ಟೋಪಿಯಿಂದ ಸೃಷ್ಟಿ

Team Udayavani, Mar 12, 2020, 5:15 AM IST

ಟೋಪಿಯಿಂದ ಸೃಷ್ಟಿ

ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು ತನ್ನ ಮಂತ್ರ ದಂಡದಿಂದ ಅದರ ಮೇಲೆ, “ಹ್ರಾಂ, ಹ್ರೀಂ ಹೋಕಸ್‌, ಪೊಕಸ್‌’ ಎಂದು ಮಂತ್ರ ಹಾಕುತ್ತಾನೆ. ನೋಡ ನೋಡುತ್ತಿದ್ದಂತೆ, ಟೋಪಿಯನ್ನು ಮೇಲೆ ಎತ್ತಿ ಅದರಿಂದ ಚಾಕೊಲೇಟ್‌, ಬಿಸ್ಕೆಟ್‌, ವಾಚು, ನೋಟು, ಕರ್ಚಿಫ್ ಗಳನ್ನು ತೆಗೆಯುತ್ತಾನೆ.

ನೋಡುವ ಕಣ್ಣುಗಳಿಗೆ ಹಬ್ಬ ! ಜಾದೂಗಾರ ಸ್ವರ್ಗದಿಂದಲೇ ಬಂದಿದ್ದಾನೆ ಅನ್ನೋ ರೀತಿ ನೋಡುತ್ತಿರುತ್ತಾರೆ. ಹೀಗೆ, ಮಾಡುತ್ತಿದ್ದರೆ ಎಂಥವರಿಗೂ ತಾನೇ ಬೆರಗು ಹುಟ್ಟೊಲ್ಲ. ಬೇಕಾದ್ದನ್ನು ಕೊಡುವ ಈ ತರಹದ ಟೋಪಿಯೊಂದು ನಿಮಗೂ ಬೇಕೆಂದು ಅನಿಸುವುದಿಲ್ಲವೇ? ಇಲ್ಲ, ನಮಗೂ ಬೇಕು ಅನ್ನುವುದಾದರೆ ಸ್ವಲ್ಪ ತಾಳಿ. ನಿಮ್ಮ ಈ ಅನಿಸಿಕೆ ತಪ್ಪು. ರಹಸ್ಯ ಇರುವುದು ಟೋಪಿಯಲ್ಲಲ್ಲ. ಚಿತ್ರವನ್ನು ಸರಿಯಾಗಿ ಗಮನಿಸಿ.

ಇದನ್ನು ಮಾಡುವುದಕ್ಕೆ ಮೇಜಿನ ಹಿಂಭಾಗದ ಬಟ್ಟೆಯನ್ನು ಚಿತ್ರದಲ್ಲಿ ತೋರಿಸಿರುವಂತೆ ಸ್ವಲ್ಪ ಮಡಚಿ, ಒಂದು ಜೋಳಿಗೆಯನ್ನು ಮಾಡಿಕೊಳ್ಳಬೇಕು. ನಂತರ ಒಂದು ಕರ್ಚಿಫ‌ನ್ನು ತೆಗೆದುಕೊಂಡು ಅದರಲ್ಲಿ ಸೃಷ್ಟಿ ಮಾಡಬೇಕಾದ ವಸ್ತುಗಳನ್ನು ತುಂಬಿ, ಒಂದು ಚಿಕ್ಕ ಗಂಟನ್ನು ಮಾಡಿಕೊಳ್ಳಿ. ಈ ಗಂಟನ್ನು ಜೋಳಿಗೆಯಲ್ಲಿ ಹಾಕಿ. ಮೇಜಿನ ಮೇಲೆ ಇಟ್ಟ ಟೋಪಿಗೆ ಮಂತ್ರ ಹಾಕಿ ಪುನಃ ಮೇಲೆತ್ತುವ ಸಮಯದಲ್ಲಿ ಅದನ್ನು ಮೇಲಿನ ಅಂಚಿಗೆ ತಂದುಬಿಡಿ. ಆಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಹೆಬ್ಬೆಟ್ಟು ಮತ್ತು ತೋರು ಬೆರಳಿನಿಂದ ಸ್ವಲ್ಪವೇ ಮೇಲೆತ್ತಿ, ಇನ್ನೆರಡು ಬೆರಳುಗಳಿಂದ ವಸ್ತುಗಳನ್ನು ಇಟ್ಟಿರುವ ಗಂಟನ್ನು ಮೇಲೆತ್ತಿ. ತಕ್ಷಣ ಟೋಪಿಯೊಳಗೆ ಬೀಳಿಸಿ ಉಲ್ಟಾ ಮಾಡಿ. ಇದನ್ನು ಬಹಳ ವೇಗವಾಗಿ ಮಾಡಬೇಕು.

ನಂತರ ಬಲಗೈಯಿಂದ ಕರವಸ್ತ್ರದ ಗಂಟನ್ನು ಬಿಚ್ಚಿ ಎಲ್ಲಾ ವಸ್ತುಗಳನ್ನೂ ಒಂದಾದ ಮೇಲೆ ಒಂದು ತೋರಿಸಿ. ಇದನ್ನು ಸರಿಯಾಗಿ ಮಾಡಿದರೆ ಚಪ್ಪಾಳೆ ಖಚಿತ. ಎಲ್ಲ ಮಾಡಬೇಕಾದರೆ ಸ್ವಲ್ಪ ಹುಷಾರು!

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

rwytju11111111111

ಸೋಮವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ವರ್ಗಕ್ಕೆ ಶಿಫಾರಸು ತಂದರೆ ಎಚ್ಚರಿಕೆ! ಕೇಂದ್ರ ಸರಕಾರದಿಂದ ಸುತ್ತೋಲೆ ಜಾರಿ

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳು

ಎಚ್ಚರ ತಪ್ಪದಿರಿ; ಹೆಚ್ಚುತ್ತಿವೆ ಕೋವಿಡ್‌ ಸೋಂಕು ಪ್ರಕರಣಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

Udaya-Jadugar

ಹೌದಿನಿಯ ಎಸ್ಕೇಪ್‌ ಜಾದೂ

MUST WATCH

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

udayavani youtube

ನಾಗಾಲ್ಯಾಂಡ್ ನಲ್ಲಿ ನಾಗರಿಕರ ಮೇಲೆ ಗುಂಡಿನ ದಾಳಿ

udayavani youtube

ಕೌಟುಂಬಿಕ ಮೌಲ್ಯಗಳು ಕುಸಿಯಲು ಕಾರಣವೇನು ?

udayavani youtube

ಬೆಳ್ತಂಗಡಿ : ಅಂತೂ ಬಲೆಗೆ ಬಿತ್ತು ತೋಟದಲ್ಲಿ ಪ್ರತ್ಯಕ್ಷವಾದ ಮೊಸಳೆ

udayavani youtube

ಸಾಹೇಬ್ರಕಟ್ಟೆ ಬಳಿ ಸರಣಿ ಅಪಘಾತ; ಓರ್ವ ಸಾವು, ಇಬ್ಬರಿಗೆ ಗಾಯ

ಹೊಸ ಸೇರ್ಪಡೆ

Jacqueline Fernandez

ವಂಚನೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್ ಗೆ ದೇಶ ತೊರೆಯದಂತೆ ತಡೆದ ಅಧಿಕಾರಿಗಳು!

rwytju11111111111

ಸೋಮವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಸಂಪುಟ ವಿಸ್ತರಣೆಯ ಪಿಸುಮಾತು; ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಗರಿಗೆದರಿದೆ ಹಲವು ನಿರೀಕ್ಷೆ

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಜನವರಿಯಲ್ಲಿ ಮತ್ತೆ ಕಾರು ಬೆಲೆ ಹೆಚ್ಚಳ?

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.