಟ್‌ ಆದಂತೆ! ಹೆಚ್ಚು ಜನ ಆಟಗಾರರು ಇದ್ದರೆ ಭರಪೂರ ಮನರಂಜನೆ ಕೊಡುವ ಆಟ ಇದು. ಒಂದು ರೀತಿಯಲ್ಲಿ ಮ್ಯೂಸಿಕಲ್‌ ಚೇರ್‌ ಆಟ ಇದ್ದ ಹಾಗೆ. ಆಟ ಮುಂದುವರಿಯುತ್ತಾ ಹೋದಂತೆಲ್ಲಾ ಔಟ್‌ ಆಗುವವರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ.

ಇದನ್ನೂ ಓದಿ:ಮುಠ್ಠಾಳ ಎಂದು ಕೂಗಿದರೆ ಬಹುಮಾನ ಉಂಟು!

ಕಡೆಯಲ್ಲಿ ಒಬ್ಬ ಮಾತ್ರ ವಿಜೇತ ಆಗುತ್ತಾನೆ. ಆಟಗಾರರು, ನಿರ್ವಾಹಕರ ಸೂಚನೆಗೆ ತಕ್ಕಂತೆ ಪದೇಪದೆ ಆ ಕಡೆ ಈ ಕಡೆ ಜಿಗಿಯುತ್ತಲೇ ಇರಬೇಕಾಗುತ್ತದೆ. ಈ ನೆಪದಲ್ಲಿ ಒಳ್ಳೆಯ ವ್ಯಾಯಾಮ ಆಗುತ್ತದೆ. ಜೊತೆಗೆ ಮನಸ್ಸಿನ ಏಕಾಗ್ರತೆ ಕೂಡ ಹೆಚ್ಚುತ್ತದೆ.

– ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ವಿಜಯ್‌ ಸೇತುಪತಿ ಸಿನಿಮಾ ಚಿತ್ರೀಕರಣ ವೇಳೆ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಮೃತ್ಯು

ವಿಜಯ್‌ ಸೇತುಪತಿ ಸಿನಿಮಾ ಚಿತ್ರೀಕರಣ ವೇಳೆ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಮೃತ್ಯು

ಪಡುಬಿದ್ರಿ: ವ್ಯಕ್ತಿಯ ರಕ್ಷಿಸಿ ಮಗನಿಗೆ ಒಪ್ಪಿಸಿದ ಪೊಲೀಸರು

ಪಡುಬಿದ್ರಿ: ವ್ಯಕ್ತಿಯ ರಕ್ಷಿಸಿ ಮಗನಿಗೆ ಒಪ್ಪಿಸಿದ ಪೊಲೀಸರು

ಮಂಗಳೂರಿನಲ್ಲೂ ಪಿಜಿ ನಿಯಮ ಬಿಗಿ ಸಾಧ್ಯತೆ

ಮಂಗಳೂರಿನಲ್ಲೂ ಪಿಜಿ ನಿಯಮ ಬಿಗಿ ಸಾಧ್ಯತೆ

3

ಅಂಜಿನಾದ್ರಿ ಬೆಟ್ಟದಲ್ಲಿ ಭಕ್ತ ಸಾಗರ; ಹನುಮ ಮಾಲೆ ವಿಸರ್ಜನೆಗೆ ಬೆಟ್ಟ ಹತ್ತಿದ ಮಾಲಾಧಾರಿಗಳು

ಮಂಗಳೂರು ಪ್ರಕರಣ: ಕೊಡಗಿನ ಹೋಂಸ್ಟೇಯಲ್ಲಿ ಪೊಲೀಸರಿಂದ ಮಾಹಿತಿ ಸಂಗ್ರಹ

ಮಂಗಳೂರು ಪ್ರಕರಣ: ಕೊಡಗಿನ ಹೋಂಸ್ಟೇಯಲ್ಲಿ ಪೊಲೀಸರಿಂದ ಮಾಹಿತಿ ಸಂಗ್ರಹ

ಮನೆ ಮನೆಗೆ ಗಂಗೆ: ಆಮೆಗತಿಯ ಕಾಮಗಾರಿ

ಮನೆ ಮನೆಗೆ ಗಂಗೆ: ಆಮೆಗತಿಯ ಕಾಮಗಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

5

ಅಂಜಿನಾದ್ರಿ ಬೆಟ್ಟದಲ್ಲಿ ಸಾವರ್ಕರ್ ಫೋಟೋ ಹಿಡಿದ ಭಕ್ತ

ವಿಜಯ್‌ ಸೇತುಪತಿ ಸಿನಿಮಾ ಚಿತ್ರೀಕರಣ ವೇಳೆ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಮೃತ್ಯು

ವಿಜಯ್‌ ಸೇತುಪತಿ ಸಿನಿಮಾ ಚಿತ್ರೀಕರಣ ವೇಳೆ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಮೃತ್ಯು

ಪಡುಬಿದ್ರಿ: ವ್ಯಕ್ತಿಯ ರಕ್ಷಿಸಿ ಮಗನಿಗೆ ಒಪ್ಪಿಸಿದ ಪೊಲೀಸರು

ಪಡುಬಿದ್ರಿ: ವ್ಯಕ್ತಿಯ ರಕ್ಷಿಸಿ ಮಗನಿಗೆ ಒಪ್ಪಿಸಿದ ಪೊಲೀಸರು

ಮಂಗಳೂರಿನಲ್ಲೂ ಪಿಜಿ ನಿಯಮ ಬಿಗಿ ಸಾಧ್ಯತೆ

ಮಂಗಳೂರಿನಲ್ಲೂ ಪಿಜಿ ನಿಯಮ ಬಿಗಿ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.